Latest usa Photos

ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

Tuesday, April 30, 2024

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇದು ಅಮೆರಿಕದ ಖಾಸಗಿ ಕಂಪನಿ ಇಂಟ್ಯೂಟಿವ್‌ ಮಷಿನ್ಸ್‌ನ ಕಾರ್ಗೋ ಲ್ಯಾಂಡರ್. ಈ ಒಡಿಸ್ಸಿಯಸ್, ವಾರಾಂತ್ಯದಲ್ಲಿ ಚಂದ್ರನ ಮೇಲ್ಮೈಯಿಂದ ಅದು ತೆಗೆದ ಚಂದ್ರನ ಮೊದಲ ಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳು ಆಕರ್ಷಕವಾಗಿವೆ ಇಲ್ನೋಡಿ.

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇಲ್ನೋಡಿ

Tuesday, February 27, 2024

ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

304 ರನ್‌ಗಳ ಅಂತರದ ಬೃಹತ್‌ ಗೆಲುವಿನೊಂದಿಗೆ ಎರಡನೆ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವನ್ನು ಜಿಂಬಾಬ್ವೆ ದಾಖಲಿಸಿತು.

Zimbabwe vs USA: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್

Monday, June 26, 2023

ವಾಷಿಂಗ್ಟನ್ ಡಿಸಿಯಲ್ಲಿ ಜೂನ್ 22 ರಂದು ಸರ್ಕಾರಿ ಔತಣಕೂಟ (State Dinner)ಕ್ಕೆ ಮೊದಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi, Prime Minister of India) ಯವರೊಂದಿಗೆ ಶ್ವೇತಭವನದ ಮೆಟ್ಟಿಲುಗಳ ಮೇಲೆ ಫೋಟೋಗಳಿಗೆ ಪೋಸ್ ನೀಡಿದ ಸಂದರ್ಭ.

PM Modi's State Dinner: ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಔತಣಕೂಟ; ಭಾಗವಹಿಸಿದ ಗಣ್ಯರು, ಪ್ರಮುಖರ ಫೋಟೋಸ್‌

Friday, June 23, 2023

ಮೇ 19, 2023 ರಂದು G7 ಸಮ್ಮೇಳನಕ್ಕಾಗಿ ಜಪಾನ್‌ಗೆ ಭೇಟಿ ನೀಡುತ್ತಿರುವಾಗ ಬೈಡನ್​ ಅವರು ಮೆಟ್ಟಿಲುಗಳ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ನೆಲದ ಮೇಲೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ.

Joe Biden: ಅಮೆರಿಕ ಅಧ್ಯಕ್ಷನ ಫಿಟ್​ನೆಸ್​ ಬಗ್ಗೆ ಟೀಕೆಗಳ ಸುರಿಮಳೆ; ಜೋ ಬೈಡೆನ್​​ ಮುಜುಗರಕ್ಕೊಳಗಾದ 6 ಕ್ಷಣಗಳಿವು PHOTOS

Friday, June 2, 2023

ನ್ಯೂಯಾರ್ಕ್ ನಗರದಲ್ಲಿ ಮ್ಯಾಡಿಸನ್ ಸ್ಕ್ವೇರ್ ಪಾರ್ಕ್ ಬಳಿಯ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಪಾಕಿಸ್ತಾನಿ-ಅಮೆರಿಕನ್ ಕಲಾವಿದೆ ಶಾಜಿಯಾ ಸಿಕಂದರ್, ಅವರ ಪ್ರತಿಮೆಗಳಾದ ʻನೌ (Now)ʼ ಮತ್ತು "ವಿಟ್ನೆಸ್‌ (Witness)ʼ. ಮಲ್ಟಿಮೀಡಿಯಾ ಎಕ್ಸಿಬಿಷನ್‌ನಲ್ಲಿ ಹವಾಹ್‌ ತೋ ಬ್ರೀತ್‌, ಏರ್‌, ಲೈಫ್‌ ಎಂಬ ಥೀಮ್‌ನೊಂದಿಗೆ ಆಕೆ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಫೆ.7ರಂದು ಈ ಪ್ರದರ್ಶನ ಇತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಮಹಿಳೆಯರ ಮೇಲಾಗುತ್ತಿರುವ ತಾರತಮ್ಯವನ್ನು ಬಿಂಬಿಸುವ ಸಲುವಾಗಿ ಈ ಪ್ರದರ್ಶನ ನೀಡಿದ್ದಾರೆ.

Multimedia exhibition: ಮ್ಯಾಡಿಸನ್‌ ಪಾರ್ಕ್‌ನಲ್ಲಿ ಪಾಕಿಸ್ತಾನಿ ಅಮೆರಿಕನ್‌ ಕಲಾವಿದೆ ಕಲಾಕೃತಿಗಳು

Friday, February 10, 2023

1984 ರಲ್ಲಿ ವಿಶ್ವದ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿ ಮೌನಾ ಲೊವಾ ಸ್ಫೋಟಗೊಂಡಿತ್ತು. ಇದೀಗ 38 ವರ್ಷಗಳ ಬಳಿಕ ನವೆಂಬರ್​ 28 ರಿಂದ ಲಾವಾ ಉಗುಳಲು ಪ್ರಾರಂಭಿಸಿದೆ.

Hawaii volcano: ಹವಾಯಿ ದ್ವೀಪದಲ್ಲಿ ವಿಶ್ವದ ಅತಿದೊಡ್ಡ ಜ್ವಾಲಾಮುಖಿ ಸ್ಫೋಟ.. ಫೋಟೋಸ್​ ನೋಡಿ

Thursday, December 1, 2022

ಮ್ಯಾಸಚೂಸೆಟ್ಸ್‌ನ ನಾಂಟುಕೆಟ್‌ನಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನದಂದು ನಾಂಟುಕೆಟ್ ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿದ ಯುಎಸ್‌ ಅಧ್ಯಕ್ಷ ಜೋ ಬಿಡನ್.

Thanksgiving celebration: ಅಮೆರಿಕದಲ್ಲಿ ಧನ್ಯವಾದ ಹೇಳುವ ದಿನ; ಹೀಗಿತ್ತು ಆಚರಣೆ

Friday, November 25, 2022