Latest womens fashion Photos

Ananya Panday: ವಿಯೆನ್ನಾದ ಮಿಲನ್‌ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ತನ್ನ ಅದ್ಭುತ ಹಸಿರು ಉಡುಗೆಯ ಮೂಲಕ ಎಲ್ಲರನ್ನು ಮೋಡಿ ಮಾಡಿದರು. ಈಕೆಯ ಉಡುಗೆ, ಈಕೆಯ ನಡಿಗೆ ಉಳಿದ ವಿದೇಶಿ ಸುಂದರಿಯರಿಗೆ ಅಸೂಯೆ ಹುಟ್ಟಿಸುವಂತೆ ಇತ್ತು.

Ananya Panday: ಹರಳುಗಳನ್ನು ಹುದುಗಿಸಿಟ್ಟ ಹಸಿರು ಉಡುಗೆ ತೊಟ್ಟು ಮೋಹಕ ನೋಟ ಬೀರಿದ ಅನನ್ಯ ಪಾಂಡೆ, ಚಿತ್ರಗಳನ್ನು ನೋಡಿ

Tuesday, June 18, 2024

ಆಲಿಯಾ ಭಟ್ ಇತ್ತೀಚೆಗೆ ತಾವು ರಚಿಸಿದ ಮೊದಲ ಮಕ್ಕಳ ಚಿತ್ರ ಪುಸ್ತಕವನ್ನು (ED Finds A Home) ಬಿಡುಗಡೆ ಮಾಡಿದರು.  ಭವಿಷ್ಯದಲ್ಲಿ ಸರಣಿ ಪುಸ್ತಕಗಳನ್ನು ಪ್ರಕಟಿಸಲು ಯೋಜಿಸಿದ್ದಾರೆ. ಇಡಿ ಫೈಂಡ್ಸ್ ಎ ಹೋಮ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಹೂವಿನ ವಿನ್ಯಾಸದ ಉಡುಪು ಧರಿಸಿದ್ದರು.

Alia Bhatt: ನಟಿ ಆಲಿಯಾ ಭಟ್‌ ಎಷ್ಟು ಚಂದಾರೀ, ಮಕ್ಕಳಿಗಾಗಿ ಪುಸ್ತಕ ಬರೆದ ಬಾಲಿವುಡ್‌ ಸುಂದರಿಯ ಚಂದದ ಫೋಟೋಗಳು

Monday, June 17, 2024

ಕನ್ನಡ ಕಿರುತೆರೆ ಮೂಲದ ಟಾಲಿವುಡ್‌ ನಟಿ ಜ್ಯೋತಿ ಪೂರ್ವಜ್‌ (ಜ್ಯೋತಿ ರೈ) ಹೊಸ ಫೋಟೋಗಳ ಜತೆಗೆ ತನ್ನ ಹೊಸ ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ. ಜ್ಯೋತಿ ರೈ ನಟನೆಯ "ಎ ಮಾಸ್ಟರ್‌ ಪೀಸ್‌" ಎಂಬ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್‌ ನೀಡುವ ನೆಪದಲ್ಲಿ ಜ್ಯೋತಿ ರೈ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಎದೆಯ ಮೇಲಿನ ಟ್ಯಾಟೂ ಚೆನ್ನಾಗಿದೆ" "ನಿಮ್ಮ ಸೌಂದರ್ಯದ ರಹಸ್ಯ ಹೇಳಿ" "ದಂಗು ಬಡಿಸುವಂತೆ ಫೋಟೋಗಳಿವೆ" ಎಂದೆಲ್ಲ ಫ್ಯಾನ್ಸ್‌ ಆ ಫೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ.

Jyothi Poorvaj: ಜ್ಯೋತಿ ರೈ ಎ ಮಾಸ್ಟರ್‌ ಪೀಸ್‌ ವಿಡಿಯೋ ಬಿಡುಗಡೆ; ಎದೆಯ ಮೇಲೆ ಟ್ಯಾಟೂ ಕಾಣಿಸೋ ಚಿತ್ರಗಳನ್ನು ನೋಡಿ ದಂಗಾದ ಫ್ಯಾನ್ಸ್‌

Monday, June 10, 2024

ಬಾಲಿವುಡ್‌ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದರು.

Maternity fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್‌; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ

Wednesday, June 5, 2024

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ್ದ ನಟಿ ಸಪ್ತಮಿ ಗೌಡ ಇದೀಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ "ಇದು ನಿಜವಾದ ಬ್ಯೂಟಿ" "ಬೆಂಕಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

Sapthami Gowda: ಕಾಂತಾರ ನಾಯಕಿ ಸಪ್ತಮಿ ಗೌಡ ಇಷ್ಟೊಂದು ಮಾಡರ್ನ? ನಿಜವಾದ ಬ್ಯೂಟಿ ಅಂದ್ರೆ ಇದು, ನಯಾ ಲುಕ್‌ಗೆ ಬೆರಗಾದ ಫ್ಯಾನ್ಸ್‌

Wednesday, June 5, 2024

ಬ್ಲಿಂಕ್‌, ಸಪ್ತಸಾಗರದಾಚೆ ಎಲ್ಲೋ ಸೈಡ್‌ ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್‌ ಮುಂದಿನ ಚಿತ್ರ ಉತ್ತರಕಾಂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚೈತ್ರಾ ಜೆ ಆಚಾರ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಬಿಕಿನಿ ಧರಿಸಿದ ಸ್ವಿಮ್ಮಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವಿಮ್ಮಿಂಗ್‌ ಕಲಿಯುವ ಮೊದಲು ಪೋಸ್‌ ಕೊಡ್ತಿನಿ ಅಂದ್ರು ಚೈತ್ರಾ ಜೆ ಆಚಾರ್‌; ಬಿಕಿನಿ ಧರಿಸಿ ಬಿಂದಾಸ್‌ ಲುಕ್‌ ನೀಡಿದ ಬ್ಲಿಂಕ್‌ ಬ್ಯೂಟಿ

Thursday, May 30, 2024

Chaitra J Achar: ನಾನು ಎರಡು ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌

Chaitra J Achar: ನಾನು 2 ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌; ಮೈತುಂಬಾ ಆಭರಣ, ಕಲಾತ್ಮಕ ಉಡುಗೆ ಮೂಲಕ ಕಣ್ಮನ ಸೆಳೆದ ಬ್ಲಿಂಕ್‌ ಚೆಲುವೆ

Sunday, May 26, 2024

ಬಾಲಿವುಡ್‌ ನಟಿ ಅನ್ಯ ಪಾಂಡೆ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದೆ. ಜೆನ್‌ ಝಡ್‌ ತಲೆಮಾರಿನ ಈ ನಟಿ ಫ್ಯಾಷನ್‌ ಪ್ರೋನಂತೆ ವರ್ತಿಸುತ್ತಾರೆ. ಮಿನಿ ಡ್ರೆಸ್‌, ಚಿಕ್‌ ಜಂಪ್ಸೂಟ್‌ ಆಗಿರಲಿ, ಯಾವುದೇ ಬಗೆಯ ಉಡುಗೆಯಲ್ಲಿ ಇವರು ಅದ್ಭುತ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡುತ್ತಾರೆ. ಅನನ್ಯ ಪಾಂಡೆ ಬ್ರಾಲೆಟ್ ಮತ್ತು ಸ್ಕರ್ಟ್ ಉಡುಪಿನಲ್ಲಿ  ಹೇಗೆ ಕಾಣುತ್ತಾರೆ ನೋಡೋಣ ಬನ್ನಿ.

Ananya Panday: ಸಕ್ವಿನ್‌ ಬ್ರಾಲೆಟ್‌ ಟಾಪ್‌, ಬಾಡಿಕಾನ್‌ ಸ್ಕರ್ಟ್‌ನಲ್ಲಿ ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದ ಅನನ್ಯ ಪಾಂಡೆ

Sunday, May 19, 2024

ಕ್ಯಾನೆಸ್ ಚಲನಚಿತ್ರೋತ್ಸವವು ಗ್ಲಾಮರ್, ಶೈಲಿ ಮತ್ತು ಅಪ್ರತಿಮ ರೆಡ್ ಕಾರ್ಪೆಟ್ ಕ್ಷಣಗಳಿಗೆ ಹೆಸರುವಾಸಿ. ದೆಹಲಿ ಮೂಲದ ಜನಪ್ರಿಯ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ತಾನೇ ವಿನ್ಯಾಸ ಮಾಡಿದ ಉಡುಪನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಫ್ಯಾಷನ್‌ ಮತ್ತು ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಯಾರಿವಳು ನ್ಯಾನ್ಸಿ? 20 ಕೆಜಿ ತೂಕದ ಚೆಂಗುಲಾಬಿ ಬಣ್ಣದ ಗೌನ್‌ನಲ್ಲಿ ಕಾನ್ಸ್‌ ಚಿತ್ರೋತ್ಸವದಲ್ಲಿ ಜಗತ್ತಿನ ಗಮನ ಸೆಳೆದ ಭಾರತೀಯ ಯುವತಿ

Saturday, May 18, 2024

ಸೋನಮ್ ಕಪೂರ್ ಒಬ್ಬ ಪರಿಪೂರ್ಣ ಫ್ಯಾಷನಿಸ್ಟ್. ಫ್ಯಾಷನ್‌ ಪ್ರೊನಂತೆ ಸೌಂದರ್ಯ ಪ್ರಜ್ಞೆ ಹೊಂದಿದ್ದಾರೆ. ಚಿಕ್‌ ಪ್ಯಾಂಟ್‌ ಸೂಟ್‌ ಆಗಿರಲಿ. ರೆಡ್‌ ಕಾರ್ಪೆಟ್‌ ಗೌನ್‌ ಆಗಿರಲಿ. ಅದ್ಭುತವಾಗಿ ಕಾಣಿಸುತ್ತಾರೆ.  ಈ ಬಾರಿ, ಅವರು ಕಪ್ಪು ಪ್ಯಾಂಟ್‌ ಜತೆ ಪ್ಲಾಯ್ಡ್ ಬ್ಲೇಜರ್ ಧರಿಸಿ ಪವರ್ ಡ್ರೆಸ್ಸಿಂಗ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸೋನಂ ಕಪೂರ್‌ ಈ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಈ ಬ್ಲೇಜರ್‌ ಮತ್ತು ಪ್ಯಾಂಟ್‌ ಕಾಂಬೋದ ಉಡುಗೆಯು ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಆಕರ್ಷಕ ಕಪ್ಪು ಪ್ಯಾಂಟ್‌, ಪ್ಲಾಯ್ಡ್‌ ಬ್ಲೇಜರ್‌ನಲ್ಲಿ ಮಿಂಚಿದ ಸೋನಂ ಕಪೂರ್‌; ಈ ಬ್ಲೇಜರ್‌ ಸೆಟ್‌ ದರ 77 ಸಾವಿರ ರೂ, ಇಲ್ಲಿದೆ ವಿವರ

Monday, May 13, 2024

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ದುಬಾರಿ ಮಿನಿ ಉಡುಗೆ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈಕೆ ಯಾವುದೇ ಬಗೆಯ ಉಡುಗೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ. ದಿವಂಗತ ಶ್ರೀದೇವಿ ಮಗಳ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Janhvi Kapoor: ಅಬ್ಬಬ್ಬ ಜಾನ್ವಿ ಕಪೂರ್‌ ಧರಿಸಿದ ಈ ಮಿನಿ ಉಡುಗೆಗೆ 1.86 ಲಕ್ಷ ರೂಪಾಯಿಯಂತೆ; ಈಕೆಯ ನೆಕ್ಲೆಸ್‌ ಬಗ್ಗೆಯೂ ಇದೆ ಒಂದು ವದಂತಿ

Friday, May 3, 2024

ಹಿಂದಿ ಚಿತ್ರನಟಿ ಅಲಯಾಗೆ ಫ್ಯಾಷನ್‌ ಎಂದರೆ ಅಭಿರುಚಿ. ಅದು ಯಾವುದೇ ಉಡುಗೆ ಆಗಿರಲು ಫ್ಯಾಷನ್‌ ಪ್ರೊನಂತೆ ಕಂಗೊಳಿಸುತ್ತಾರೆ. ಚಿಕ್‌ ಜಂಪ್‌ಶೂಟ್‌ ಆಗಿರಲಿ, ಮಿನಿ ಡ್ರೆಸ್‌ ಆಗಿರಲಿ ಮುದ್ದಾಗಿ ಕಾಣಿಸ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಪೂಜಾ ಬೇಡಿ ಮಗಳು ಇದೀಗ ಕಿತ್ತಳೆ ಬಣ್ಣದ ಬಾಡಿಕಾನ್‌ ಉಡುಪಿನಲ್ಲಿ ಅಭಿಮಾನಿಗಳಿಗೆ ದಿಗ್ಭ್ರಮೆಗೊಳಿಸಿದ್ದಾರೆ.

ಅಲಯಾ ಎಷ್ಟು ಮುದ್ದಾಗಿದ್ದಾರೆ ನೋಡಿ; ಒಂದು ಭುಜದ ಟ್ಯಾಂಗರಿನ್‌ ಬಾಡಿಕನ್‌ನಲ್ಲಿ ಮೋಡಿ ಮಾಡಿದ ಪೂಜಾ ಬೇಡಿ ಮಗಳು

Thursday, May 2, 2024

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಸಿನಿವೀಕ್ಷಕರ ಗಮನ ಸೆಳದಿರುವ ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದ ಅಶ್ಲೀಲ ಕಾಮೆಂಟ್‌ಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡುತ್ತಾರೆ. ಕಳೆದ ಹಲವು ತಿಂಗಳಲ್ಲಿ ಹಲವು ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡು "ಏನಿವಾಗ?" ಎಂಬ ಲುಕ್‌ ನೀಡಿದ್ದರು.

Chaithra J Achar: ಬಾಡಿ ಬಗ್ಗೆ ಹೀಗಂದ್ರು ಚೈತ್ರಾ ಜೆ ಆಚಾರ್‌; ಉತ್ತರಕಾಂಡ ನಟಿಯ ಬೋಲ್ಡ್‌ ಫೋಟೋಗಳು ವೈರಲ್‌

Thursday, May 2, 2024

ಐಶ್ವರ್ಯಾ ರೈ  2002 ರಲ್ಲಿ ತಮ್ಮ ದೇವದಾಸ್ ಚಿತ್ರದ ಪ್ರದರ್ಶನದ ಸಮಯದಲ್ಲಿ ಕ್ಯಾನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಸೀರೆಯಲ್ಲಿ ಕಂಗೊಳಿಸಿದರು.  ಈ ಹಳದಿ ಸೀರೆಯಲ್ಲಿ ಭೂಮಿಗೆ ಇಳಿದ ಅಪ್ಷರೆಯಂತೆ ಕಾಣುತ್ತಿದ್ದರು. ಇದು  ನೀತಾ ಲುಲ್ಲಾ ವಿನ್ಯಾಸಗೊಳಿಸಿದ ವಿಶೇಷ ಸೀರೆಯಾಗಿತ್ತು.

ಚೆಲುವೆಲ್ಲ ನಂದೆಂದಿತ್ತು ಸೀರೆ: ಪ್ರಿಯಾಂಕ ಚೋಪ್ರಾರಿಂದ ಸುಶ್ಮಿತಾ ಸೇನ್‌ವರೆಗೆ; ಬಾಲಿವುಡ್‌ ನಟಿಯರು ಸೀರೆಯಲ್ಲಿ ಎಷ್ಟು ಚಂದ ಕಾಣ್ತಾರೆ ನೋಡಿ

Tuesday, April 30, 2024

ರಕುಲ್‌ ಪ್ರೀತ್‌ ಸಿಂಗ್‌ ಅವರು ಸುಂದರವಾದ ದುಬಾರಿ ಕುರ್ತಾ ತೊಟ್ಟು ಅಭಿಮಾನಿಗಳಿಗೆ ಅದ್ಭುತ ಎಥ್ನಿಕ್‌ ಫ್ಯಾಷನ್‌ ಸ್ಪೂರ್ತಿ ನೀಡಿದ್ದಾರೆ. ರಕುಲ್‌ಗೆ ಫ್ಯಾಷನ್‌ ಅಭಿರುಚಿ ತುಸು ಜಾಸ್ತಿ. ಯಾವುದೇ ಉಡುಗೆಯಲ್ಲೂ ಮೋಹಕವಾಗಿ ಕಾಣುವ ಸುಂದರಿ ಇವರು. ಕೆಲವು ದಿನಗಳ ಹಿಂದೆ ಹಸಿರು ಶರ್ಟ್‌ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಕಪ್ಪು ಸೂಟ್‌ನಲ್ಲಿ ತನ್ನ ಫ್ಯಾಷನ್‌ ಬುದ್ಧಿವಂತಿಕೆ ತೋರಿಸಿದ್ದಾರೆ.

Rakul Preet Singh: ಈ ಕುರ್ತಾ ದರ ಬರೋಬ್ಬರಿ 2 ಲಕ್ಷ ರೂಪಾಯಿ; ದುಬಾರಿ ಉಡುಗೆಯಲ್ಲಿ ಕಣ್ಮನ ಸೆಳೆದ ನಟಿ ರಕುಲ್‌ ಪ್ರೀತ್‌ ಸಿಂಗ್‌

Thursday, April 25, 2024

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದದ ಸೀರೆಯಲ್ಲಿ ಇವರು ಫೋಟೋಶೂಟ್‌ ಮಾಡಿಕೊಂಡಿದ್ದು, ಇವರ ಫೋಟೋಗಳಿಗೆ ನಟಿ ಶ್ರೀಲೀಲಾ ಕೂಡ ಕಾಮೆಂಟ್‌ ಮಾಡಿದ್ದಾರೆ. ಇವರ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಕವಿಗಳಾಗಿಬಿಟ್ಟಿದ್ದಾರೆ. ಸೀರೆ ನಿನಗಂದ, ಅದನುಟ್ಟ ನೀ, ಇನ್ನೂ ಚಂದ ಎಂದೆಲ್ಲ ಕವಿತೆ ಬರೆದಿದ್ದಾರೆ.

ಆಹಾ ಅಪ್ಸರೆ ಬಂದ್ರು ನೋಡಿ, ಆಶಿಕಾ ರಂಗನಾಥ್‌ ಸೌಂದರ್ಯ ನೋಡಿ ಕವಿಗಳಾದ್ರು ಫ್ಯಾನ್ಸ್‌; ನಟಿ ಶ್ರೀಲೀಲಾ ಮಾಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

Monday, April 22, 2024

ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸಖತ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಟನೆ, ಗಾಯನ ಸೇರಿದಂತೆ ಹಲವು ಪ್ರತಿಭೆಗಳನ್ನು ಹೊಂದಿರುವ ಬ್ಲಿಂಕ್‌ ನಟಿಯ ಹೊಸ ಫೋಟೋಗಳನ್ನು ನೋಡೋಣ.

Chaitra J Achar: ಈ ಲುಕ್‌ ಓಕೆನಾ? ಬೇರೆ ಲುಕ್‌ ಬೇಕಾ? ಸಖತ್‌ ಫೋಟೋ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಜೆ ಆಚಾರ್‌

Monday, April 15, 2024

ಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾ ನಟಿ ರುಕ್ಮಿಣಿ ವಸಂತ್‌ ವಾರಾ ಎಂಬ ಲೈಫ್‌ಸ್ಟೈಲ್‌ ವೆಡ್ಡಿಂಗ್‌ ಸೆಲೆಬ್ರಿಟಿ ಮ್ಯಾಗಜಿನ್‌ನ ಮುಖಪುಟ ಅಲಂಕರಿಸಿದ್ದಾರೆ. ಈ ನಿಯತಕಾಲಿಕೆಗಾಗಿ ಕನ್ನಡ ನಟಿ ತುಂಬಾ ಗ್ಲಾಮರಸ್‌ ಆಗಿ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ.

Rukmini Vasanth: ವಾರೇ ವ್ಹಾ ರುಕ್ಮಿಣಿ ವಸಂತ್‌! ವೆಡ್ಡಿಂಗ್‌ ನಿಯತಕಾಲಿಕೆಯ ಮುಖಪುಟ ಅಲಂಕರಿಸಿದ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ

Monday, April 15, 2024

ಬೇಸಿಗೆ ಕಾಲಕ್ಕೆ ಅತ್ಯುತ್ತಮ ಫ್ಯಾಷನ್‌ ಉಡುಗೆ ಬಯಸುವವರಿಗೆ ಸ್ಫೂರ್ತಿಯಾಗುವಂತೆ ಅದಿತಿ ರಾವ್‌ ಹೈದಾರಿ ಅವರು ಕಿತ್ತಳೆ ಬಣ್ಣದ ಸುಂದರ ಉಡುಗೆಯಲ್ಲಿ ಮಿಂಚಿದ್ದಾರೆ. ಈಕೆ ಅನನ್ಯ ಫ್ಯಾಷನ್‌ ಅಭಿರುಚಿ ಇರುವ ನಟಿ. ಸೀರೆಯಾಗಲಿ, ಚಿಕ್‌ ಜಂಪ್‌ ಸೂಟ್‌ ಆಗಿರಲಿ, ಯಾವುದೇ ಉಡುಗೆಯಲ್ಲಿ ಸಖತ್‌ ಕಾಣಿಸ್ತಾರೆ. ಇದೀಗ ಅವರು ಮಾಡಿಕೊಂಡ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Aditi Rao Hydari: ಬೇಸಿಗೆ ಕಾಲಕ್ಕೆ ಬೆಸ್ಟ್‌ ಉಡುಗೆ ಬೇಕೆ? ಅದಿತಿ ರಾವ್‌ ಹೈದಾರಿ ಧರಿಸಿದ ಕಿತ್ತಳೆ ಬಣ್ಣದ ಉಡುಗೆ ಪರಿಶೀಲಿಸಿ

Monday, April 15, 2024

ಶಿಲ್ಪಾ ಶೆಟ್ಟಿಗೆ ಆರು ಗಜಗಳ ಸೀರೆ ಮೇಲೆ ಇರುವ ಪ್ರೀತಿ ಈಗ ಗುಟ್ಟಾಗಿ ಉಳಿದಿಲ್ಲ. ಇವರ ವಾರ್ಡೋಬ್‌ನಲ್ಲಿ ಕಸೂತಿ ವಿನ್ಯಾಸದ ಸೀರೆಗಳಿಂದ ಹಿಡಿದು ಬಗೆಬಗೆಯ ಸೀರೆಗಳು ಇವೆ. ಇದೀಗ ಸುಂದರವಾದ ಸ್ಟೇಟ್ಮೆಂಟ್‌ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಉಡುಗೆ ಹಬ್ಬದ ಸಂಭ್ರಮ ಹೆಚ್ಚಿಸುವಂತೆ ಇದೆ. ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳನ್ನು ನೋಡೋಣ ಬನ್ನಿ.

Shilpa Shetty: ತರುಣ್ ತಹಿಲಿಯಾನಿ ವಿನ್ಯಾಸದ ಚೆರ್ರಿ ಹೂವಿನ ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

Sunday, April 14, 2024