Latest virat kohli Photos

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

KL Rahul: ವಿರಾಟ್ ಕೊಹ್ಲಿ ಹಿಂದಿಕ್ಕಿ ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕೆಎಲ್ ರಾಹುಲ್

Sunday, April 28, 2024

ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 35 ರನ್​ಗಳ ಗೆಲುವು ದಾಖಲಿಸಿದ ಆರ್​ಸಿಬಿ ಸತತ ಸೋಲುಗಳ ನಂತರ ಜಯದ ಹಾದಿಗೆ ಮರಳಿದೆ. ಈ ಪಂದ್ಯ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿಯೂ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ

Friday, April 26, 2024

ಐಪಿಎಲ್​​ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿದೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, 204ರ ಸ್ಟ್ರೈಕ್​ರೇಟ್​ನಲ್ಲಿ 88 ರನ್ ಸಿಡಿಸಿ ಆರೆಂಜ್ ಕ್ಯಾಪ್​ ರೇಸ್​ಗೆ ಧುಮುಕಿದ್ದಾರೆ. ಈ ಪಂದ್ಯದಲ್ಲಿ 4 ರನ್​ಗಳ ರೋಚಕ ಗೆಲುವು ಸಾಧಿಸಿದ ಡೆಲ್ಲಿ, ಪ್ಲೇಆಫ್​ ರೇಸ್​ನಲ್ಲಿ ಇನ್ನೂ ಜೀವಂತವಾಗಿದೆ. ಆರೆಂಜ್​ ಕ್ಯಾಪ್​ ಮತ್ತು ಪರ್ಪಲ್​ ಕ್ಯಾಪ್​ಗೆ ಯಾರೆಲ್ಲಾ ಪೈಪೋಟಿ ನೀಡುತ್ತಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಆರೆಂಜ್​ ಕ್ಯಾಪ್ ರೇಸ್​ಗೆ ಜಿಗಿದ ರಿಷಭ್ ಪಂತ್-ಸಾಯಿ ಸುದರ್ಶನ್; ಪರ್ಪಲ್ ಕ್ಯಾಪ್ ಪೈಪೋಟಿಗೆ ಇಳಿದ ಕುಲ್ದೀಪ್ ಯಾದವ್

Thursday, April 25, 2024

ರಾವಲ್ಪಿಂಡಿಯಲ್ಲಿ ಶನಿವಾರ (ಏಪ್ರಿಲ್ 21) ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ರಿಜ್ವಾನ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಗಳಿಸಿದರು. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವೇಗವಾಗಿ 3,000 ರನ್​​ಗಳ ಗಡಿ ದಾಟಿದ್ದಾರೆ. ರಿಜ್ವಾನ್ 92 ಟಿ20ಐ ಪಂದ್ಯಗಳಲ್ಲಿ 79 ಇನ್ನಿಂಗ್ಸ್​​ಗಳಲ್ಲಿ 3026 ರನ್ ಗಳಿಸಿದ್ದಾರೆ. 1 ಶತಕ ಮತ್ತು 26 ಅರ್ಧಶತಕಗಳು ಕೂಡ ಸೇರಿವೆ.

ಐಪಿಎಲ್ ಮಧ್ಯದಲ್ಲೇ ಸದ್ದಿಲ್ಲದೆ ವಿರಾಟ್ ಕೊಹ್ಲಿ ಮತ್ತು ಬಾಬರ್​ ಅಜಮ್ ವಿಶ್ವದಾಖಲೆ ಮುರಿದ ಮೊಹಮ್ಮದ್ ರಿಜ್ವಾನ್

Sunday, April 21, 2024

ಏಪ್ರಿಲ್ 16ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್​ ಪರ ಸುನಿಲ್ ನರೈನ್ ಮತ್ತು ಆರ್​ಆರ್​​ ಪರ ಜೋಸ್ ಬಟ್ಲರ್ ಶತಕ ಸಿಡಿಸಿ ಆರೆಂಜ್ ಕ್ಯಾಪ್ ರೇಸ್​ಗಿಳಿದಿದ್ದಾರೆ. 2024ರ ಐಪಿಎಲ್​ನ ಏಪ್ರಿಲ್ 16ರಂದು ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ್​​​ ಪಂದ್ಯದ ಅಂತ್ಯಕ್ಕೆ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ನಡುವೆ ಯಾರ ಯಾರ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂಬುದನ್ನು ಈ ಮುಂದೆ ನೋಡೋಣ.

ಆರೆಂಜ್ ಕ್ಯಾಪ್ ರೇಸ್​ಗಿಳಿದ ಶತಕ ಸಿಡಿಸಿದ ಸುನಿಲ್ ನರೈನ್-ಜೋಸ್ ಬಟ್ಲರ್; ಇಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್​ ಪಟ್ಟಿ

Wednesday, April 17, 2024

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್‌ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಚೇಸಿಂಗ್: ಮ್ಯಾಕ್ಸ್‌ವೆಲ್, ಸಿರಾಜ್ ಔಟ್; ಕಿವೀಸ್ ವೇಗಿ ಪದಾರ್ಪಣೆ

Monday, April 15, 2024

ರಾಜಸ್ಥಾನ್ ರಾಯಲ್ಸ್‌ ತಂಡದ ಸ್ಟಾರ್ ಆಟಗಾರ ರಿಯಾನ್ ಪರಾಗ್, ಪ್ರಸಕ್ತ ಐಪಿಎಲ್ ಆರಂಭದಿಂದಲೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಟೂರ್ನಿಯ ಆರು ಇನ್ನಿಂಗ್ಸ್‌ಗಳಲ್ಲಿ ಅವರು ಒಟ್ಟು 18 ಸಿಕ್ಸರ್ ಬಾರಿಸಿದ್ದಾರೆ. ಹೀಗಾಗಿ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2024ರಲ್ಲಿ ಅಧಿಕ ಸಿಕ್ಸರ್: ಎರಡನೇ ಸ್ಥಾನದಲ್ಲಿ ಅನ್‌ಕ್ಯಾಪ್ಡ್‌ ಭಾರತೀಯ; ಅಗ್ರ 10ರೊಳಗೆ ರೋಹಿತ್, ವಿರಾಟ್

Monday, April 15, 2024

ಐಪಿಎಲ್ ಫ್ರಾಂಚೈಸಿಗಳ ಸಭೆ ಏಪ್ರಿಲ್ 16ರಂದು ಅಹಮದಾಬಾದ್​​ನಲ್ಲಿ ನಡೆಯಬೇಕಿತ್ತು. ಆದರೆ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ಋತುವಿನ ಹರಾಜು ಪ್ರಕ್ರಿಯೆ ಈ ವರ್ಷದ ಡಿಸೆಂಬರ್​​ನಲ್ಲಿ ನಡೆಯುವ ಸಾಧ್ಯತೆ ಇದೆ. ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಪರ್ಸ್ ಮೊತ್ತ 100 ಕೋಟಿ ಇರಲಿದೆ. ಹಾಗಾಗಿ ಆಟಗಾರರು ಕೋಟಿ ಕೋಟಿ ಕೊಳ್ಳೆ ಹೊಡೆಯುವುದು ಖಚಿತ.

2025ರ ಐಪಿಎಲ್​ಗೆ ಒಬ್ಬರನ್ನಷ್ಟೇ ರಿಟೈನ್; ಆರ್​ಸಿಬಿ ಉಳಿಸಿಕೊಳ್ಳುವ ಏಕಮಾತ್ರ ಆಟಗಾರ ಯಾರಿರಬಹುದು? ಗೆಸ್ ಮಾಡಿ

Monday, April 15, 2024

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಗೌತಮ್ ಗಂಭೀರ್​ ಅವರನ್ನು ಅಪ್ಪಿಕೊಂಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನಿಂದ ನನ್ನ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ; ವಿರಾಟ್ ಕೊಹ್ಲಿ ಬಾಯಲ್ಲಿ ಇಂಥಾ ಮಾತು ಬಂದಿದ್ದೇಕೆ?

Saturday, April 13, 2024

ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.

RCB Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

Friday, April 12, 2024

ಕೊಹ್ಲಿ ನಿಧಾನವಾಗಿ ಬ್ಯಾಟ್ ಬೀಸಿದರು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಸಮಸ್ಯೆ ಅದಲ್ಲ. ಮತ್ತೊಂದು ಯಾರೂ ಆಡುತ್ತಿಲ್ಲ. ಎಷ್ಟು ಸಲ ಒಬ್ಬರೇ ಆಡಬೇಕಾಗುತ್ತದೆ. ಉಳಿದವರು ಕ್ರೀಸ್​ಗೆ ಬಂದು ವಾಪಸ್ ಹೋಗಬೇಕೇ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.

ಆರ್​ಸಿಬಿ ಹೆಸರು ಬದಲಾಯ್ತಷ್ಟೆ, ಹಣೆಬರಹವಲ್ಲ; ಫಾಫ್ ಪಡೆಯನ್ನು ಕ್ರೂರವಾಗಿ ಟೀಕಿಸಿದ ಭಾರತದ ಮಾಜಿ ಕ್ರಿಕೆಟಿಗ

Monday, April 8, 2024

ಈ ವೇಳೆ ಮೈದಾನದ ಸಿಬ್ಬಂದಿ ಬಂದು ಆತನನ್ನು ತಡೆದು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆಗ, ಆತನಿಗೆ ಏನೂ ಮಾಡಬೇಡಿ ಎಂದು ಕೊಹ್ಲಿ ಸಿಬ್ಬಂದಿಗೆ ಹೇಳ್ತಾರೆ. ಮೈದಾನದ ಸ್ಟಾಫ್‌ಗೆ ಕೊಹ್ಲಿ ಸಲಹೆ ನೀಡುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹೇ ಅವನು ನನ್ ಅಭಿಮಾನಿ, ಹೊಡಿಬೇಡಿ; ಮೈದಾನಕ್ಕೆ ನುಗ್ಗಿದ ಅಭಿಮಾನಿ ಹಿಡಿದೆಳೆದ ಸಿಬ್ಬಂದಿಗೆ ವಿರಾಟ್ ಕೊಹ್ಲಿ ತಾಕೀತು

Sunday, April 7, 2024

ಜೈಪುರದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು 72 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಳೊಂದಿಗೆ 113 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗು ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿ ಜಯ ಸಾಧಿಸಿತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಕೇವಲ 58 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿಯ ಶತಕವನ್ನು ಹಿಂದಿಕ್ಕಿ ಬಟ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಐಪಿಎಲ್‌ನ ಒಂದೇ ಪಂದ್ಯದಲ್ಲಿ ಇಬ್ಬರ ಶತಕ; ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯದ್ದೇ ಸಿಂಹಪಾಲು

Sunday, April 7, 2024

ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್​​ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದವರ ಪೈಕಿ ವಿರಾಟ್ ವಿಶ್ವದ 3ನೇ ಬ್ಯಾಟ್ಸ್​ಮನ್ ಎನಿಸಿದ್ದಾರೆ.

ವಾರ್ನರ್​, ಫಿಂಚ್ ಹಿಂದಿಕ್ಕಿದ ವಿರಾಟ್; ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಕೊಹ್ಲಿಗೆ ಬಾಬರ್ ನಂತರ ಸ್ಥಾನ

Sunday, April 7, 2024

ಐಪಿಎಲ್​ ಇತಿಹಾಸದಲ್ಲಿ ಸೆಂಚುರಿ ಪೂರ್ಣಗೊಳಿಸಲು ಅತ್ಯಧಿಕ ಬಾಲ್​ಗಳನ್ನು ತೆಗೆದುಕೊಂಡ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ವಿರಾಟ್​​ಗೂ ಮುನ್ನ 2009ರ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಅಂದು ಆರ್​ಸಿಬಿ ತಂಡದಲ್ಲಿದ್ದ ಮನೀಶ್ ಪಾಂಡೆ ಸಹ 67 ಎಸೆತಗಳಲ್ಲೇ ಶತಕ ಪೂರೈಸಿದ್ದರು.

ದಾಖಲೆಯ 8ನೇ ಐಪಿಎಲ್ ಶತಕ ಸಿಡಿಸಿದರೂ ಅತ್ಯಂತ ಕೆಟ್ಟ ರೆಕಾರ್ಡ್ ನಿರ್ಮಿಸಿದ ವಿರಾಟ್ ಕೊಹ್ಲಿ; ಸೋಲಿಗೆ ಇದೇ ಕಾರಣವಾಯ್ತಾ?

Sunday, April 7, 2024

ಅಂದು ಕೊಹ್ಲಿ 'ಇದು ಆರ್​ಸಿಬಿಯ ಹೊಸ ಅಧ್ಯಾಯ' ಎಂದು ಹೇಳಿದ್ದರು. ಆದರೆ ಫ್ಯಾನ್ಸ್​ ಟ್ರೋಲ್ ಮಾಡುತ್ತಿದ್ದಾರೆ. ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ ಎಂದು ಆರ್​​ಸಿಬಿ ವಿರುದ್ಧ ಫ್ಯಾನ್ಸ್​ ಗರಂ ಆಗಿದ್ದಾರೆ.

ಇದು ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ; ಆರ್​​ಸಿಬಿ ವಿರುದ್ಧ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ

Sunday, April 7, 2024

ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು, ರೀಸ್‌ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ.

ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

Tuesday, April 2, 2024

ಪಂದ್ಯದ ಸೋಲಿನ ಬಳಿಕ ಆರ್​​ಸಿಬಿ, ಹಂಚಿಕೊಂಡ ಡ್ರೆಸ್ಸಿಂಗ್​ ರೂಮ್ ವಿಡಿಯೋದಲ್ಲಿ ಕೊಹ್ಲಿ ಅವರನ್ನು ರಿಂಕು ಭೇಟಿಯಾಗಿದ್ದಾರೆ. ಅದರಲ್ಲಿ ಸಹಿ ಮಾಡಿದ ಬ್ಯಾಟ್ ಕೊಟ್ಟಿದ್ದನ್ನು ಕಾಣಬಹುದು.

ಸೋತರೂ ಹೃದಯ ಗೆದ್ದ ವಿರಾಟ್; ರಿಂಕು ಸಿಂಗ್​ಗೆ ವಿಶೇಷ ಉಡುಗೊರೆ ನೀಡಿದ ಕಿಂಗ್ ಕೊಹ್ಲಿ

Saturday, March 30, 2024

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿದರು. ಅವರು 4 ಬೌಂಡರಿ ಮತ್ತು 4 ಸಿಕ್ಸರ್​​ ಸಿಡಿಸಿ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಈ ಪಂದ್ಯದಲ್ಲಿ 4 ಸಿಕ್ಸರ್​ ಬಾರಿಸಿದ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್; ಎಂಎಸ್ ಧೋನಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

Saturday, March 30, 2024

ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

Wednesday, March 27, 2024