sunrisers-hyderabad News, sunrisers-hyderabad News in kannada, sunrisers-hyderabad ಕನ್ನಡದಲ್ಲಿ ಸುದ್ದಿ, sunrisers-hyderabad Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಸನ್‌ರೈಸರ್ಸ್ ಹೈದರಾಬಾದ್

Latest sunrisers hyderabad Photos

ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು‌ ನೋಡೋಣ.

ಸನ್‌ರೈಸರ್ಸ್ vs ಮುಂಬೈ ಇಂಡಿಯನ್ಸ್; ಮೊದಲ ಸೋಲಿಗೆ ಸೇಡು ತೀರಿಸುತ್ತಾ ಎಸ್‌ಆರ್‌ಎಚ್? ಇಲ್ಲಿವೆ ಪಂದ್ಯದ 10 ಮುಖ್ಯಾಂಶಗಳು

Tuesday, April 22, 2025

ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ ಗುರುವಾರ ನಡೆದ 33ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿಧಾನಗತಿಯ ಇನ್ನಿಂಗ್ಸ್ ಆಡಿದರೂ ದಾಖಲೆ ನಿರ್ಮಿಸಿದ್ದಾರೆ.

ಮುಂಬೈ ವಿರುದ್ಧ ನಿಧಾನವಾಗಿ ಆಡಿದರೂ ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದ ಟ್ರಾವಿಸ್ ಹೆಡ್, ಏನದು?

Friday, April 18, 2025

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭಿಷೇಕ್‌ ಅಬ್ಬರ ಕಂಡುಬಂತು. ಆರಂಭದಿಂದಲೂ ವೇಗದ ಆಟಕ್ಕೆ ಮಣೆ ಹಾಕಿದ ಅವರು ಕೇವಲ 40 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು.

ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಬೆಚ್ಚಿದ ಪಂಜಾಬ್‌; 141 ರನ್‌ ಸಿಡಿಸಿ ಹಲವು ದಾಖಲೆಗಳ ಅಳಿಸಿದ ಎಸ್‌ಆರ್‌ಎಚ್‌ ಆಟಗಾರ

Saturday, April 12, 2025

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 23 ಪಂದ್ಯಗಳನ್ನು ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಹೈದರಾಬಾದ್ 16 ಪಂದ್ಯಗಳಲ್ಲಿ ಗೆದ್ದರೆ, ಪಂಜಾಬ್‌ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಐಪಿಎಲ್‌ನಲ್ಲಿ ಇಂದು ಡಬಲ್‌ ಮನರಂಜನೆ; ಶನಿವಾರದ 2 ಪಂದ್ಯಗಳ 10 ಸ್ವಾರಸ್ಯಕರ ಅಂಶಗಳು

Friday, April 11, 2025

ಪವರ್‌ಪ್ಲೇ ಅಂತ್ಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ ತಂಡವು ಆರಂಭಿಕ ಆಡುವ ಬಳಗದಲ್ಲಿ ಇಬ್ಬರು ವಿದೇಶಿ ಆಟಗಾರರಾದ ಜೋಸ್ ಬಟ್ಲರ್ ಮತ್ತು ರಶೀದ್ ಖಾನ್ ಅವರನ್ನು ಮಾತ್ರ ಕಣಕ್ಕಿಳಿಸಿದೆ. ಹೀಗಾಗಿ ಬ್ಯಾಟಿಂಗ್ ಮಾಡುವಾಗ ಮತ್ತೊಬ್ಬ ವಿದೇಶಿ ಆಟಗಾರನನ್ನು ಕಣಕ್ಕಿಳಿಸಬಹುದು.

IPL 2025: ಚಾಂಪಿಯನ್ಸ್ ಟ್ರೋಫಿಯ ಅತ್ಯುತ್ತಮ ಫೀಲ್ಡರ್‌ಗೆ ಗಂಭೀರ ಗಾಯ; ನೋವಿನಿಂದ ಮೈದಾನ ತೊರೆದ ಗ್ಲೆನ್ ಫಿಲಿಪ್ಸ್

Sunday, April 6, 2025

ಉಭಯ ತಂಡಗಳ ನಡುವಿನ ಪೈಪೋಟಿ ವೇಳೆ ಮೋಹಿತ್‌ ಶರ್ಮಾ, ಶಮಿ ಹಾಗೂ ಭುವನೇಶ್ವರ್‌ ಕುಮಾರ್‌ ತಲಾ 7 ವಿಕೆಟ್‌ ಪಡೆದಿದ್ದಾರೆ.

ಐಪಿಎಲ್ 2025: ಎಸ್‌ಆರ್‌ಎಚ್ vs ಗುಜರಾತ್‌ ಟೈಟನ್ಸ್ ಪಂದ್ಯದ 10 ಮುಖ್ಯ ಅಂಶಗಳು

Saturday, April 5, 2025

ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ತಂಡ 80 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಐಪಿಎಲ್ ಇತಿಹಾಸದಲ್ಲಿ ಯಾವ ತಂಡವೂ ಮಾಡದ ವಿಶೇಷ ಸಾಧನೆ ಮಾಡಿದ ಕೆಕೆಆರ್; ಮುಂಬೈ, ಸಿಎಸ್‌ಕೆಯಿಂದಲೂ ಸಾಧ್ಯವಾಗಿಲ್ಲ

Friday, April 4, 2025

ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯದ ವೇಳೆ ಅಮೋಘ ಪ್ರದರ್ಶನ ನೀಡಿದರು. ಡೆಲ್ಲಿ ತಂಡದ ಭಾಗವಾಗಿರುವ ಸ್ಟಾರ್ಕ್ 3.4 ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದ್ದಾರೆ. ಇದರೊಂದಿಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಹಿರಿಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 35 ವರ್ಷ 59 ​​ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪಟ್ಟಿಯಲ್ಲಿ ಸ್ಟಾರ್ಕ್ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಐಪಿಎಲ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಅತಿ ಹಿರಿಯ ಆಟಗಾರರಿವರು; ಪಟ್ಟಿಗೆ ಮಿಚೆಲ್ ಸ್ಟಾರ್ಕ್ ಹೊಸ ಸೇರ್ಪಡೆ

Monday, March 31, 2025

ಕೊನೆಯ ಪಂದ್ಯದಲ್ಲಿ ಆಡಿದ್ದ ವೇಗಿ ಸಿಮರ್‌ಜೀತ್ ಸಿಂಗ್ ಬದಲಿಗೆ ಆಡಿದ ಝೀಶನ್, ತಂಡದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಉತ್ತರ ಪ್ರದೇಶದ ಬೌಲರ್‌ಅನ್ನು ತಂಡಕ್ಕೆ ಸೇರಿಸಲಾಯಿತು, ಪಂದ್ಯದಲ್ಲಿ ಎಸ್‌ಆರ್‌ಎಚ್‌ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ, ಅನ್ಸಾರಿ ತಮ್ಮ ಸ್ಪಿನ್ ಬೌಲಿಂಗ್‌ನಿಂದ ಎಲ್ಲರನ್ನೂ ಮೆಚ್ಚಿಸಿದರು.

ಎಸ್‌ಆರ್‌ಎಚ್‌ ಪರ ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್; ರಿಷಭ್ ಪಂತ್ ಜತೆಗೆ ಅಂಡರ್-19 ಆಡಿದ್ದ ಝೀಶನ್ ಅನ್ಸಾರಿ ಯಾರು

Sunday, March 30, 2025

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ 8.57ರ ರನ್ ರೇಟ್‌ನಲ್ಲಿ ರನ್‌ ಒಟ್ಟಾಗಿದೆ. ಭಾರತದ ಇತರ ಕ್ರೀಡಾಂಗಣದಂತೆ ಇಲ್ಲಿ ರನ್‌ ಮಳೆ ಹರಿದು ಬರುವುದಿಲ್ಲ. ಮೇಲ್ಮೈ ಸ್ವಲ್ಪ ಒಣಗಿದಂತಿದ್ದು ಹೆಚ್ಚು ಹುಲ್ಲಿನ ಹೊದಿಕೆ ಇಲ್ಲ. ಇಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ.

IPL 2025: ವಾರಂತ್ಯ ದಿನ ಡಬಲ್ ಮನರಂಜನೆ: ಭಾನುವಾರದ 2 ಐಪಿಎಲ್ ಪಂದ್ಯಗಳ 10 ಅಂಶಗಳು ಇಲ್ಲಿವೆ

Saturday, March 29, 2025

ಕಾವ್ಯಾ ಮಾರನ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್, ತಮ್ಮ ತಂಡದ ಪ್ರತಿ ಪ್ರತಿ ಪಂದ್ಯದ ಸಮಯದಲ್ಲೂ ಹುರಿದುಂಬಿಸುತ್ತಾರೆ. ಕಾವ್ಯ ಮಾರನ್ ಅವರ ಪ್ರತಿಯೊಂದು ಚಲನವಲನವೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ.

ಕಾವ್ಯಾ ಮಾರನ್ ಒಬ್ಬರೇ ಅಲ್ಲ; ಐಪಿಎಲ್ ತಂಡದ ಮಾಲೀಕತ್ವ ವಹಿಸಿದ ಮಹಿಳೆಯರು ಹಲವರು

Saturday, March 29, 2025

ಎಸ್‌ಆರ್‌ಎಚ್‌ ಹಾಗೂ ಎಲ್‌ಎಸ್‌ಜಿ ತಂಡಗಳ ನಡುವಿನ ಪಂದ್ಯದಲ್ಲಿ ಲಕ್ನೋ ಗೆಲ್ಲುತ್ತಿದ್ದಂತೆ, ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಎಸ್‌ಆರ್‌ಎಚ್‌ ತಂಡ ಕೆಳಕ್ಕೆ ಜಾರಿದ್ದು, ರಾಯಲ್‌ ಚಾಲೆಂಜರ್ಸ್‌ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ನೆಗೆದಿದೆ. ತಂಡದ ಬಳಿ 2 ಅಂಕಗಳಿದ್ದು ನೆಟ್‌ ರನ್‌ ರೇಟ್‌ +2.137 ಇದೆ.

IPL Point Table: ಲಕ್ನೋ ವಿರುದ್ಧ ಸೋತು ಅಂಕಪಟ್ಟಿಯಲ್ಲಿ ಕುಸಿದ ಎಸ್‌ಆರ್‌ಎಚ್‌; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

Friday, March 28, 2025

ಸನ್​ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್ನಿಂದ ಗೆದ್ದು 2 ಅಂಕ ಪಡೆದ ಪ್ಯಾಟ್ ಕಮಿನ್ಸ್ ಪಡೆ +2.200 ನೆಟ್​ರನ್​ರೇಟ್​ ಹೊಂದಿದೆ.

ಐಪಿಎಲ್ ಅಂಕಪಟ್ಟಿ; ಟೇಬಲ್ ಟಾಪರ್ ಯಾರು?

Wednesday, March 26, 2025

ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಸಿಡಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ದಾಖಲೆಯನ್ನು ಪುಡಿಗಟ್ಟಿ ವಿಶ್ವದಾಖಲೆ ನಿರ್ಮಿಸಿದೆ.

ಟೀಮ್ ಇಂಡಿಯಾ ದಾಖಲೆಯನ್ನೇ ಪುಡಿಗಟ್ಟಿದ ಎಸ್​ಆರ್​ಹೆಚ್; 286 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಸನ್​ರೈಸರ್ಸ್

Sunday, March 23, 2025

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆರ್ಚರ್‌ ಅನಗತ್ಯ ದಾಖಲೆ ಮಾಡಿದ್ದಾರೆ. ನಾಲ್ಕು ಓವರ್‌ಗಳಲ್ಲಿ ವಿಕೆಟ್ ಪಡೆಯದೆ 76 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಅನಗತ್ಯ ದಾಖಲೆಯನ್ನು ನಿರ್ಮಿಸಿದರು.

ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಸೋರಿಕೆ; ಕಳಪೆ ಅಂಕಿ-ಅಂಶ ದಾಖಲಿಸಿದ ಜೋಫ್ರಾ ಆರ್ಚರ್

Sunday, March 23, 2025

ಸನ್​​ರೈಸರ್ಸ್ ಹೈದರಾಬಾದ್ 2025ರ ಐಪಿಎಲ್ ಟೂರ್ನಿಯನ್ನು ಅದ್ದೂರಿಯಾಗಿ ಆರಂಭಿಸಿದೆ. ಮಾರ್ಚ್​ 23ರ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದಲೇ ದಾಖಲೆ ಬೇಟೆ ಆರಂಭಿಸಿದೆ.

ದಾಖಲೆಗಳ ಬೇಟೆ ಆರಂಭಿಸಿದ ಸನ್​ರೈಸರ್ಸ್ ಹೈದರಾಬಾದ್; ಪವರ್​​ಪ್ಲೇನಲ್ಲಿ ಮತ್ತೊಂದು ಗರಿಷ್ಠ ಸ್ಕೋರ್

Sunday, March 23, 2025

ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಐದು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.

17ನೇ ಆವೃತ್ತಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಐವರಿಗೆ ಮಣೆ ಹಾಕಿದ SRH; ಈತನಿಗೆ 23 ಕೋಟಿ ಕೊಟ್ಟ ಆರೆಂಜ್ ಆರ್ಮಿ!

Thursday, October 31, 2024

ಟೂರ್ನಿಯಲ್ಲಿ ಟ್ರೋಫಿ ಗೆಲ್ಲದಿದ್ದರೂ ತನ್ನ ಅದ್ಭುತ ಆಟದ ಮೂಲಕ ಇಡೀ ಜಗತ್ತನ್ನೇ ತನ್ನ ಗಮನ ಸೆಳೆದಿತ್ತು. ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡಗಳಿಗೆ ನಡುಕ ಸೃಷ್ಟಿಸಿತ್ತು. ಇದೀಗ ಮೆಗಾ ಹರಾಜಿಗೂ ಮುನ್ನ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚರ್ಚೆ ನಡೆಸುತ್ತಿದೆ. ಇದರ ನಡುವೆ ಈ ಮೂವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಐಪಿಎಲ್-2024ರಲ್ಲಿ ಅಬ್ಬರಿಸಿದ ಮೂವರ ರಿಟೇನ್​ಗೆ ಎಸ್​ಆರ್​​ಹೆಚ್ ಚಿಂತನೆ; ಪ್ಯಾಟ್ ಕಮಿನ್ಸ್​ಗಿಲ್ಲ ಅವಕಾಶ

Wednesday, August 21, 2024

2022ರಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದ ಅರ್ಜೆಂಟೀನಾ ತಂಡ ಕೂಡಾ ಅದ್ಧೂರಿ ಸಂಭ್ರಮಾಚರಣೆ ನಡೆಸಿತ್ತು. ನಾಯಕ ಲಿಯೋನೆಲ್ ಮೆಸ್ಸಿ ಸಂಭ್ರಮಾಚರಣೆ ನಡೆಸಿ ಶೈಲಿಯಲ್ಲೇ ಶ್ರೇಯಸ್‌ ಅಯ್ಯರ್‌ ಕೂಡಾ ಸಂಭ್ರಮ ಶುರುಮಾಡಿದರು.

ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಕೆಕೆಆರ್‌ ಆಟಗಾರರ ಸಂಭ್ರಮಾಚರಣೆ; ಮೆಸ್ಸಿ ಸ್ಟೈಲ್‌ ಕಾಪಿ ಮಾಡಿದ ಶ್ರೇಯಸ್‌ ಅಯ್ಯರ್ -Photos

Monday, May 27, 2024

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, 20 ವಿಕೆಟ್‌ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದಿರುವ ಅವರು, ಕೇವಲ 6.48ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್

Sunday, May 26, 2024