winter-tips News, winter-tips News in kannada, winter-tips ಕನ್ನಡದಲ್ಲಿ ಸುದ್ದಿ, winter-tips Kannada News – HT Kannada

Latest winter tips Photos

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈ ಸಮಯದಲ್ಲಿ ಬೇಡವೆಂದರೂ ತುಟಿ, ಕೈಕಾಲುಗಳು ಬಿರುಕು ಮೂಡುತ್ತವೆ. ಅದರಲ್ಲೂ ತುಟಿ ಬಿರುಕು ಅಂದ ಕೆಡಿಸುವುದು ಮಾತ್ರ,  ನೋವಿಗೂ ಕಾರಣವಾಗುತ್ತದೆ. ಈ ಸಮಯದಲ್ಲಿ ತುಟಿ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ತುಟಿ ಕಾಳಜಿಗೆ ಮಾರುಕಟ್ಟೆಯುಂದ ಔಷಧಿ ತರಬೇಕು ಅಂತೇನಿಲ್ಲ, ಮನೆಯಲ್ಲೇ ಇರುವ ಕೆಲವು ಔಷಧಿಗಳನ್ನು ಬಳಸಬಹುದು.

ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು

Friday, November 22, 2024

ಒಂದು ಕಡೆ ಅಡುಗೆ ಚೆನ್ನಾಗಿರಬೇಕು, ಮನೆಯೂ ಸ್ವಚ್ಛವಾಗಿರಬೇಕು,  ಕೆಲಸವೂ ಬೇಗ ಆಗಬೇಕು. ಇವೆಲ್ಲಾ ಕೆಲಸ ಸುಲಭವಾಗಿ ಆಗಬೇಕು ಅಂದ್ರೆ ಅಲ್ಲಿ ಏನಾದರೂ ಟಿಪ್ಸ್‌ ಬೇಕೇ ಬೇಕು. ಗೃಹಿಣಿಯರಿಗೆ ಉಪಯೋಗವಾಗುವಂಥ ಕೆಲವೊಂದು ಟಿಪ್ಸ್‌ ಇಲ್ಲಿದೆ ನೋಡಿ.

ಹೆಚ್ಚು ಕಾಲ ಅಡುಗೆ ಮನೆಯಲ್ಲಿ ಕಾಲ ಕಳೆಯುವ ನಮ್ಮ ಗೃಹಿಣಿಯರ ಕೆಲಸ ಸುಲಭ ಮಾಡೋಕೆ ಇಲ್ನೋಡಿ ಕೆಲವೊಂದು ಸೂಪರ್‌ ಟಿಪ್ಸ್‌

Saturday, August 10, 2024

ಕಿತ್ತಳೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ಆರೋಗ್ಯಕರವಾಗಿರುತ್ತದೆ. ಇದು ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ.

ತೂಕ ಇಳಿಕೆಯಿಂದ ರಕ್ತದೊತ್ತಡ ನಿವಾರಣೆವರೆಗೆ; ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದಾಗುವ 10 ಅದ್ಭುತ ಪ್ರಯೋಜನಗಳಿವು

Monday, January 8, 2024

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಮನ್​. ಇದರೊಂದಿಗೆ ಹೃದ್ರೋಗ ಮತ್ತು ಮಧುಮೇಹ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗರೂಕರಾಗಿರಬೇಕು. ಆದರೆ ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಇವುಗಳನ್ನು  ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ

Saturday, December 9, 2023

ಸದ್ಯ ನಾವು ಚಳಿಗಾಲದ ಋತುವಿನಲ್ಲಿದ್ದೇವೆ. ಈ ಸೀಸನ್​​ನಲ್ಲಿ ಶುಷ್ಕ ಗಾಳಿ, ತಾಪಮಾನದಲ್ಲಿ ವಿಪರೀತ ಬದಲಾವಣೆ ಉಂಟಾಗುವುದರಿಂದ ನೀವು ನಿಮ್ಮ ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ಸೀಸನ್​ ತಂಪಾಗಿದೆ ಎಂದು ಕಂಡರೂ ಸಹ ಆರೋಗ್ಯದ ದೃಷ್ಟಿಯಿಂದ ಇದನ್ನು ಒಳ್ಳೆಯ ಸೀಸನ್​ ಎಂದು ಕರೆಯಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹಲ್ಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇರುವುದರಿಂದ ಅವುಗಳನ್ನು ಕಾಪಾಡಿಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಪಾಲಿಸಬೇಕು. (PC: Unsplash, Freepik)

Winter Health: ಚಳಿಗಾಲದಲ್ಲಿ ಹಲ್ಲು ಹಾಗೂ ವಸಡಿನ ಆರೋಗ್ಯದ ಕಡೆ ಇರಲಿ ಗಮನ; ಇಲ್ಲಿದೆ ನಿಮಗೆ ಬಹುಮುಖ್ಯ ಸಲಹೆ

Wednesday, December 6, 2023

ಚಳಿಗಾಲದಲ್ಲಿ ಕೆಲವೊಂದು ಆಹಾರವು ನಿಮ್ಮ ದೇಹಕ್ಕೆ ಹೆಚ್ಚುವರಿ ಪೋಷಕಾಂಶವನು ಒದಗಿಸುತ್ತದೆ. ಅದರಲ್ಲಿ ಡ್ರೈ ಫ್ರೂಟ್‌ಗಳು ಕೂಡಾ ಸೇರಿವೆ. ಈ ಡ್ರೈ ಫ್ರೂಟ್ಸ್‌ ಚಳಿಗಾಲದಲ್ಲಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಚಳಿಗಾಲದ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ 7 ಡ್ರೈ ಫ್ರೂಟ್‌ಗಳಿವು; ಇಂದೇ ಕೊಂಡು ತನ್ನಿ

Sunday, December 3, 2023

ಆಗುತ್ತೆ, ಅಡುಗೆಗೂ ಬಳಕೆಯಾಗುತ್ತದೆ. ಏನೂ ಬೇಡ ಎನಿಸಿದ್ರೆ ನೀವು ಹಾಗೆಯೇ ಇದನ್ನು ತಿನ್ನಬಹುದು ಕೂಡ. ಚಳಿಗಾಲದಲ್ಲಿ ನಿಮ್ಮ ಹಸಿವನ್ನು ನೀಗಿಸೋಕೆ ಶೇಂಗಾ ಒಂದು ಪರಿಪೂರ್ಣವಾದ ಹಾಗೂ ಆರೋಗ್ಯಕರವಾದ ಕುರಕಲು ತಿಂಡಿಯಾಗಿ ಬಳಕೆಯಾಗಬಹುದು. ಶೇಂಗಾದಲ್ಲಿ ಅದ್ಭುತವಾದ ಪೋಷಕಾಂಶಗಳು ಅಡಗಿದ್ದು ಇವುಗಳು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ನೀಡುತ್ತವೆ. (PC: Unsplash)

Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

Thursday, November 30, 2023

4. ಪಿಎಂಎಸ್​: ಚಳಿಗಾಲದಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಪ್ಟಮ್ಸ್​ ಹೆಚ್ಚಾಗಬಹುದು. ಅಂದರೆ ಮುಟ್ಟಿನ ದಿನಕ್ಕೂ ಮುನ್ನವೇ ನೀವು ಹೊಟ್ಟೆ ನೋವು, ಮೂಡ್​ ಸ್ವಿಂಗ್​​, ಸೆಳೆತ ಅನುಭವಿಸಬಹುದು. ಅಲ್ಲದೇ ಋತುಚಕ್ರದ ಅವಧಿ ಏರುಪೇರಾಗಬಹುದು.

Period Issues: ಚಳಿಗಾಲದಲ್ಲಿ ಹೆಣ್ಮಕ್ಕಳನ್ನು ಕಾಡುವ 5 ಪೀರಿಯಡ್​ ಸಮಸ್ಯೆಗಳಿವು; ಕಾರಣ ಹೀಗಿದೆ

Friday, November 24, 2023

ಪ್ರತಿ ಮನೆಯ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಬೆಳ್ಳುಳ್ಳಿ ಇಲ್ಲದೆ ಬಹುತೇಕ ಭಾರತೀಯ ಅಡುಗೆಗಳು ಪೂರ್ಣವಾಗುವುದಿಲ್ಲ. ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಚಳಿಗಾಲದ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಬೆಸ್ಟ್‌. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು.

Winter Health: ಇದೊಂದು ವಸ್ತು ಅಡುಗೆಮನೆಯಲ್ಲಿ ಇದ್ರೆ ಸಾಕು, ಚಳಿಗಾಲದಲ್ಲಿ ಯಾವ ಆರೋಗ್ಯ ಸಮಸ್ಯೆನೂ ನಿಮ್‌ ಹತ್ರಕ್ಕೆ ಸುಳಿಯೊಲ್ಲ

Tuesday, November 14, 2023

ಚಳಿಗಾಲದ ವಾತಾವರಣದಲ್ಲಿ ಎದುರಾಗುವ ತ್ವಚೆಗೆ ಸಂಬಂಧಿತ ಹಲವು ಸಮಸ್ಯೆಗಳಿಗೆ ಗ್ಲಿಸರಿನ್‌ ಮದ್ದು. ಚರ್ಮದ ಆರೋಗ್ಯದ ವಿಚಾರದಲ್ಲಿ ಗ್ಲಿಸರಿನ್‌ ಮ್ಯಾಜಿಕ್‌ ಮಾಡುವುದು ಸುಳ್ಳಲ್ಲ. ಇದು ಬಾಷ್ಪಶೀಲ ಗುಣವನ್ನು ಹೊಂದಿದ್ದು ತೇವಾಂಶ, ಧೂಳು ಮತ್ತು ಮಾಲಿನ್ಯವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಧೂಳಿನ ಕಾರಣದಿಂದ ಉಂಟಾಗುವ ಚರ್ಮದ ತುರಿಕೆ ಹಾಗೂ ಕಿರಿಕಿರಿ ನಿವಾರಣೆಯನ್ನು ತಪ್ಪಿಸಲು ಗ್ಲಿಸರಿನ್‌ ಬಳಕೆ ಉತ್ತಮ. ಚಳಿಗಾಲದಲ್ಲಿ ರಾತ್ರಿ ಮಲಗುವ ಮುನ್ನ ಚರ್ಮದ ಆರೈಕೆಗೆ ನೆರವಾಗುವ ಉತ್ಪನ್ನಗಳನ್ನು ಬಳಸಬೇಕು. ಇದರಿಂದ ತ್ವಚೆಯಲ್ಲಿ ತೇವಾಂಶ ಹೆಚ್ಚುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ? ಗ್ಲಿಸರಿನ್ ಅನ್ನು ಬಳಸುವ ಸರಿಯಾದ ವಿಧಾನ ಇಲ್ಲಿದೆ.

Winter Beauty: ಚಳಿಗಾಲದಲ್ಲಿ ತ್ವಚೆಯ ಮೇಲೆ ಮ್ಯಾಜಿಕ್‌ ಮಾಡಲಿದೆ ಗ್ಲಿಸರಿನ್‌; ಸೌಂದರ್ಯ ಹೆಚ್ಚಿಸಿಕೊಳ್ಳಲು ಗ್ಲಿಸರಿನ್‌ ಅನ್ನು ಹೀಗೆ ಬಳಸಿ

Wednesday, November 8, 2023

ಚಳಿಗಾಲ ಬಂತೆಂದರೆ ಚರ್ಮ ಒಣಗುತ್ತದೆ, ಒರಟಾಗುತ್ತದೆ. ಚರ್ಮದ ಮೇಲೆ ಬಿಳಿ ಹೊಟ್ಟು ಕಾಣಿಸಿಕೊಳ್ಳುತ್ತವೆ. ನಿಮ್ಮ ಚರ್ಮ ಮೃದುವಾಗಿ ಇರಲು ಈ ಟಿಪ್ಸ್​ ಫಾಲೋ ಮಾಡಿ.

Dry Skin: ನಿಮ್ಮದು ಒಣ ಚರ್ಮನಾ? ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ಈ ಅಂಶ ಗಮನದಲ್ಲಿರಲಿ

Saturday, October 28, 2023

ಕೆಲವೊಂದು ಸಮಸ್ಯೆಗಳಿಗೆ ಚಿಟಿಕೆ ಹೊಡೆಯುವುದರೊಳಗೆ ಪರಿಹಾರ ದೊರೆಯುತ್ತದೆ. ಅಡುಗೆ, ಕ್ಲೀನಿಂಗ್‌, ಆರೋಗ್ಯ ಸೇರಿದಂತೆ ಇನ್ನೂ ಕೆಲವೊಂದು ಪ್ರಾಬ್ಲಂಗಳಿಗೆ ಉಪಯುಕ್ತ ಟಿಪ್ಸ್‌ಗಳು ಇಲ್ಲಿವೆ ನೋಡಿ

Daily Tips: ಸಾಂಬಾರ್‌ ತೆಳ್ಳಗಾಯ್ತಾ, ಫ್ರಿಡ್ಜ್‌ ವಾಸನೆ ಬರ್ತಿದ್ಯಾ, ಸಿಂಕ್‌ ಪೈಪ್‌ ಬ್ಲಾಕ್‌ ಆಗಿದ್ಯಾ; ಎಲ್ಲಾ ಸಮಸ್ಯೆಗೂ ಇಲ್ಲಿದೆ ಟಿಪ್ಸ್

Sunday, July 16, 2023

ಹಲವು ಕಾರಣಗಳಿಂದ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದು ಪೋಷಣೆಯ ಕೊರತೆ, ವ್ಯಾಯಾಮದ ಕೊರತೆ, ಒತ್ತಡ, ನಿದ್ರೆಯ ಕೊರತೆಯಿಂದ ಉಂಟಾಗಬಹುದು, ಅಷ್ಟೇ ಅಲ್ಲದೇ  ಮದ್ಯಪಾನ ಮತ್ತು ಧೂಮಪಾನವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. (ಸಾಂದರ್ಭಿಕ ಚಿತ್ರ)

Immunity Boosters: ಬದಲಾಗುವ ಋತುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೀವು ಮಾಡಬೇಕಿರುವುದಿಷ್ಟು..

Sunday, January 29, 2023

ಮಗುವಿಗೆ ಚಳಿಗಾಳಿ ಸೋಕದಂತೆ ಯಾವಾಗಲೂ ಬೆಚ್ಚಗೆ ಇಡಿ.

Baby Care: ಚಳಿಗಾಲದಲ್ಲಿ ನಿಮ್ಮ ಮಗುವನ್ನು ಜ್ವರ ಮತ್ತು ಶೀತದಿಂದ ಹೀಗೆ ರಕ್ಷಿಸಿ..

Thursday, January 19, 2023

ಚಳಿಗಾಲದಲ್ಲಿ ಹೆಚ್ಚಾಗಿ ಜನರಿಗೆ ತುರಿಕೆ ಕಾಡುತ್ತದೆ. ಕೆಲವು ಮನೆಮದ್ದುಗಳಿಂದಲೇ ಇದನ್ನು ಹೋಗಲಾಡಿಸಬಹುದು.

Itching Remedies: ತುರಿಕೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಟಿಪ್ಸ್

Monday, January 16, 2023

बाहेर जाण्यापूर्वी किंवा कोणत्याही कार्यक्रमाला जाण्यापूर्वी त्वचेची काळजी घेणे आवश्यक आहे. अनेकजण यासाठी महागड्या ब्रँडची उत्पादने वापरतात. तथापि, ते नेहमीच फायदेशीर नसते.

Natural Look Home Remedies: ಎಲ್ರೂ ನಿಮ್ಮನ್ನ ನ್ಯಾಚುರಲ್​ ಬ್ಯೂಟಿ ಅಂತಾ ಕರೆಯಬೇಕೇ? ಇಲ್ಲಿವೆ ಮನೆಮದ್ದುಗಳು..

Monday, January 9, 2023

ಚಳಿಗಾಲದಲ್ಲಿ ಹಗಲು ಹೊತ್ತು ಕಡಿಮೆ ಮತ್ತು ರಾತ್ರಿ ಹೆಚ್ಚು. ಈ ಕಾರಣದಿಂದಾಗಿ ದೇಹವು ಕಡಿಮೆ ಮೆಲಟೋನಿನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಇತರ ಋತುಗಳಿಗೆ ಹೋಲಿಸಿದರೆ, ಚಳಿಗಾಲದಲ್ಲಿ ದೇಹವು ತುಂಬಾ ದುರ್ಬಲವಾಗಿರುತ್ತದೆ. ಕೆಲಸ ಮಾಡುವ ಮನಸ್ಸೇ ಇರುವುದಿಲ್ಲ. ಆದಾಗ್ಯೂ, ಈ ಅವಧಿಯಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಸರಿದೂಗಿಸಲು ಇಲ್ಲಿ ಕೆಲ ಸಲಹೆಗಳಿವೆ.

Winter Diet Plan: ಚಳಿಗಾಲದ ಆಲಸ್ಯಕ್ಕೆ ಇದೇ ಮದ್ದು; ಇವಿಷ್ಟು ನಿಮ್ಮ ಆಹಾರದಲ್ಲಿರಲಿ

Sunday, January 8, 2023

ಅನೇಕ ಜನರು ಚಳಿಗಾಲದಲ್ಲಿ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ಇನ್ನೂ ಕೆಲವರು ಬಿಸಿ ಬಿಸಿ ನೀರಿನಲ್ಲಿ ದೀರ್ಘ ಕಾಲ ಸ್ನಾನ ಮಾಡಲು ಖುಷಿಪಡುತ್ತಾರೆ. ಆದರೆ, ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಒಳ್ಳೆಯದೇ ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ.

Hot Water Bath: ಪ್ರತಿದಿನ ಬಿಸಿನೀರಿನ ಸ್ನಾನ ಮಾಡ್ತೀರಾ? ಹಾಗಿದ್ರೆ ಈ ಅಪಾಯಗಳ ಬಗ್ಗೆ ಓದಿಕೊಳ್ಳಿ

Friday, January 6, 2023

ಚಳಿಗಾಲದಲ್ಲಿ ಚಳಿಯಿಂದ ಬದುಕಲು ಪ್ರತಿಯೊಬ್ಬರೂ ವಿಭಿನ್ನ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ಬಿಸಿ ಬಿಸಿ ಆಹಾರವನ್ನು ಸೇವಿಸಿ ತಮ್ಮ ದೇಹವನ್ನು ಬೆಚ್ಚಗಾಗಿಸುತ್ತಾರೆ, ಇನ್ನು ಕೆಲವರು ಯಾವಾಗಲೂ ಹೀಟರ್‌ಗಳ ಮುಂದೆ ಕುಳಿತುಕೊಳ್ಳುತ್ತಾರೆ.

Avoid Electric Heaters in Room: ಎಚ್ಚರ! ರೂಮ್‌ ಹೀಟರನ್ನು ಜೋಪಾನ ಬಳಸಿ; ಸಮಸ್ಯೆಗಳು ಅನೇಕ

Friday, December 30, 2022

ಕೀಲು ನೋವುಗಳ ಸಮಸ್ಯೆಯಿಂದ ಬಳಲುತ್ತಿರುವವರು, ಚಳಿಗಾಲದಲ್ಲಿ ಹೆಚ್ಚಾಗಿ ನೋವನ್ನು ಅನುಭವಿಸುತ್ತಾರೆ. ಆದರೆ ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಈ ನೋವನ್ನು ತೊಡೆದುಹಾಕಬಹುದು.

Arthritis Pain Relief Tips: ಚಳಿಗಾಲದಲ್ಲಿ ಮಂಡಿನೋವು, ಸಂಧಿವಾತದ ಸಮಸ್ಯೆಯೇ?: ನೋವಿನಿಂದ ಮುಕ್ತವಾಗಲು ಸಿಂಪಲ್‌ ಟಿಪ್ಸ್‌..

Tuesday, December 27, 2022