Latest vastusasthra Photos

ಆದರೆ ಚಿನ್ನವನ್ನು ಇಡುವ ಲಾಕರ್‌ನ ಬಾಗಿಲು ಎಂದಿಗೂ ಸ್ನಾನಗೃಹದ ಮುಂದೆ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

Vastu Tips: ಚಿನ್ನವನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಸಂಪತ್ತು ವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ

Tuesday, April 16, 2024

ಹಲವರು ವಿವಿಧ ಕಾರಣಗಳಿಂದಾಗಿ ತಮ್ಮ ತಮ್ಮ ಮನೆಗಳಲ್ಲಿ  ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರಿಂದಾಗಿ ಸಂತೋಷ, ನೆಮ್ಮದಿ ಇಲ್ಲದಂತಾಗುತ್ತದೆ. ನಿಮ್ಮ ಮನೆಯಲ್ಲಿಯೂ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಿದ್ದರೆ ವಾಸ್ತು ಪ್ರಕಾರ ಮನೆಯಲ್ಲಿ ಈ ವಿಗ್ರಹಗಳನ್ನು ಇರಿಸಿ. ಇದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಹಾಗಾದರೆ ಯಾವ ಯಾವ ವಿಗ್ರಹಗಳನ್ನು ಇಡುವುದರಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ನೋಡಿ.

Vastu Tips: ಬದುಕಿನಲ್ಲಿ ಪದೇ ಪದೇ ತೊಂದರೆಗಳು ಕಾಡ್ತಿದ್ರೆ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸಿ, ಸಕಲ ಸಮಸ್ಯೆಗಳಿಗೂ ಇದೇ ಪರಿಹಾರ

Friday, February 16, 2024

ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಂನಲ್ಲಿ ಒಂದು ಕನ್ನಡಿ ಇದ್ದರೆ ಒಳ್ಳೆಯದು. ದಂಪತಿ ನಡುವೆ ಜಗಳವಿಲ್ಲದೆ, ಪೀತಿಯಿಂದ ಜೀವನ ಸಾಗಿಸುತ್ತಾರೆ.

Bedroom vastu tips: ಹೊಸದಾಗಿ ಮದುವೆಯಾದವರ ಬೆಡ್‌ರೂಂ ಹೇಗಿರಬೇಕು; ಜೀವನ ಸುಖವಾಗಿರಲು ಈ ಅಂಶಗಳು ತಿಳಿದಿರಲಿ

Friday, February 2, 2024

ಮದುವೆಗೆ ಹೋಗುವಾಗ ಖಾಲಿ ಕೈಯಲ್ಲಿ ಹೋಗುವುದಕ್ಕಿಂತ ಏನಾದ್ರೂ ಗಿಫ್ಟ್‌ ಕೊಟ್ರೆ ಚೆನ್ನಾಗಿರುತ್ತೆ ಅಂತ ಅನ್ನಿಸೋದು ಸಹಜ. ಮದುಮಕ್ಕಳಿಗೆ ಸಿಂಪಲ್‌ ಕಡಿಮೆ ಖರ್ಚಲ್ಲಿ ಗಿಫ್ಟ್‌ ಕೊಡಬೇಕು ಅಂದುಕೊಂಡಾಗ ನೆನಪಿಗೆ ಬರೋದು ಹೂವು ಹಾಗೂ ಹೂವಿನ ಬೊಕೆಗಳು. ಅಂದವಾಗಿ ಅರಳಿರುವ ಹೂಗಳು ಮದುಮಕ್ಕಳಿಗೆ ಖುಷಿ ನೀಡುವುದು ಸಹಜ. ಆದರೆ ಮದುವೆ ಹೂಗಳನ್ನು ಉಡುಗೊರೆ ಕೊಡಲು ವಾಸ್ತುಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಹಾಗಾದ್ರೆ ಮದುವೆಗೆ ಯಾವ ಹೂ ಗಿಫ್ಟ್‌ ಕೊಡೋದು ಬೆಸ್ಟ್‌, ವಾಸ್ತುತಜ್ಞರ ಸಲಹೆ ಇಲ್ಲಿದೆ ನೋಡಿ.

Vastu Tips: ಮದುವೆಗೆ ಯಾವ ಹೂಗಳನ್ನು ಗಿಫ್ಟ್‌ ಕೊಡೋದು ಬೆಸ್ಟ್‌; ವಾಸ್ತುಶಾಸ್ತ್ರದ ಉತ್ತರ ಹೀಗಿದೆ

Thursday, January 25, 2024

ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ.

New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

Wednesday, January 3, 2024

ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು.

Tulsi: ಭಾನುವಾರ ತುಳಸಿ ಎಲೆಗಳನ್ನು ಏಕೆ ಕೀಳಬಾರದು?

Sunday, October 29, 2023

ಪ್ರಸಕ್ತ ವರ್ಷದ ಕೊನೆಯ ಗ್ರಹಣವಾದ ಚಂದ್ರಗ್ರಹಣ ಇಂದು (ಅ.28) ರಾತ್ರಿ 11.31ಕ್ಕೆ ಆರಂಭವಾಗಿ ನಾಳೆ (ಅ.29) ನಸುಕಿನ ಜಾವ 2.40ಕ್ಕೆ ಮುಕ್ತಾಯವಾಗಲಿದೆ.

Lunar eclipse 2023: ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬಹುದು, ಏನು ಮಾಡಬಾರದು?

Wednesday, December 27, 2023

ಸ್ಫಟಿಕದ ಕಮಲ (Crystal Lotus): ಇದು ಸಮತೋಲನ, ಶುದ್ಧತೆ ಮತ್ತು ಶಾಂತತೆಯ ಸಂಕೇತವಾಗಿದೆ. ಇದನ್ನು ಕಿಟಕಿಯ ಹತ್ತಿರ ಇರಿಸಿದರೆ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರೀತಿ-ಪ್ರೇಮ-ಮದುವೆ ಅಥವಾ ಸಂಬಂಧದ ವಿಚಾರದಲ್ಲಿ ಪರಿಹಾರ ಬೇಕಿದ್ದಾಗ ಅದನ್ನು ನೀವು ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿರಿಸಿ. ಇದನ್ನು ಕೆಲಸದ ಸ್ಥಳದಲ್ಲಿ ಇರಿಸಿದಾಗ ನಿಮ್ಮ ಪರಿಶ್ರಮದಿಂದ ಅದೃಷ್ಟ ಲಭಿಸುವಂತೆ ಮಾಡುತ್ತದೆ.

ಮನೆಯಲ್ಲಿ 6 ಅಲಂಕಾರಿಕ ವಸ್ತುಗಳು ಸರಿಯಾದ ಸ್ಥಳದಲ್ಲಿದ್ದರೆ ಹಣ-ಅದೃಷ್ಟ ನಿಮ್ಮದಾಗುತ್ತೆ

Monday, October 23, 2023

ವಾಸ್ತು ದೋಷ ನಿವಾರಣೆಯಾಗಿ ಮನೆಗೆ ಐಶ್ವರ್ಯ ಬರುತ್ತದೆ. ತಾಯಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಸಂಪತ್ತು ಹೆಚ್ಚಾಗುತ್ತದೆ. (ಗಮನಿಸಿ: ನಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಈ ಮೇಲಿನ ಅಂಶಗಳನ್ನು ಹೇಳಿದ್ದೇವೆ. ಸಂದೇಹವಿದ್ದಲ್ಲಿ ಅನುಸರಿಸುವ ಮುನ್ನ ವಾಸ್ತು ತಜ್ಞರನ್ನು ಸಂಪರ್ಕಿಸಿ)

Tulsi Root: ವಿಷ್ಣುವಿನ ವಾಸಸ್ಥಾನವಾದ ತುಳಸಿ ಬೇರಿನಲ್ಲಿದೆ ಅದೃಷ್ಟ; ಲಕ್ಷ್ಮಿ ಒಲಿಯಲು ಹೀಗೆ ಮಾಡಿ

Friday, October 27, 2023

ಹಿಂದೂ ಧರ್ಮದಲ್ಲಿ ಮಾವಿನ ಎಲೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಬಹುತೇಕ ಶುಭಕಾರ್ಯಗಳು ಮಾವಿನ ಎಲೆಯ ಅಲಂಕಾರವಿಲ್ಲದೇ ಅಪೂರ್ಣ. ವಾಸ್ತುಶಾಸ್ತ್ರದ ಪ್ರಕಾರ ಮಾವಿನ ಎಲೆಯಲ್ಲಿರುವ ಶಕ್ತಿಯೇನು ಎಂದು ತಿಳಿಯೋಣ.

ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಏಕೆ? ಆರ್ಥಿಕ ಬಿಕ್ಕಟ್ಟಿದ್ದವರಿಗೆ ಮಾವಿನೆಲೆ ಹೇಗೆ ಸಹಾಯ ಮಾಡತ್ತೆ? ವಾಸ್ತುಶಾಸ್ತ್ರ ಹೇಳೋದಿಷ್ಟು

Monday, October 16, 2023

ಗಣೇಶ ಚತುರ್ಥಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಮಂಡಳಿಗಳಲ್ಲಿ ಕೂರಿಸುವ ಗಣೇಶೋತ್ಸವ ಈ ದಿನದಿಂದ 10 ದಿನಗಳ ಕಾಲ ನಡೆಯುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಕೆಲವರು ಸೆಪ್ಟೆಂಬರ್ 18ರಂದು, ಅನೇಕರು ಸೆಪ್ಟೆಂಬರ್ 19 ರಂದು ಆಚರಿಸುತ್ತಿದ್ದಾರೆ.

ಗಣೇಶ ಚತುರ್ಥಿಗೆ ಮನೆಯಲ್ಲಿ ಗಣಪತಿಯನ್ನು ಕೂರಿಸ್ತೀರಾ, ಈ 10 ಅಂಶಗಳು ನಿಮ್ಮ ಗಮನದಲ್ಲಿರಲಿ..

Sunday, September 17, 2023

ಮನೆಯಲ್ಲಿ ಲಕ್ಷ್ಮೀ ದೇವಿಯು ಶಾಶ್ವತವಾಗಿ ನೆಲೆಸಬೇಕಾದರೆ ಏನು ಮಾಡಬೇಕು ಎಂದು ತಿಳಿಯೋಣ. ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿದರೆ ಸಮೃದ್ಧಿ ದೊರಕುತ್ತದೆ.

Lakshmi Devi: ಮನೆಯಲ್ಲಿ ಸದಾ ಲಕ್ಷ್ಮೀ ದೇವಿ ನೆಲೆಸಿರಬೇಕೆ, ಈ ಸರಳ 5 ಸಲಹೆಗಳನ್ನು ಅನುಸರಿಸಿ ಅದೃಷ್ಟ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ

Wednesday, September 13, 2023

ವಾಸ್ತು ಪ್ರಕಾರ, ಕರ್ಪೂರವನ್ನು ಬಳಸುವುದರಿಂದ ನಮ್ಮ ಸುತ್ತಮುತ್ತ ಇರುವ ದುಷ್ಟಶಕ್ತಿಯನ್ನು ನಿವಾರಿಸಬಹುದು. ಹೀಗೆ ಮಾಡುವುದರಿಂದ ನೆಮ್ಮದಿ ಹೆಚ್ಚುತ್ತದೆ.

ಈ ಒಂದು ವಸ್ತು ನಿಮ್ಮ ಮನೆಯಲ್ಲಿದ್ದರೆ ಸಾಕು; ನೆಮ್ಮದಿಯ ಜೊತೆಗೆ ಲಕ್ಷ್ಮಿಯೂ ಒಲಿಯುತ್ತಾಳೆ

Monday, September 11, 2023

ಈಗಾಗಲೇ ಹೇಳಿದಂತೆ, ಹಿಂದೂ ಧರ್ಮಗ್ರಂಥಗಳ ಪ್ರಕಾರ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ತುಳಸಿ ಮನೆಯಲ್ಲಿದ್ದರೆ ವಿಷ್ಣು ಮತ್ತು ಲಕ್ಷ್ಮಿಯ ಅನುಗ್ರಹವು ಏಕಕಾಲದಲ್ಲಿ ಸಿಗುತ್ತದೆ  ಎನ್ನುವ ನಂಬಿಕೆಯಿದೆ. ಇತರೆ ಸಸ್ಯಗಳನ್ನು ಉಡುಗೊರೆಯಾಗಿ ನೀಡುವಂತೆ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಬಹುದೇ, ಈ ಕುರಿತು ವಾಸ್ತುಶಾಸ್ತ್ರದ ಅಭಿಪ್ರಾಯ ಬೇರೆಯೇ ಆಗಿದೆ.

Vastu Tips: ತುಳಸಿ ಗಿಡ ಉಡುಗೊರೆಯಾಗಿ ನೀಡುವುದು ಶುಭವೇ ಅಶುಭವೇ, ತುಳಸಿ ಗಿಡ ಗಿಫ್ಟ್‌ ಕುರಿತು ವಾಸ್ತುಶಾಸ್ತ್ರದ ನಿಯಮಗಳೇನು

Tuesday, July 25, 2023

ಅನಿವಾರ್ಯವಾಗಿ ದಕ್ಷಿಣದ ಬಾಗಿಲಿರುವ ಮನೆಗೆ ಹೋಗಬೇಕಾದಲ್ಲಿ ಈ ಕೆಳಕಂಡ ಪರಿಹಾರಗಳನ್ನು ಅನುಸರಿಸಬೇಕು.

Vaastu Tips: ಪಶ್ಚಿಮ ದಿಕ್ಕಿನ ಮನೆ ಬಾಗಿಲು ಸುಖಜೀವನಕ್ಕೆ ದಾರಿಯೇ, ವಾಸ್ತುಶಾಸ್ತ್ರ ಏನು ಹೇಳುತ್ತೆ ತಿಳಿಯಿರಿ

Monday, May 15, 2023

ಸೂರ್ಯೋದಯ ಮತ್ತು ಸೂರ್ಯಾಸ್ತವು ದಿನವೊಂದರ ಪ್ರಮುಖ ವಿದ್ಯಮಾನ. ಹೀಗಾಗಿ ಈ ಅವಧಿಯನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇದೇ ಕಾರಣದಿಂದಾಗಿ ಸೂರ್ಯಾಸ್ತದ ಸಮಯದಲ್ಲಿ ಮಾಡುವ ಕೆಲವು ಚಟುವಟಿಕೆಗಳು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

Things To Avoid After Sunset: ಸೂರ್ಯಾಸ್ತದ ಬಳಿಕ ಈ ಕೆಲಸಗಳನ್ನು ತಪ್ಪಿಸಿ

Friday, January 6, 2023

12 ರಾಶಿಚಕ್ರದ ದಿನ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ..

Today Horoscope 04 January 2023: ಈ ರಾಶಿಯವರಿಗೆ ಸಮಸ್ಯೆಯ ಸರಮಾಲೆ, ತಾಯಿಯ ಹಳೇ ಕಾಯಿಲೆ ದ್ವಿಗುಣ, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

Wednesday, January 4, 2023

ಕುದುರೆಯ ವಿಗ್ರಹ: ಮನೆಯಲ್ಲಿ ಓಡುವ ಕುದುರೆಯ ಪ್ರತಿಮೆಯನ್ನು ಇರಿಸಿ. ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ನಿಮ್ಮ ಖರ್ಚು-ವೆಚ್ಚ ಕಡಿಮೆಯಾಗಲಿದೆ.

Vastu Tips: ನಿಮ್ಮ ಮನೆಯಲ್ಲಿ ಈ ವಿಗ್ರಹಗಳಿದ್ದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ

Tuesday, November 22, 2022

ನವಿಲುಗರಿಗಳು ನೋಡುವುದಕ್ಕೆ ಬಹುಸುಂದರ, ಆಕರ್ಷಣೀಯ. ಹೀಗಾಗಿಯೇ ಅನೇಕರು ಅವುಗಳನ್ನು ಮನೆಯಲ್ಲಿ ಅಲಂಕಾರಕ್ಕೆ ಬಳಸುತ್ತಾರೆ. ಆದಾಗ್ಯೂ ನವಿಲುಗರಿಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ನಾನಾ ರೀತಿಯ ಪ್ರಯೋಜನವಿದೆ ಎನ್ನುವ ನಂಬಿಕೆ ಇದೆ. ಇದು ಕೂಡ ಸತ್ಯವಲ್ಲವೇ?

Peacock Feather Vastu: ನವಿಲುಗರಿ ಮನೆಯಲ್ಲಿ ಇಟ್ಟರೆ ಏನಾದರೂ ಪ್ರಯೋಜನ ಇದೆಯಾ? ಪರಿಸರ ವಿಜ್ಞಾನ ಹೇಳುವುದೇನು?

Wednesday, November 16, 2022

ಧನಲಾಭ ಪಡೆಯಲು: ನವಿಲು ಗರಿಯನ್ನು ರೇಷ್ಮೆ ಬಟ್ಟೆಯಲ್ಲಿ ಬೀರುವಿನ ಹಣ ಶೇಖರಿಸುವ ಜಾಗದಲ್ಲಿ ಇಡುವುದರಿಂದ ಧನಲಾಭ ಹೆಚ್ಚಾಗುತ್ತದೆ. ಹಾಗೆಯೇ ಕಾಳಸರ್ಪ ದೋಷವಿದ್ದರೆ ಮನೆಯಲ್ಲಿ ನವಿಲು ಗರಿ ಇಡುವುದರಿಂದ ದೋಷ ಕಡಿಮೆಯಾಗುತ್ತದೆ. (ನಿರಾಕರಣೆ- ಸಂಗ್ರಹ ಮಾಹಿತಿ ಆಧರಿಸಿದ ಬರಹವಿದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಈ ಯಾವುದೇ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಹೆಚ್ಚಿನ ವಿವರವನ್ನು ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪಡೆಯಿರಿ)

Peacock Feather Vastu Tips: ಮನೆಗೆ ಶುಭ ತರುವುದೇ ನವಿಲು ಗರಿ? ಹಣದ ತೊಂದರೆ ಬಗೆಹರಿಸಲು ನವಿಲು ಗರಿ ವಾಸ್ತು ಟಿಪ್ಸ್‌

Monday, November 7, 2022