ಆರ್ಸಿಬಿ ತಂಡದ ವಿಜಯೋತ್ಸವ ನಡೆಯುತ್ತಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರಂತದ ಕುರಿತು ತಿಳಿದು ವಿರಾಟ್ ಕೊಹ್ಲಿ ಹೃದಯ ಒಡೆದಿದೆ. ಘಟನೆ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಂತಾಪ್ ವ್ಯಕ್ತಪಡಿಸಿದ್ದಾರೆ.
ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್; ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ವಿಕೆಟ್
ಏನಿದು ಮಾಕ್ ಚಿಕನ್? ಸಸ್ಯಾಹಾರಿ ವಿರಾಟ್ ಕೊಹ್ಲಿ ಕೂಡಾ ಇದನ್ನು ಸೇವಿಸ್ತಾರಂತೆ, ಇದನ್ನು ಮಾಡೋದು ಹೇಗೆ ನೋಡಿ
ನಿಜವಾದ ಅಭಿಮಾನಿಗಳು ಇರೋದು ಧೋನಿಗೆ ಮಾತ್ರ; ಉಳಿದೋರು ಪೇಯ್ಡ್ ಫ್ಯಾನ್ಸ್; ಹರ್ಭಜನ್ ಹೇಳಿಕೆಗೆ ಕೊಹ್ಲಿ ಫ್ಯಾನ್ಸ್ ಕಿಡಿ
ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೆ ಬಿಳಿ ಬಣ್ಣಕ್ಕೆ ತಿರುಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ; ಇದು ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಗೌರವ