tv-serials-news News, tv-serials-news News in kannada, tv-serials-news ಕನ್ನಡದಲ್ಲಿ ಸುದ್ದಿ, tv-serials-news Kannada News – HT Kannada

Latest tv serials news Photos

ಆಗ ರಾಮಾಚಾರಿ ನಗುತ್ತಾ, ಇಲ್ಲ ನನಗೆ ಮದುವೆ ಆಗಿದೆ ಎಂದು ಹೇಳುತ್ತಾನೆ. ಅದನ್ನು ಕೇಳಿ ಅವರೆಲ್ಲರಿಗೂ ಬೇಸರ ಆಗುತ್ತದೆ.

Ramachari Serial: ರಾಮಾಚಾರಿಗೆ ಬಂತು ಇನ್ನೊಂದು ಸಂಬಂಧ; ಚಾರು ಆತಂಕಕ್ಕೆ ಇದೇ ಕಾರಣ

Monday, March 24, 2025

ಅಮೃತಧಾರೆ ಧಾರಾವಾಹಿಯಲ್ಲಿ ಅಚ್ಚರಿಯ ಸರಮಾಲೆ ಮುಂದುವರೆದಿದೆ. ಅಮೃತಧಾರೆ ಧಾರಾವಾಹಿ ಮತ್ತೆ ಹಳಿಗೆ ಮರಳಿದೆ. ಆದರೆ, ಇದೀಗ ವಿಲನ್‌ ಪಡೆಗಳು ಮತ್ತೆ ವಿಜ್ರಂಭಿಸಲು ಆರಂಭಿಸಿವೆ. ಜೈದೇವ್‌ ಮತ್ತೆ ಗೂಂಡಾಗಳನ್ನು ಕರೆಸಿಕೊಂಡಿದ್ದಾನೆ. ಅಪಘಾತದ ಮೂಲಕ ಕೊಲೆ ಮಾಡಿಸುವ ಸೀರಿಯಲ್‌ ತಂತ್ರಗಳು ಮುಂದುವರೆದಿವೆ.

Amruthadhaare: ಭೂಮಿಕಾ, ಸುಧಾಗೆ ಆಕ್ಸಿಡೆಂಟ್‌ ಮಾಡುವ ಜೈದೇವ್‌ ಪ್ರಯತ್ನ ವಿಫಲಗೊಳಿಸಿದ ಆಗುಂತಕ ಯಾರು? ಅಮೃತಧಾರೆಯಲ್ಲಿ ಮತ್ತೊಂದು ಟ್ವಿಸ್ಟ್

Monday, March 24, 2025

ವೈಷ್ಣವ್‌ಗಾಗಿ ಕಾಯುತ್ತಿದ್ದ ಲಕ್ಷ್ಮೀ ಹಾಗೂ ಕೀರ್ತಿಯ ನಡುವಿಂದ ನುಸುಳಿಕೊಂಡು ಹೊಸ ಹುಡುಗಿ ಬಂದಿದ್ಧಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

Lakshmi Baramma Serial: ವೈಷ್ಣವ್ ಜೀವನಕ್ಕೆ ಇನ್ನೊಬ್ಬಳ ಎಂಟ್ರಿ; ಬಿಟ್ಟಕಣ್ಣು ಬಿಟ್ಟಂತೆ ನೋಡಿದ ಲಕ್ಷ್ಮೀ, ಕೀರ್ತಿ

Monday, March 24, 2025

ಇಬ್ಬರ ಹೆಜ್ಜೆಯೂ ತುಂಬಾ ಚೆನ್ನಾಗಿ ಕಲೆತಿದೆ. ಡಾನ್ಸ್ ಮಾಡುವಾಗ ತೊಟ್ಟ ಬಟ್ಟೆಯೂ ಅಷ್ಟೇ ಅವರಿಬ್ಬರ ಹೆಜ್ಜೆಗೂ ಒಪ್ಪುವಂತಿದೆ. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ವಾಸುಕಿ ವೈಭವ್ ಹಾಡಿಗೆ ನೃತ್ಯ ಮಾಡಿದ ಕಿಶನ್ ಬಿಳಗಲಿ ಹಾಗೂ ತನ್ವಿ ರಾವ್; ವಾವ್! ಎಂದು ಖುಷಿಪಟ್ಟ ನೆಟ್ಟಿಗರು

Sunday, March 23, 2025

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜೈಲಿಗೆ ಹೋಗಿ ಬಂದರೂ ಕಾವೇರಿಯ ದರ್ಪ ಮಾತ್ರ ಒಂದಿಷ್ಟೂ ಕಡಿಮೆ ಆಗಿಲ್ಲ.

Lakshmi Baramma Serial: ಮದುವೆಯಾಗಿ ಮೊದಲ ಬಾರಿ ಮನೆಗ ಬಂದ ವಿಧಿಯನ್ನು ಅವಮಾನಿಸಿದ ಕಾವೇರಿ; ಕೀರ್ತಿ ಮನೆ ಬಿಟ್ಟು ಹೊರಟ ಲಕ್ಷ್ಮೀ

Sunday, March 23, 2025

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ: ಗೌತಮ್‌ ದಿವಾನ್‌ ಎರಡನೇ ಮದುವೆ, ಭೂಮಿಕಾಳ ಕಣ್ಣೀರಧಾರೆ, ಇದಾದ ಬಳಿಕ ಭೂಮಿಕಾ ಮತ್ತು ಗೌತಮ್‌ನ "ಗರ್ಭಿಣಿ" ಕಾಳಜಿ ಸಂಚಿಕೆಗಳಿಂದ ಪ್ರೇಕ್ಷಕರಿಗೆ ಬೇಸರ ಹುಟ್ಟಿಸಿದ್ದ ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳ ನಂತರ ಇದೀಗ ಮತ್ತೆ ಹೊಸ ಚೈತನ್ಯ ಕಾಣಿಸಿಕೊಂಡಿದೆ. ನಿರ್ದೇಶಕರು ಮಲ್ಲಿ ವಿಷಯದಲ್ಲಿ ನೀಡಿದ ಟ್ವಿಸ್ಟ್‌ ವೀಕ್ಷಕರಿಗೆ ಖುಷಿ ನೀಡಿದೆ.

Amruthadhaare: ಮಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ಏನಾಯ್ತು? ಭೂಮಿಕಾಳ ಮುಂದೆ ಜೈದೇವ್‌- ದಿಯಾ ಅಕ್ರಮ ಸಂಬಂಧದ ಕಥೆ - ಅಮೃತಧಾರೆ ಧಾರಾವಾಹಿ

Saturday, March 22, 2025

Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನು ನಡೆಯಬಹುದು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಇದ್ದೇ ಇದೆ. ಯಾಕೆಂದರೆ, ಮಲ್ಲಿ ಭೂಪತಿ ಮಗಳು ಎಂಬ ಸುಳಿವನ್ನು ನಿನ್ನೆಯ ಸಂಚಿಕೆ ನೀಡಿತ್ತು. ಹಾಗಾದರೆ, ಮಲ್ಲಿ ತಾತಾನ ಬಳಿ ಸೇರಿದ್ದು ಹೇಗೆ?

Amruthadhaare: ಮಲ್ಲಿ ಬಗ್ಗೆ ತಾತಾ ಹೇಳಿದ ಕಥೆ ಕೇಳಿ ಗೌತಮ್‌ಗೆ ಅಚ್ಚರಿ; ಅಗರ್ಭ ಶ್ರೀಮಂತ ಭೂಪತಿ ಮಗಳಿವಳು- ಅಮೃತಧಾರೆ ಇಂದಿನ ಕಥೆ

Friday, March 21, 2025

ತನ್ನ ಗಂಡನನ್ನು ಕರೆದುಕೊಂಡು ವಾಪಸ್ ಹೋಗಿದ್ದಾಳೆ. ಮನೆಗೆ ಹೋಗುತ್ತಿದ್ದ ಹಾಗೆ ಸೀಮೆಎಣ್ಣೆ ಸುರಿದುಕೊಂಡು ತನ್ನ ಗಂಡನಿಗೂ ಸೀಮೆಎಣ್ಣೆ ಎರಚಿದ್ದಾಳೆ.

Lakshmi Baramma Serial: ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ವಿಧಿ; ಕಾವೇರಿ ಕೋಪವೇ ಇಷ್ಟಕ್ಕೆಲ್ಲ ಕಾರಣ

Thursday, March 20, 2025

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್‌ ನಿರ್ದೇಶಕರು ಹೊಸ ಟ್ವಿಸ್ಟ್‌ ನೀಡಿದ್ದಾರೆ. ಮಲ್ಲಿ ಪಾತ್ರಕ್ಕೆ ಹೊಸ ನಟಿ ಆಗಮಿಸಿದ್ದಾಳೆ. ಈಕೆ ರಾಜೇಂದ್ರ ಭೂಪತಿ ಮಗಳು ಎಂಬ ಸುಳಿವು ನೀಡಲಾಗಿದೆ.

Amruthadhaare: ರಾಜೇಂದ್ರ ಭೂಪತಿ ಮಗಳು ಮಲ್ಲಿನಾ? ಅಮೃತಧಾರೆ ಧಾರಾವಾಹಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್‌, ರಾಧಾ ಭಗವತಿ ಪಾತ್ರಕ್ಕೆ ಅನ್ವಿತಾ

Thursday, March 20, 2025

ಕಾವೇರಿ ತನ್ನ ಮಗ ವೈಷ್ಣವ್ ಮಾಡಿದ ಕೆಲಸವನ್ನು ಪ್ರಶ್ನೆ ಮಾಡುತ್ತಿದ್ದಾಳೆ. ನಿನಗ್ಯಾಕೆ ಬೇಕಿತ್ತು? ಅವಳ ವಿಚಾರ ಎಂದು ಕೆಣಕಿದ್ದಾಳೆ.

Lakshmi Baramma Serial: ಕಾವೇರಿ ಎದುರೇ ತಿರುಗುತ್ತರ ಕೊಟ್ಟ ವೈಷ್ಣವ್; ಲಕ್ಷ್ಮೀ ಮುಖದಲ್ಲಿ ಎದ್ದು ಕಾಣ್ತಿದೆ ಖುಷಿ

Wednesday, March 19, 2025

ಆತಂಕದಲ್ಲಿದ್ದ ಎಲ್ಲರಿಗೂ ಈಗ ಸಮಾಧಾನವಾಗಿದೆ. ಎಲ್ಲರೂ ಕಣ್ಣೊರಿಸಿಕೊಂಡಿದ್ದಾರೆ. ತುಳಸಿ “ಮಗು ಎಲ್ಲಿ?” ಎಂದು ಪ್ರಶ್ನೆ ಮಾಡಿದ್ದಾಳೆ.

Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ

Monday, March 17, 2025

ವೈಷ್ಭವ್ ಯಾವಾಗಲೂ ನನ್ನವನು, ಅವನು ನನ್ನ ಮಾತನ್ನೇ ಕೇಳಬೇಕೆನ್ನುವ ಕಾವೇರಿಗೆ ಈಗ ತಕ್ಕ ಶಾಸ್ತಿ ಆದಂತಿದೆ.

Lakshmi Baramma Serial: ಲಕ್ಷ್ಮೀಯನ್ನು ಮದುವೆ ಆಗ್ತೀನಿ ಎಂದವನಿಗೆ ಪಾಠ ಕಲಿಸಲು ಬಂದ ವೈಷ್ಣವ್; ಗಾಬರಿಯಾದ ಕಾವೇರಿ

Monday, March 17, 2025

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ರಂಗೋಲಿ ಹಾಕುತ್ತಾ ಇರುತ್ತಾಳೆ. ಆಗ ಅಲ್ಲಿಗೆ ರಾಮಾಚಾರಿ ಬಂದು ಕುಳಿತುಕೊಳ್ಳುತ್ತಾನೆ.

Ramachari Serial: ರಂಗೋಲಿ ಚುಕ್ಕಿ ಇಡುತ್ತಲೇ ಬದುಕಿನ ಪಾಠ ಹೇಳಿದ ಚಾರು; ಆ ಮಾತಿಗೆ ಮೌಲ್ಯ ತುಂಬಿದ ರಾಮಾಚಾರಿ

Sunday, March 16, 2025

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್‌ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ.

ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್‌ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

Friday, March 14, 2025

ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ

Friday, March 14, 2025

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತಾನೇ ವೈಶಾಖಾಳಿಗೆ ಬುದ್ದಿ ಕಲಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾಳೆ.

Ramachari Serial: ವೈಶಾಖಾಳ ಮನಸಿನಲ್ಲಿರುವ ದುರಾಲೋಚನೆ ದೂರ ಮಾಡಲು ಚಾರು ಪ್ರಯತ್ನ; ರುಕ್ಕುಗೂ ಗೊತ್ತಿದೆ ಸತ್ಯ

Thursday, March 13, 2025

Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ "ಗೌತಮ್‌ ದಿವಾನ್‌ ಎರಡನೇ ಮದುವೆ ಪ್ರಸಂಗ" ಅನಿರೀಕ್ಷಿತ ತಿರುವಿನೊಂದಿಗೆ ಮುಂದುವರೆದಿದೆ. ಮಧುರಾ ಎಂಬ ಹೆಣ್ಣು ಮಗಳ ಜತೆ ಗೌತಮ್‌ನ ಎರಡನೇ ಮದುವೆ ಮಾಡಲು ಶಕುಂತಲಾದೇವಿ ಮುಂದಾಗಿದ್ದರು. ಆದರೆ, ಇದೇ ಸಮಯದಲ್ಲಿ ಭೂಮಿಕಾ ತಲೆತಿರುಗಿ ಬಿದ್ದಿದ್ದಾರೆ. ಇವರು ಪ್ರೆಗ್ನೆಂಟ್‌ ಎಂದು ಅಲ್ಲೇ ಇದ್ದ ಡಾಕ್ಟರ್‌ ಹೇಳಿದ್ದಾರೆ.

Amruthadhaare: ಕಂಗ್ರಾಜ್ಯುಲೇಷನ್‌ ಗೌತಮ್‌... ನೀವು ತಂದೆಯಾಗುತ್ತಿದ್ದೀರಿ; ಡಾಕ್ಟರ್‌ ಹೇಳಿದ ಗುಡ್‌ನ್ಯೂಸ್‌ ಕೇಳಿ ಥರಗುಟ್ಟಿದ ಶಕುಂತಲಾ

Thursday, March 13, 2025

ಜೀ ಕನ್ನಡ ವಾಹಿನಿಯಲ್ಲಿ ಕಿರಣ್ ರಾಜ್ ಅಭಿನಯದ ಹೊಸ ಧಾರಾವಾಹಿ ಮೂಡಿಬರಲಿದೆ. ಈ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿ ಯಾರು? ಚರ್ಚೆಯಲ್ಲಿದೆ ಈ ಎರಡು ಹೆಸರು

Wednesday, March 12, 2025

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಇನ್ನೇನು ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.

Ramachari Serial: ವೈಶಾಖಾಳಿಗೆ ಶಿಕ್ಷೆ ಕೊಡುತ್ತಿದ್ದಾಳೆ ಚಾರು; ರಾಮಾಚಾರಿ ಮುಂದೆ ಸತ್ಯ ಬಾಯ್ಬಿಟ್ಟ ಮುರಾರಿ

Wednesday, March 12, 2025

ವೈಶಾಖಾಳ ಮೈಗೆ ನಂಜು ಏರಿ ಮೈಯೆಲ್ಲ ತುರಿಸಲು ಆರಂಭವಾಗಿದೆ. ಚಾರು ಬೇಕು ಎಂದೇ ನೀನು ನಾಳೆ ಸಾಯುತ್ತೀಯ ಎಂದು ಹೆದರಿಸಿದ್ದಾಳೆ.

Ramachari Serial: ವೈಶಾಖಾಳನ್ನು ಅಷ್ಟು ಸುಲಭಕ್ಕೆ ನಂಬೋದಿಲ್ಲ ಚಾರು; ಅಂದುಕೊಂಡತೆ ಏನೂ ಆಗದು

Tuesday, March 11, 2025