Latest upendra Photos

KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Saturday, December 30, 2023

ಓಂ, ಆಧ್ಯಾತ್ಮಿಕವಾಗಿ ಈ ಪದಕ್ಕೆ ಎಷ್ಟು ಮಹತ್ವ ಇದೆಯೋ ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ಪದಕ್ಕೆ ಅಷ್ಟೇ ಮಹತ್ವ ಇದೆ. ಏಕೆಂದರೆ, 28 ವರ್ಷಗಳ ಹಿಂದೆ ಓಂ ಹೆಸರಿನಲ್ಲಿ ತೆರೆಕಂಡ ಸೆಂಚುರಿ ಸ್ಟಾರ್​, ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ನಟನೆಯ ಕನ್ನಡ ಸಿನಿಮಾ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚರಿಯಾಗಿ ಉಳಿದಿದೆ.

Shiva Rajkumar Om: ಬರೋಬ್ಬರಿ 550 ಬಾರಿ ಬಿಡುಗಡೆ ಆಗಿದೆ ಶಿವರಾಜ್​ಕುಮಾರ್​ ನಟನೆಯ ಭೂಗತಲೋಕದ ಓಂ ಸಿನಿಮಾ; ಇಂದಿಗೂ ಅಷ್ಟೇ ಡಿಮ್ಯಾಂಡ್​

Wednesday, July 12, 2023

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಷೇಕ್‌ ಮದುವೆ ತಯಾರಿಯ ಕೆಲವು ಫೋಟೋಗಳು ಹರಿದಾಡುತ್ತಿದ್ದು, ಈಗಾಗಲೇ ಅರಿಶಿನ ಶಾಸ್ತ್ರ ನೆರವೇರಿಸಲಾಗಿದೆ. ಮನೆಯನ್ನೂ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಹೂವು ಮತ್ತು ಹಸಿರು ತಳಿರು ತೋರಣದಿಂದ ಮನೆಯ ಮುಂದೆ ಚಪ್ಪರ ಹಾಕಲಾಗಿದೆ. ಜೂನ್‌ 4ರಂದು ಚಪ್ಪರ ಪೂಜೆ ನೆರವೇರಲಿದೆ.

Abhishek Aviva wedding: ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ಅಂಬಿ ಮನೆಯಲ್ಲಿ ಮದುವೆ ಸಂಭ್ರಮ

Saturday, June 3, 2023

ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Wednesday, May 10, 2023

ಕಾಶಿನಾಥ್‌ 72ನೇ ಹುಟ್ಟುಹಬ್ಬದಂದು ಸ್ಯಾಂಡಲ್‌ವುಡ್‌ ನಟ, ರಿಯಲ್‌ ಸ್ಟಾರ್‌ ಉಪೇಂದ್ರ ತಮ್ಮ ಗುರುಗಳನ್ನು ನೆನೆದಿದ್ದಾರೆ.

Kashinath Birthday: ಇಂದು ನಟ ಕಾಶಿನಾಥ್‌ ಹುಟ್ಟುಹಬ್ಬ; ಸಿನಿಮಾ ಎಬಿಸಿಡಿ ಕಲಿಸಿದ ಗುರುವನ್ನು ನೆನೆದ ರಿಯಲ್‌ ಸ್ಟಾರ್‌ ಉಪೇಂದ್ರ

Monday, May 8, 2023

ಇಷ್ಟು ದಿನಗಳ ಕಾಲ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದ ಉಪೇಂದ್ರ ಇತ್ತೀಚೆಗೆ  ಸದಾಶಿವನಗರದಲ್ಲಿ ಹೊಸ ಮನೆ ಖರೀದಿಸಿದ್ದರು.

Upendra New home: ಉಪ್ಪಿ ಮನೆಯಲ್ಲಿ ಡಬಲ್‌ ಖುಷಿ; ಹೊಸ ಮನೆ ಗೃಹಪ್ರವೇಶದ ಜೊತೆಗೆ ಮಗಳ ಬರ್ತ್‌ಡೇ ಸಂಭ್ರಮ

Wednesday, April 19, 2023

ಆರ್‌. ಚಂದ್ರು ನಿರ್ದೇಶನದ ‘ಕಬ್ಜ’‌ ಚಿತ್ರ ಮಾ. 17ರಂದು ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.  (Twitter/ @nimmaupendra)

Kabzaa Team in Tirupati: ‘ಕಬ್ಜ’ ಬಿಡುಗಡೆ ಹಿನ್ನೆಲೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಉಪೇಂದ್ರ

Thursday, March 16, 2023

ಸುದ್ದಿಗೋಷ್ಠಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಆಭರಣಗಳನ್ನು ತೊಟ್ಟು ಫೋಟೋಗೆ ಪೋಸ್‌ ನೀಡಿದರು

Priyanka Upendra in Jewels Expo: ಜ್ಯೂವೆಲರಿ ಮೇಳದಲ್ಲಿ ಅದ್ಧೂರಿ ಆಭರಣ ತೊಟ್ಟು ಮಿಂಚಿದ ಪ್ರಿಯಾಂಕಾ ಉಪೇಂದ್ರ

Monday, September 26, 2022

ಕಳೆದ ಬಾರಿ ಕೋವಿಡ್ ಹಿನ್ನೆಲೆ ಕೇವಲ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಉಪೇಂದ್ರ ಅವರು ಈ ಬಾರಿ ವಿಶೇಷವಾಗಿ ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ರಿಯಲ್​ ಸ್ಟಾರ್ ಉಪೇಂದ್ರ ಜನ್ಮದಿನದ ಸಲುವಾಗಿಯೇ ಒಂದು ದಿನ ಮೊದಲೇ ಕಬ್ಜ ಸಿನಿಮಾ ಟೀಸರ್​ ರಿಲೀಸ್ ಮಾಡಲಾಗಿದೆ.

Upendra Birthday:ರಿಯಲ್‌ ಸ್ಟಾರ್‌ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ, ಉಪ್ಪಿಯ ಯಾವ ಸಿನಿಮಾ ನಿಮಗಿಷ್ಟ?

Sunday, September 18, 2022