Latest women health Photos

ಯುಟಿಐ ಸಮಸ್ಯೆ ತಡೆಗಟ್ಟಲು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.

Women Health: ಮಹಿಳೆಯರಲ್ಲಿ ಕಂಡುಬರುವ ಮೂತ್ರನಾಳದ ಸೋಂಕನ್ನು ತಡೆಗಟ್ಟಲು ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆಗಳು

Tuesday, March 5, 2024

ವೈದ್ಯರು ಹೇಳುವ ಪ್ರಕಾರ ಪ್ರತಿಯೊಬ್ಬ ಮಹಿಳೆಗೂ ಬೇಕಾಗುವ 5 ಅತ್ಯಗತ್ಯ ವಿಟಮಿನ್​​ಗಳ ಲಿಸ್ಟ್ ಇಲ್ಲಿದೆ. ಈ ಜೀವಸತ್ವಗಳು ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ.

Vitamins: ಮಹಿಳೆಯರು ಆರೋಗ್ಯವಾಗಿರಲು ಬೇಕಾಗುವ 5 ಪ್ರಮುಖ ವಿಟಮಿನ್​​ಗಳಿವು

Friday, February 23, 2024

ಸೂರ್ಯನ ಬೆಳಕು ಕಾರ್ಟಿಸೋಲ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೆದ್ರೆಯ ಹಾರ್ಮೋನ್‌ ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಮೆದುಳಿಗೂ ನೆರವಾಗುತ್ತದೆ

Health Tips: ಮುಟ್ಟಿನ ದಿನಗಳಲ್ಲಿ ಸೂರ್ಯನ ಬೆಳಕು ಅತ್ಯಗತ್ಯ; ವಿಟಮಿನ್ ಡಿ ಪ್ರಾಮುಖ್ಯತೆ ತಿಳಿಯಿರಿ

Thursday, February 8, 2024

ಥೈರಾಯ್ಡ್ ಆರೋಗ್ಯವು ಕರುಳಿನ ಆರೋಗ್ಯಕ್ಕೆ ನಿಕಟ ಸಂಬಂಧ ಹೊಂದಿದೆ. ಥೈರಾಯ್ಡ್ ಗ್ರಂಥಿಯು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಥೈರಾಯ್ಡ್ ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Thyroid Gland: ಉದರ ಸಂಬಂಧಿ ಸಮಸ್ಯೆಗಳನ್ನು ಕಡೆಗಣಿಸಿದರೆ ಥೈರಾಯ್ಡ್‌ ಕಾಡಬಹುದು , ಎಚ್ಚರಿಕೆ ಅಗತ್ಯ

Thursday, January 25, 2024

ಹೆವಿ ಬ್ಲೀಡಿಂಗ್​​ಗೆ ಒಳಗಾಗುವವರು ದದ್ದು, ಸೋರಿಕೆ, ದುರ್ವಾಸನೆಯಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಮೇಲಿನ ಸ್ಯಾನಿಟರಿ ಪ್ಯಾಡ್​ಗಳನ್ನು ಪ್ರಯತ್ನಿಸಿ ನೋಡಿ.

Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವ ಆಗ್ತಾ ಇದ್ಯಾ? ಲೀಕೇಜ್​​ ತಡೆಗಟ್ಟಲು ಇಲ್ಲಿವೆ ಬೆಸ್ಟ್ ಸ್ಯಾನಿಟರಿ ಪ್ಯಾಡ್​ಗಳು

Wednesday, January 3, 2024

ಇಂಗನ್ನು ಬಳಸುವುದರಿಂದ ಅಡುಗೆಗೆ ವಿಶೇಷ ಪರಿಮಳ ನೀಡುತ್ತದೆ. ಒಳ್ಳೆ ವಾಸನೆಯನ್ನೂ ನೀಡುತ್ತದೆ. ಇಂಗು ಬೆರೆಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಇಂಗು ಹಾಗೂ ನೀರು ಬಳಸಿ ಹೇಗೆ ತೂಕ ಇಳಿಸಬಹುದು ನೋಡೋಣ.

Health Tips: ನೀರಿನ ಜೊತೆ ಇಂಗು ಸೇರಿಸಿ ಕುಡಿಯೋದ್ರಿಂದ ತೂಕ ಕಡಿಮೆ ಆಗುವುದಲ್ಲದೆ ಇನ್ನೂ ಅನೇಕ ಲಾಭಗಳಿವೆ

Wednesday, December 27, 2023

ಮುಟ್ಟಿನ ನೋವಿಗೆ ಮೇಲಿನ ಟಿಪ್ಸ್ ಪಾಲಿಸಿ

Period Pain: ಮುಟ್ಟಿನ ವೇಳೆ ಹೊಟ್ಟೆ ನೋವಿನಿಂದ ಒದ್ದಾಡುವವರು ಮನೆಯಲ್ಲಿ ಹೀಗೆ ಮಾಡಿ ನೋಡಿ

Saturday, December 23, 2023

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ.

Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

Saturday, December 9, 2023

ಇವು ನಾಟಿ ವೈದ್ಯ ಪದ್ಧತಿಯ ಪರಂಪರಾಗತ ಔಷಧಿಗಳು. ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆ ಕಡಿಮೆ. ಆದರೂ ಆದರೂ, ನಿಮ್ಮ ದೇಹ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವ ಆಯುರ್ವೇದ ವೈದ್ಯರ ಅಭಿಪ್ರಾಯ ಪಡೆದು ಸೇವಿಸುವುದು ಕ್ಷೇಮ. ಯಾವುದೇ ಔಷಧಿಯನ್ನು ವೈದ್ಯರ ಅನುಮತಿಯಿಲ್ಲದೆ ದೀರ್ಘಾವಧಿಗೆ ಸೇವಿಸಬೇಡಿ, ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

ಮನೆ ಮದ್ದು: ಹುಣಸೆ ಮರ, ಬಾಳೆ ಗಿಡ ನಿಮ್ಮ ಮನೆ ಹತ್ತಿರ ಇದ್ದರೆ ಇಷ್ಟೆಲ್ಲಾ ಔಷಧಿ ನೀವೇ ಮಾಡಬಹುದು

Thursday, November 30, 2023

ಇವು ಪರಂಪರಾಗತ ಔಷಧಿಗಳು. ಸಾಮಾನ್ಯವಾಗಿ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೂ, ನಿಮ್ಮ ದೇಹ ಪ್ರಕೃತಿಗೆ ಹೊಂದುತ್ತದೆಯೋ ಇಲ್ಲವೋ ಎಂದು ಆಯುರ್ವೇದ ವೈದ್ಯರಿಂದ ಪರಿಶೀಲಿಸಿಕೊಂಡೇ ಸೇವಿಸುವುದು ಒಳ್ಳೆಯದು.

ಮನೆ ಮದ್ದು: ಇಲ್ಲಿದೆ ನೀವೇ ಸುಲಭವಾಗಿ ಮಾಡಬಹುದಾದ 5 ಔಷಧಿಗಳು, ಎಷ್ಟೋ ಸಮಸ್ಯೆಗಳಿಗೆ ಇವು ರಾಮಬಾಣ

Tuesday, November 28, 2023

4. ಪಿಎಂಎಸ್​: ಚಳಿಗಾಲದಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಪ್ಟಮ್ಸ್​ ಹೆಚ್ಚಾಗಬಹುದು. ಅಂದರೆ ಮುಟ್ಟಿನ ದಿನಕ್ಕೂ ಮುನ್ನವೇ ನೀವು ಹೊಟ್ಟೆ ನೋವು, ಮೂಡ್​ ಸ್ವಿಂಗ್​​, ಸೆಳೆತ ಅನುಭವಿಸಬಹುದು. ಅಲ್ಲದೇ ಋತುಚಕ್ರದ ಅವಧಿ ಏರುಪೇರಾಗಬಹುದು.

Period Issues: ಚಳಿಗಾಲದಲ್ಲಿ ಹೆಣ್ಮಕ್ಕಳನ್ನು ಕಾಡುವ 5 ಪೀರಿಯಡ್​ ಸಮಸ್ಯೆಗಳಿವು; ಕಾರಣ ಹೀಗಿದೆ

Friday, November 24, 2023

ಹೆಚ್ಚು ಕಲುಷಿತ ನಗರಗಳಲ್ಲಿ ಕೆಲಸ ಮಾಡುವ ಅಥವಾ ಕಲ್ಲಿದ್ದಲು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ಬೆಲ್ಲವನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ, ಇದರಿಂದಾಗಿ ಅವರ ಶ್ವಾಸಕೋಶಗಳು ನಿರಂತರವಾಗಿ ಅಶುದ್ಧ ಗಾಳಿಗೆ ಒಡ್ಡಿಕೊಳ್ಳುವುದರಿಂದ ಅವರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಿಲ್ಲ.

ಸಕ್ಕರೆಗಿಂತ ಬೆಲ್ಲ ಏಕೆ ಉತ್ತಮ? ಮುಟ್ಟಿನ ನೋವು, ಮಲಬದ್ಧತೆ, ತೂಕ ನಿಯಂತ್ರಣಕ್ಕೂ ಸಹಕಾರಿ ಬೆಲ್ಲ

Thursday, September 28, 2023

ಸಂತಾನೋತ್ಪತ್ತಿಯ ಆರೋಗ್ಯವನ್ನು ಹೆಚ್ಚಿಸುವ ಮತ್ತು ಗರ್ಭಧಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವೊಂದು ಆಹಾರಕ್ರಮಗಳಿವೆ. ಮಹಿಳೆಯೊಬ್ಬಳು ಗರ್ಭಧರಿಸುವಲ್ಲಿ, ಆಕೆ ಸೇವಿಸುವ ಪೌಷ್ಟಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಸಂತಾನೋತ್ಪತ್ತಿ ಮತ್ತದರ ಪರಿಕಲ್ಪನೆಗೆ ಅಗತ್ಯ ಪೋಷಕಾಂಶಗಳು ದೇಹದಲ್ಲಿರುವುದು ತುಂಬಾ ಮುಖ್ಯ. ಪೌಷ್ಟಿಕತಜ್ಞರಾದ ಜೂಹಿ ಕಪೂರ್ ಅವರು ಸೂಚಿಸಿದಂತೆ, ಗರ್ಭಧಾರಣೆ ಪ್ರಕ್ರಿಯೆಯನ್ನು ಸುಲಭವಾಗಿಸಲು ಆಹಾರದೊಂದಿಗೆ ಸೇರಿಸಬೇಕಾದ ಪೋಷಕಾಂಶಗಳು ಇಲ್ಲಿವೆ.

ಮಹಿಳೆಯರಲ್ಲಿ ಫಲವಂತಿಕೆ ಸಮಸ್ಯೆ; ಗರ್ಭಧಾರಣೆ ಪ್ರಯತ್ನದಲ್ಲಿ ಈ 10 ಪೋಷಕಾಂಶಗಳು ದೇಹ ಸೇರಲಿ

Sunday, September 24, 2023

ಹಾರ್ಮೋನ್‌ ಅಸಮತೋಲನದ ಕಾರಣಗಳಿಂದ ಮುಟ್ಟು ತಡವಾಗಿ ಆಗಬಹುದು. ಇದರಿಂದ ಹಠಾತ್‌ ತೂಕ ಹೆಚ್ಚಳ, ಹಠಾತ್‌ ತೂಕ ನಷ್ಟ ಉಂಟಾಗುವುದು ಇಂತಹ ಸಮಸ್ಯೆಗಳೂ ಎದುರಾಗಬಹುದು.

Irregular Periods: ಪದೇ ಪದೇ ಮುಟ್ಟಿನ ಸಮಸ್ಯೆ ಕಾಡ್ತಾ ಇದ್ಯಾ; ಇವು ಕಾರಣವಿರಬಹುದು, ನಿರ್ಲಕ್ಷ್ಯ ಮಾಡಿದಿರಿ

Sunday, September 17, 2023

ರಾತ್ರಿ ಸಾಕಷ್ಟು ಜನರು ನಿದ್ರಾ ಹೀನತೆಯಿಂದ ಪರಿತಪಿಸುತ್ತಾರೆ. ಕಣ್ಣು ಮುಚ್ಚಿದರೂ ನಿದ್ದೆ ಬರ್ತಾ ಇಲ್ಲ, ನಿದ್ದೆಯಿಲ್ಲದೆ ಹೊರಳಾಡಿ ಹೊರಳಾಡಿ ಸಮಯ ಕಳೆದು ಬೆಳಗಾಗುವುದೇ ತಿಳಿಯುತ್ತಿಲ್ಲ ಎಂದು ಸಾಕಷ್ಟು ಜನರು ಪರಿತಪಿಸಬಹುದು. ರಾತ್ರಿ ಚೆನ್ನಾಗಿ ನಿದ್ದೆ ಬರಲು ಲವಂಗ ನೆರವಾಗುತ್ತದೆ. ಇಂತಹ ಹಲವು ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.

Cloves Benefits: ಲವಂಗದ ಆರೋಗ್ಯ ಪ್ರಯೋಜನಗಳು, ಲವಂಗದಿಂದ ಸುಖನಿದ್ದೆ, ಮೊಡವೆ ಹಲ್ಲುನೋವು ಮಲಬದ್ಧತೆಗೂ ಇದುವೇ ಮದ್ದು

Thursday, September 14, 2023

ಪ್ರತಿನಿತ್ಯ 6-8 ಗಂಟೆಗಳ ಕಾಲ ನಿದ್ರಿಸಿ. 6 ಗಂಟೆಗಿಂತ ಕಡಿಮೆ ನಿದ್ದೆ ಅಥವಾ 8 ಗಂಟೆಗಿಂತ ಹೆಚ್ಚು ನಿದ್ದೆ ಕೂಡ ಡಾರ್ಕ್ ಸರ್ಕಲ್​ಗೆ ಕಾರಣವಾಗುತ್ತದೆ

Dark Circle: ನಿಮಗೂ ಕಣ್ಣಿನ ಸುತ್ತ ಕಪ್ಪು ಕಲೆ ಆವರಿಸಿದೆಯಾ? ಪರಿಹಾರ ಇಲ್ಲಿದೆ

Wednesday, September 13, 2023

ಹೈಡ್ರೇಷನ್‌: ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಕೂಡ ಲಿವರ್‌ಗೆ ಹಾನಿಯಾಗುತ್ತದೆ. ನಿರ್ಜಲಿಕರಣವಾಗದಂತೆ ನೋಡಿಕೊಳ್ಳಿ. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ.

Liver Health: ಯಕೃತ್‌ಗೆ ಹಾನಿಯುಂಟು ಮಾಡುವ 10 ಜೀವನಶೈಲಿ ಅಭ್ಯಾಸಗಳು, ಲಿವರ್‌ ಜೋಪಾನವಾಗಿಟ್ಟುಕೊಳ್ಳಲು ಟಿಪ್ಸ್‌

Monday, September 11, 2023

ಸಮತೋಲಿತ ಮತ್ತು ಪೌಷ್ಟಿಕ ಆಹಾರ: ಇದು ನೀವು ದಿನವೀಡೀ ಸಕ್ರಿಯವಾಗಿರಲು ಮತ್ತು ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ. ನಿಮಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಮಾಂಸಾಹಾರಿಗಳು ಮೀನು-ಮೊಟ್ಟೆ ಸೇವಿಸಿ.

Women health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು

Thursday, August 31, 2023

ಕೂದಲು ಉದುರುವಿಕೆ ನಿಲ್ಲಲು ಮಾರುಕಟ್ಟೆಯ ಉತ್ಪನ್ನಗಳು ಸಾಲುವುದಿಲ್ಲ. ಕೆಲವೊಮ್ಮೆ ಅದರಿಂದ ಹೆಚ್ಚಿನ ಸಮಸ್ಯೆ ಉದ್ಭವಿಸಬಹುದು. ಅದರ ಬದಲು ನೀವು ತಲೆಗೆ ಏನು ಹಚ್ಚಿದರೆ, ನಿಮ್ಮ ಆಹಾರ ಕ್ರಮ ಯಾವ ರೀತಿ ಇದ್ದರೆ ಕೂದಲು ಉದುರುವುದು ನಿಲ್ಲುತ್ತದೆ ನೋಡೋಣ ಬನ್ನಿ..

Hair Fall: ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ? ಇಲ್ಲಿದೆ 5 ಉಪಾಯಗಳು

Friday, August 18, 2023

ಮುಟ್ಟಿನ ದಿನಗಳಲ್ಲಿ ಕಾಡುವ ನೋವು ವಿಪರೀತ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಹಲವರಿಗೆ ಮುಟ್ಟಿನ ಮೂರು ದಿನಗಳ ಕಾಲ ಕೆಳ ಹೊಟ್ಟೆಯ ಭಾಗದಲ್ಲಿ ವಿಚಿತ್ರವಾದ ನೋವು ಕಾಣಿಸುತ್ತದೆ. ಮುಟ್ಟಿನ ದಿನಗಳು ಮುಗಿದ ನಂತರ ಈ ನೋವು ಕಡಿಮೆಯಾಗುತ್ತದೆ. ಮುಟ್ಟನ ದಿನಗಳಲ್ಲಿ ಉಂಟಾಗುವ ನೋವಿಗೆ ಕೆಲವೊಂದು ಪಾನೀಯಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ ಪಾನೀಯಗಳ ಕುರಿತ ವಿವರ ಇಲ್ಲಿದೆ.

Menstrual Pain: ಮುಟ್ಟಿನ ದಿನಗಳಲ್ಲಿ ಕಾಡುವ ಅಸಹಜ ನೋವಿಗೆ ಈ 5 ನೈಸರ್ಗಿಕ ಪಾನೀಯಗಳಲ್ಲಿದೆ ಪರಿಹಾರ

Wednesday, August 16, 2023