Latest tech tips Photos

ಬಳಕೆದಾರರಿಗೆ ರಿಫ್ರೆಶ್ ಅನುಭವವನ್ನು ನೀಡಲು ಅಪ್ಡೇಟ್‌ಗಳಿಗೆ ಹೆಸರುವಾಸಿಯಾಗಿರುವ ಸಾಮಾಜಿಕ ಮಾಧ್ಯಮದ ಪ್ರಮುಖ ತಾಣ ವಾಟ್ಸಾಪ್ ತನ್ನ ಫ್ಲಾಟ್‌ಫಾರ್ಮ್ ಆವಿಷ್ಕಾರವನ್ನ ಮುಂದುವರೆಸಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದ ವಾಟ್ಸಾಪ್; ಫೋಟೊಸ್

Thursday, March 21, 2024

ಒನ್‌ಪ್ಲಸ್ ವಾಚ್ 2 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಡಬ್ಲ್ಯು 5 ಒಎಸ್ಒಸಿ ಮತ್ತು ಬಿಇಎಸ್ 2700 ಎಂಸಿಯು ಪ್ರೊಸೆಸರ್‌ಗಳನ್ನು ಹೊಂದಿದೆ.

Oneplus Watch 2: ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ವಾಚ್ 2 ಮಾರಾಟ ಆರಂಭ; ಬೆಲೆ, ವೈಶಿಷ್ಟ್ಯಗಳು ಇಲ್ಲಿವೆ

Monday, March 4, 2024

ಏನಿದು ಭಾಷಿಣಿ?: ಮೊದಲಿಗೆ ಭಾಷಿಣಿ ಎಂದರೇನು ಎಂದು ತಿಳಿದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಎಐ ಭಾಷಿಣಿಯು ಅದೇ ಸಮಯದಲ್ಲಿ ಅನುವಾದ ಮಾಡಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧರಿತ ಭಾಷಾ ಅನುವಾದ ಟೂಲ್‌. ಈ ಟೂಲ್‌ ಬಳಸಿ ಭಾರತದ ಹಲವು ಭಾಷೆಗಳಲ್ಲಿ ಸಂವಾದ ನಡೆಸಬಹುದು. ಎಲ್ಲಾದರೂ ನಿಮಗೆ ತಮಿಳು ಗೊತ್ತಿಲ್ಲ ಎಂದಿರಲಿ. ತಮಿಳು ಭಾಷಿಕನ ಜತೆ ಮಾತನಾಡಲು ನೀವು ಈ ಆಪ್‌ ಬಳಸಬಹುದು. ನೀವು ಕನ್ನಡದಲ್ಲಿ ಮಾತನಾಡಿದ್ದನ್ನು ಅದು ತಮಿಳು ಭಾಷೆಗೆ ತಕ್ಷಣೆ ಪರಿವರ್ತಿಸಿ ನೀಡುತ್ತದೆ. ಬಾಂಗ್ಲಾ, ಹಿಂದಿ, ಇಂಗ್ಲಿಷ್‌ ಹೀಗೆ ಯಾವುದೇ ಭಾಷೆಗೂ ಇದು ತಕ್ಷಣ ಅನುವಾದ ಮಾಡಿಕೊಡುತ್ತದೆ. ಅನುವಾದವನ್ನು ಅಕ್ಷರ ರೂಪದಲ್ಲಿ ಅಥವಾ ಧ್ವನಿ ರೂಪದಲ್ಲಿ ಪಡೆಯಬಹುದು. ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಗೂಗಲ್‌ನ ಬ್ರಾಡ್‌ ರೀತಿ ಈ ಎಐ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಬಳಸಿ ಈ ಎಐ ಭಾಷಿಣಿ ಕಾರ್ಯನಿರ್ವಹಿಸುತ್ತದೆ. ಈ ಎಐ ಭಾಷಿಣಿಯನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಬಳಸಲು ಬಯಸಿದರೆ ಈ ಮುಂದಿನ ಸ್ಟೆಪ್‌ ಟು ಸ್ಟೆಪ್‌ ಗೈಡ್‌ ಅನುಸರಿಸಿ.

Bhashini: ಎಐ ಭಾಷಿಣಿಯನ್ನು ಮೊಬೈಲ್‌ನಲ್ಲಿ ಬಳಸುವುದು ಹೇಗೆ? ಭಾಷಾ ಅನುವಾದ ಟೂಲ್‌ ಬಳಕೆಗೆ ಇಲ್ಲಿದೆ ಹಂತಹಂತದ ಮಾರ್ಗದರ್ಶಿ

Tuesday, December 19, 2023

ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್​ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್​ಗಳ ಚಾರ್ಜರ್ ಬಳಸಬೇಡಿ.

Mobile Charging: ಮೊಬೈಲ್​ ಚಾರ್ಜಿಂಗ್​ ವಿಚಾರದಲ್ಲಿ ನೀವು ಮಾಡುವ ತಪ್ಪುಗಳಿವು: ಬ್ಯಾಟರಿ ಬಾಳಿಕೆ ಬರಬೇಕು ಅಂದ್ರೆ ಹೀಗೆ ಮಾಡಿ

Friday, December 15, 2023

ಇದರ ಹೊರತಾಗಿ, 'admin ಎಂಬ ಪಾಸ್‌ವರ್ಡ್ ವಿಶ್ವಾದ್ಯಂತ ಸಾಮಾನ್ಯವಾಗಿದೆ. ಈ ಗುಪ್ತಪದವನ್ನು ಬದಲಾಯಿಸಲು ಜನರು ತುಂಬಾ ಹಿಂಜರಿಯುತ್ತಾರೆ. ಅನೇಕ ಜನರು ತಮ್ಮ ವಿವಿಧ ಖಾತೆಗಳಿಗಾಗಿ ಈ ಪಾಸ್‌ವರ್ಡ್ ಅನ್ನು ದೀರ್ಘಕಾಲದವರೆಗೆ ಇರಿಸುತ್ತಾರೆ. ಮತ್ತು ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅನೇಕ ಜನರು ತಮ್ಮ ಪಾಸ್ವರ್ಡ್ ಆಗಿ 'password' ಅನ್ನು ಬಳಸುತ್ತಾರೆ. ಇದು ದಿನದಿಂದ ದಿನಕ್ಕೆ ಹ್ಯಾಕರ್‌ಗಳ ನೆಚ್ಚಿನ ತಾಣವಾಗುತ್ತಿದೆ. ಇದರ ಬದಲು ಕಠಿಣ ಎನ್ನುವ ಪಾಸ್‌ವರ್ಡ್‌ ಬಳಸುವುದು ಸೂಕ್ತ.

Common password: ಹೆಚ್ಚಿನ ಜನ ಆಯ್ಕೆ ಮಾಡುವ ಪಾಸ್‌ವರ್ಡ್‌ ಹೇಗಿರುತ್ತದೆ. ಇಂತಹ ಪಾಸ್ ವರ್ಡ್ ಬೇಡವೇ ಬೇಡ

Saturday, November 18, 2023

ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು.

Tv Screen Cleaning: ಟಿವಿ ಸ್ಕ್ರೀನ್‌ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು

Tuesday, November 7, 2023

Amazon Great Indian Festival Sale 2023: ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಇದೇ ಅಕ್ಟೋಬರ್‌ 8ರಿಂದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಒಳ್ಳೆಯ ಆಫರ್‌ ಪಡೆಯಲು ಬಯಸುವವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹಾನರ್‌ 90, ಐಕ್ಯೂಒಒ ಝಡ್‌7 ಪ್ರೊ, ಒನ್‌ಪ್ಲಸ್‌ ನೋರ್ಡ್‌ ಸಿಇ ಲೈಟ್‌, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ34 5ಜಿ, ರೆಡ್‌ಮಿ 12 5ಜಿ ಸೇರಿದಂತೆ ಒಳ್ಳೋಳ್ಳೆಯ ಫೋನ್‌ಗಳನ್ನು ಶೇಕಡ 89ರವರೆಗೆ ಡಿಸ್ಕೌಂಟ್‌ ಖರೀದಿಸಬಹುದು. ಎಸ್‌ಬಿಐ ಕಾರ್ಡ್‌ ಇರುವವರಿಗೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ಡಿಸ್ಕೌಂಟ್‌ ದೊರಕಲಿದೆ.

Amazon sale 2023: ಈ 5 ಸ್ಪಾರ್ಟ್‌ಫೋನ್‌ ಖರೀದಿ ಆಫರ್‌ ಮಿಸ್‌ ಮಾಡಿಕೊಳ್ಳಬೇಡಿ, ಅಕ್ಟೋಬರ್‌ 8ರಿಂದ ಅಮೆಜಾನ್‌ ಹಬ್ಬದ ಮಾರಾಟ ಆರಂಭ

Wednesday, October 4, 2023

ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಹೊತ್ತು ಚಾರ್ಜ್‌ ನಿಲ್ಲುವುದು ತುಂಬಾ ಮುಖ್ಯ. ಪ್ರಮುಖ ಸಭೆ ಅಥವಾ ಕೆಲಸಕ್ಕೆಂದು ಲ್ಯಾಪ್‌ಟಾಪ್ ತೆರೆದಾಗ, ಚಾರ್ಜ್‌ ಇಲ್ಲದೆ ಮಧ್ಯದಲ್ಲೇ ಲ್ಯಾಪ್‌ಟಾಪ್‌ ಚಾರ್ಜ್‌ ಖಾಲಿಯಾಗಿ ಕೈಕೊಟ್ಟರೆ ಹೇಗಿರಬಹುದು. ಈ ಬಗ್ಗೆ ನೀವು ಮೊದಲೇ ಜಾಗರೂಕರಾಗಿದ್ದರೆ, ಸೆಟ್ಟಿಂಗ್‌ಗಳಲ್ಲಿ ಕೆಲವೊಂದು ತಂತ್ರಗಳನ್ನು ಅನುಸರಿಸಿ ಲ್ಯಾಪ್‌ಟಾಪ್‌ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಲ್ಯಾಪ್‌ಟಾಪ್ ಬ್ಯಾಟರಿ ಅವಧಿಯನ್ನು ಸುಲಭವಾಗಿ ಹೆಚ್ಚಿಸಲು ಸಣ್ಣ ತಂತ್ರಗಳು ನಿಮಗೆ ಸಹಾಯ ಮಾಡುತ್ತವೆ.

ಲ್ಯಾಪ್‌ಟಾಪ್‌ ಚಾರ್ಜ್ ದೀರ್ಘ ಅವಧಿ ಉಳಿಸೋದು ತುಂಬಾ ಸುಲಭ; ಬ್ಯಾಟರಿ ಬಾಳಿಕೆಗೆ ಈ ಟ್ರಿಕ್ಸ್‌ ಅನುಸರಿಸಿ

Tuesday, September 12, 2023