women-s-cricket News, women-s-cricket News in kannada, women-s-cricket ಕನ್ನಡದಲ್ಲಿ ಸುದ್ದಿ, women-s-cricket Kannada News – HT Kannada

women's cricket

...

ಮಂಧಾನ ಶತಕ, ರಾಣಾ ವಿಕೆಟ್ ಬೇಟೆ; ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 342 ರನ್‌ಗಳ ಬೃಹತ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡವು 245 ರನ್‌ಗಳಿಗೆ ಆಲೌಟ್ ಆಯ್ತು. ಭಾರತ ತಂಡವು ಮೂರು ರಾಷ್ಟ್ರಗಳ ನಡುವಿನ ತ್ರಿಕೋನ ಸರಣಿ ಗೆದ್ದು ಬೀಗಿತು.

  • ...
    ಏ 27ರಿಂದ ತ್ರಿಕೋನ ಏಕದಿನ ಸರಣಿ, ಭಾರತ vs ಶ್ರೀಲಂಕಾ ಮೊದಲ ಪಂದ್ಯ; ವೇಳಾಪಟ್ಟಿ, ತಂಡಗಳು, ನೇರ ಪ್ರಸಾರ ವಿವರ ಇಂತಿದೆ
  • ...
    ಭಾರತ ಮಹಿಳಾ ಕ್ರಿಕೆಟಿಗರ ಗುತ್ತಿಗೆ ಒಪ್ಪಂದ ಪ್ರಕಟ, ಕನ್ನಡತಿ ಶ್ರೇಯಾಂಕಾಗೆ ಅವಕಾಶ; ಯಾರಿಗೆಷ್ಟು ವೇತನ?
  • ...
    WPL: ಯುಪಿ ವಾರಿಯರ್ಸ್ ವಿರುದ್ಧ ಸುಲಭ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
  • ...
    ಡಬ್ಲ್ಯುಪಿಎಲ್‌ನ ಮೊಟ್ಟ ಮೊದಲ ಸೂಪರ್ ಓವರ್ ಗೆದ್ದು ಬೀಗಿದ ಯುಪಿ ವಾರಿಯರ್ಸ್; ತವರಿನಲ್ಲಿ ಆರ್‌ಸಿಬಿಗೆ ಸತತ 2ನೇ ಸೋಲು

ತಾಜಾ ಫೋಟೊಗಳು

ತಾಜಾ ವಿಡಿಯೊಗಳು