v-somanna News, v-somanna News in kannada, v-somanna ಕನ್ನಡದಲ್ಲಿ ಸುದ್ದಿ, v-somanna Kannada News – HT Kannada

Latest v somanna News

ಭಾರತೀಯ ರೈಲ್ವೆಯು 60000  ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಕನ್ನಡದಲ್ಲೇ ಪ್ರವೇಶ ಪರೀಕ್ಷೆ ಇರಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

Railway Recruitment: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಭಾರತೀಯ ರೈಲ್ವೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ, ಕನ್ನಡದಲ್ಲೇ ಪರೀಕ್ಷೆ

Tuesday, October 29, 2024

ತುಮಕೂರು-ಯಶವಂತಪುರ ಮೆಮು ರೈಲಿಗೆ ಸಚಿವ ವಿ ಸೋಮಣ್ಣ ಚಾಲ

ತುಮಕೂರು-ಯಶವಂತಪುರ ಮೆಮು ರೈಲಿಗೆ ಸಚಿವ ವಿ ಸೋಮಣ್ಣ ಚಾಲನೆ; ಈ ರೈಲು ಓಡಾಟದ ಸಮಯ ಎಷ್ಟೊತ್ತಿಗೆ?

Saturday, September 28, 2024

ಧಾರವಾಡದಿಂದ ಬೆಂಗಳೂರಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಇನ್ನು ಮುಂದೆ ತುಮಕೂರಿನಲ್ಲಿಯೂ ನಿಲ್ಲಲಿದೆ.

ರೈಲು ಹತ್ತೋಕೆ ಮೊದಲು ಟಿಕೆಟ್ ರೇಟ್ ತಿಳ್ಕೊಳಿ: 70 ಕಿಮೀ ದೂರಕ್ಕೆ 440 ರೂಪಾಯಿ ದರ ನಿಗದಿ, ಯಪ್ಪಾ ಶಿವನೇ ಎಂದ ಪ್ರಯಾಣಿಕರು

Saturday, August 24, 2024

ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

Monday, July 22, 2024

ತುಮಕೂರು ರೈಲುಗಳಲ್ಲಿನ ಜನ ಸಂದಣಿ ಹೆಚ್ಚಿರುವುದರಿಂದ ಇನ್ನಷ್ಟು ರೈಲು ಓಡಿಸುವ ಬೇಡಿಕೆ ಕೇಳಿ ಬಂದಿದೆ.

Tumkur News:ರೈಲುಗಳಲ್ಲಿ ತುಂಬಿ ತುಳುಕುವ ಪ್ರಯಾಣಿಕರು, ಹೆಚ್ಚುವರಿ ಟ್ರೈನ್‌ಗೆ ಸಚಿವ ಸೋಮಣ್ಣಗೆ ತುಮಕೂರು ಜನರ ಬೇಡಿಕೆ

Saturday, July 6, 2024

ಡಾಕ್ಟರ್ ಅರುಣ ಸೋಮಣ್ಣ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ವಂಚನೆ, ಜೀವಬೆದರಿಕೆ ಆರೋಪ ಎದುರಾಗಿದೆ. ಕೇಂದ್ರ ಸಚಿವ ವಿ ಸೋಮಣ್ಣ ಪುತ್ರನಿಗೆ ಬಂಧನದ ಭೀತಿ ಶುರುವಾಗಿದೆ.

ಡಾಕ್ಟರ್ ಅರುಣ ಸೋಮಣ್ಣ ವಿರುದ್ಧ ಎಫ್‌ಐಆರ್‌; ವಂಚನೆ, ಜೀವಬೆದರಿಕೆ ಆರೋಪ, ಕೇಂದ್ರ ಸಚಿವ ವಿ ಸೋಮಣ್ಣ ಪುತ್ರನಿಗೆ ಬಂಧನದ ಭೀತಿ

Friday, June 14, 2024

ಸೋಮಣ್ಣ ಈಗ ಕೇಂದ್ರ ಸಚಿವ

V Somanna: ನಾಲ್ಕು ದಶಕದ ರಾಜಕಾರಣ, ಕರ್ನಾಟಕದ ನಂತರ ಕೇಂದ್ರದಲ್ಲೂ ಮಂತ್ರಿ ಸ್ಥಾನ ಗಿಟ್ಟಿಸಿದರು ಸೋಮಣ್ಣ

Sunday, June 9, 2024

ಕೇಂದ್ರ ಸಂಪುಟ ಸೇರುವ ಐವರು.

Modi Cabinet: ಕರ್ನಾಟಕದಿಂದ ಐವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ, ಸೋಮಣ್ಣಗೆ ಬಂಪರ್‌

Sunday, June 9, 2024

ತುಮಕೂರಲ್ಲಿ ಗೆದ್ದ ಮುದ್ದಹನುಮೇಗೌಡ

Tumkur Result: ತುಮಕೂರು ಕ್ಷೇತ್ರದಲ್ಲಿ ಗೆದ್ದ ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಸೋಲು

Tuesday, June 4, 2024

ತುಮಕೂರಿನಲ್ಲಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಜಿಎಸ್ ಬಸವರಾಜ್ ಜೊತೆಗಿದ್ದರು. (ಎಡ ಚಿತ್ರ), ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ತೆರಳಿದ ವಿ. ಸೋಮಣ್ಣ (ಬಲ ಚಿತ್ರ)

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ

Thursday, April 4, 2024

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಂದ ವಿ ಸೋಮಣ್ಣ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಮುದ್ದಹನುಮೇಗೌಡ ಸ್ಪರ್ಧಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಸೋತ ಕ್ಷೇತ್ರದಲ್ಲಿ ಸೋಮಣ್ಣಗೆ ಮುದ್ದಹನುಮೇಗೌಡ ಪೈಪೋಟಿ; ತುಮಕೂರು ಲೋಕ ಸಮರಕ್ಕೆ ಅಖಾಡ ರೆಡಿ

Saturday, March 23, 2024

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿದರು.

ಬಿಜೆಪಿ ಅಭ್ಯರ್ಥಿಗಳಿಂದ ಮಠ, ಟೆಂಪಲ್ ರನ್ ಶುರು; ಆದಿಚುಂಚನಗಿರಿ ಮಠಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿ ಸೋಮಣ್ಣ ಭೇಟಿ

Sunday, March 17, 2024

ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನ ಶಮನಗೊಳಿಸಿ ಬಿಜೆಪಿಯಲ್ಲೇ ಉಳಿಸಿಕೊಳ್ಳುವುದು ಖಚಿತವಾಗಿದೆ.

Somanna: ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ ವಿ.ಸೋಮಣ್ಣ; ಉಳಿಸಲು ಯಾರ ಪಾತ್ರವಿದೆ, ಅವರಿಗೆ ಸಿಕ್ಕ ಭರವಸೆಯಾದರೂ ಏನು

Monday, January 1, 2024

ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಬಿಡುತ್ತಾರೆಯೇ, ಕಾಂಗ್ರೆಸ್‌ ಸೇರಬಹುದೇ.. ಈ ಉತ್ತರಕ್ಕೆ ಸ್ವಲ್ಪ ದಿನ ಕಾಯಬೇಕು.

Karnataka Politics: ಬಿಜೆಪಿಗೆ ಡೆಡ್‌ಲೈನ್ ಕೊಟ್ಟ ಸೋಮಣ್ಣ, ಷರತ್ತುಗಳ ಪಟ್ಟಿ ಉದ್ದವಿದೆ

Monday, November 27, 2023

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ಮಾಜಿ ಸಚಿವ ವಿ ಸೋಮಣ್ಣ ಡಾ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನವಿಲ್ಲ; ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತನಾಡುವೆ: ವಿ ಸೋಮಣ್ಣ

Saturday, November 25, 2023

ಬಿ ಎಸ್​  ಯಡಿಯೂರಪ್ಪ - ಬಿ ಎಲ್ ಸಂತೋಷ್

Karnataka BJP: ಬಿಜೆಪಿಯಲ್ಲಿ ಎರಡು ಹುದ್ದೆ, ಡಜನ್ ಆಕಾಂಕ್ಷಿಗಳು; ಹಿಡಿತ ಸಾಧಿಸಲು ಯಡಿಯೂರಪ್ಪ, ಸಂತೋಷ್ ಬಣಗಳ ಹಾವು ಏಣಿ ಆಟ

Sunday, June 25, 2023

ಚಾಮರಾಜನಗರದಲ್ಲಿ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ. ಪಕ್ಷದ ಜಿಲ್ಲಾ ಅಧ್ಯಕ್ಷ ನಾರಾಯಣ ಪ್ರಸಾದ್‌ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Chamarajanagar news: ಚಾಮರಾಜನಗರದಲ್ಲಿ ವಿ.ಸೋಮಣ್ಣ ಕೃತಜ್ಞತಾ ಸಭೆಯಲ್ಲಿ ಗದ್ದಲ; ರುದ್ರೇಶ್‌ ವಿರುದ್ಧ ಅಸಮಾಧಾನ, ಆಕ್ರೋಶ

Wednesday, May 17, 2023

ಎರಡು ಕಡೆ ಸೋತ ಸೋಮಣ್ಣಗೆ ಕರೆ ಮಾಡಿದ ಅಮಿತ್​ ಶಾ (ಸಂಗ್ರಹ ಚಿತ್ರ)

V Somanna: ಎರಡು ಕಡೆ ಸೋತ ಬಿಜೆಪಿ ನಾಯಕನಿಗೆ ಕರೆ ಮಾಡಿದ ಅಮಿತ್​ ಶಾ; ನನ್ನ ಕ್ಷೇತ್ರ ಚಿನ್ನದಂತೆ ಇತ್ತು ಎಂದ ಸೋಮಣ್ಣ

Sunday, May 14, 2023

ಸಿದ್ದರಾಮಯ್ಯ ಪರ ಪ್ರಚಾರ; ನಟ ಶಿವಣ್ಣನ ಬಗ್ಗೆ ಅಸಮಾಧಾನಗೊಂಡ್ರಾ ವಿ ಸೋಮಣ್ಣ, ಪ್ರತಾಪ್‌ ಸಿಂಹ?

Karnataka Election: ಸಿದ್ದರಾಮಯ್ಯ ಪರ ಪ್ರಚಾರ; ನಟ ಶಿವಣ್ಣನ ಬಗ್ಗೆ ಅಸಮಾಧಾನಗೊಂಡ್ರಾ ವಿ ಸೋಮಣ್ಣ, ಪ್ರತಾಪ್‌ ಸಿಂಹ?

Thursday, May 4, 2023

ಸಿದ್ದರಾಮಯ್ಯ - ಸೋಮಣ್ಣ

Somanna vs Siddaramaiah: ಸಿದ್ದರಾಮಯ್ಯ ನನ್ನೊಂದಿಗೆ ವರುಣಾ ಕ್ಷೇತ್ರ ಸಂಚಾರ ಮಾಡಲಿ; ವಿ ಸೋಮಣ್ಣ ಸವಾಲು

Saturday, April 29, 2023