ಕನ್ನಡ ಸುದ್ದಿ / ವಿಷಯ /
ವಿನೇಶ್ ಫೋಗಟ್
ವಿನೇಶ್ ಫೋಗಟ್ 30 ವರ್ಷದ ಭಾರತೀಯ ಕುಸ್ತಿಪಟು. ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. ಇದಲ್ಲದೆ, ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಅಥ್ಲೀಟ್ ವಿನೇಶ್ ಫೋಗೇಟ್. ಇದುವರೆಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆ ಭರವಸೆ ಮೂಡಿಸಿದ್ದಾರೆ.
ಓವರ್‌ವ್ಯೂ
ಚುನಾವಣಾ 'ಕುಸ್ತಿ'ಯಲ್ಲಿ ಎನ್ಡಿಎ ಅಭ್ಯರ್ಥಿ ವಿರುದ್ಧವೇ ಗೆದ್ದ ವಿನೇಶ್ ಫೋಗಟ್; ದಾಖಲೆ ಬರೆದ ಮಾಜಿ ಕುಸ್ತಿಪಟು
Tuesday, October 8, 2024
ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ; ಅಂದು 25 ಲಕ್ಷ, ಈಗ…
Wednesday, August 21, 2024
Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ
Saturday, August 17, 2024
ಪದಕ ಗೆಲ್ಲದ ನೋವಿನಲ್ಲೇ ತವರಿಗೆ ಮರಳಿದ ವಿನೇಶ್ ಫೋಗಾಟ್; ಅಭಿಮಾನಿಗಳ ಪ್ರೀತಿ ಕಂಡು ಕುಸ್ತಿಪಟು ಕಣ್ಣೀರು
Saturday, August 17, 2024
ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ; ಕಮರಿತು ಒಲಿಂಪಿಕ್ ಪದಕದ ಕನಸು
Thursday, August 15, 2024
ಎಲ್ಲವನ್ನೂ ನೋಡಿ
ತಾಜಾ ಫೋಟೊಗಳು
ಗಟ್ಟಿ ದೇಹಕ್ಕೆ ನಾಟಿ ಆಹಾರವೇ ಶಕ್ತಿ; ಚಿನ್ನದ ಹುಡುಗಿ ವಿನೇಶ್ ಫೋಗಟ್ ಆಹಾರಕ್ರಮ, ಫಿಟ್‌ನೆಸ್ ಸೀಕ್ರೆಟ್
Aug 11, 2024 06:58 PM
ತಾಜಾ ವಿಡಿಯೊಗಳು
Vinesh Phogat: ರೈತರ ಪ್ರತಿಭಟನೆಗೆ ಕೈಜೋಡಿಸಿದ ಕುಸ್ತಿ ಪಟು ವಿನೇಶ್ ಫೋಗಟ್: ಕೇಂದ್ರ ಸರ್ಕಾರಕ್ಕೆ ಮನವಿ VIDEO
Sep 01, 2024 12:33 PM