yadagiri News, yadagiri News in kannada, yadagiri ಕನ್ನಡದಲ್ಲಿ ಸುದ್ದಿ, yadagiri Kannada News – HT Kannada

Yadagiri

ಓವರ್‌ವ್ಯೂ

ಯುಗಾದಿ ಹಬ್ಬಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆಯಿಂದ ವಿಶೇಷ ಬಸ್ ವ್ಯವಸ್ಥೆ; ಯಾದಗಿರಿಯಿಂದ ಶ್ರೀಶೈಲಕ್ಕೆ ತೆರಳುವವರಿಗೆ ಅನುಕೂಲ

Ugadi 2025: ಯುಗಾದಿ ಹಬ್ಬಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆಯಿಂದ ವಿಶೇಷ ಬಸ್ ವ್ಯವಸ್ಥೆ; ಯಾದಗಿರಿಯಿಂದ ಶ್ರೀಶೈಲಕ್ಕೆ ತೆರಳುವವರಿಗೆ ಅನುಕೂಲ

Monday, March 24, 2025

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಕರ್ನಾಟಕದ ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15ಕ್ಕಿಂತ ಕೆಳಗೆ, ತೇವಾಂಶ ಕುಸಿತವಾಗಿದ್ದು, ಒಣಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ, ತೇವಾಂಶ ಕುಸಿತ

Sunday, November 24, 2024

ದಸರಾ ರಜೆ ನಿಮಿತ್ತ ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಖಾಸಗಿ ಬಸ್ ಪ್ರಯಾಣ ದರ ಜೇಬಿಗೆ ಹೊರೆಯಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ

Friday, October 11, 2024

ಕರ್ನಾಟಕದ ಹವಾಮಾನ ಮುನ್ಸೂಚನೆ (ಸಾಂಕೇತಿಕ ಚಿತ್ರ)

ಶಿವಮೊಗ್ಗ ದಾವಣಗೆರೆ ಬಳ್ಳಾರಿ ಸೇರಿ 9 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ, ಬೆಂಗಳೂರು, ಉಳಿದಡೆ ಸಾಧಾರಣ ಮಳೆ - ಹವಾಮಾನ ಮುನ್ಸೂಚನೆ

Saturday, August 17, 2024

ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ

Friday, July 19, 2024

ಹವಾಮಾನ ವರದಿ ಮೇ 30

ಹವಾಮಾನ ವರದಿ ಮೇ 30: ಯಾದಗಿರಿ, ಬೀದರ್‌ನಲ್ಲಿ ಒಣಹವೆ, ಕರಾವಳಿ, ದಕ್ಷಿಣ-ಉತ್ತರ ಒಳನಾಡಿನಲ್ಲಿ ಹೇಗಿರಲಿದೆ ಮಳೆ? ಇಲ್ಲಿದೆ ವಿವರ

Thursday, May 30, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 &nbsp;ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 6499 ಕ್ಯೂಸೆಕ್‌ ಇದೆ.</p>

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Mar 19, 2025 01:41 PM