zee-kannada News, zee-kannada News in kannada, zee-kannada ಕನ್ನಡದಲ್ಲಿ ಸುದ್ದಿ, zee-kannada Kannada News – HT Kannada

Latest zee kannada Photos

Amruthadhaare serial Completes 400 Episode: ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಅಮೃತಧಾರೆ ಒಂದಾಗಿದೆ. ಈ ಸೀರಿಯಲ್‌ನ ಕಥೆ, ಇತರೆ ಸೀರಿಯಲ್‌ಗಳಂತೆ ಇರದ ಗುಣದಿಂದಾಗಿ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಇತ್ತೀಚಿನ ಕೆಲವು ಸಂಚಿಕೆಗಳಲ್ಲಿ ಇತರೆ ಧಾರಾವಾಹಿಗಳಂತೆ ಹಲವು ಘಟನೆಗಳು ನಡೆದಿದ್ದವು. ಈ ಸೀರಿಯಲ್‌ನಲ್ಲಿ ಡುಮ್ಮ ಸರ್‌ ಮತ್ತು ಭೂಮಿಕಾ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿದ್ದರು. ಇದೇ ರೀತಿ ಆನಂದ್‌ ಮತ್ತು ಅಪರ್ಣಾರ ಬಂಧವೂ ಇಷ್ಟವಾಗಿತ್ತು. ಪ್ರೀತಿ, ಸ್ನೇಹದ ಕಥೆಯಾಗಿ ಎಲ್ಲರನ್ನೂ ಸೆಳೆದಿತ್ತು.  ಪಾರ್ಥ ಮತ್ತು ಅಪೇಕ್ಷಾ ಜೋಡಿಯೂ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇದೀಗ ಬದಲಾದ ಅಪೇಕ್ಷಾಳಿಗೆ ಪ್ರೇಕ್ಷಕರು ಬಯ್ಯುತ್ತಿದ್ದಾರೆ.

ಅಮೃತಧಾರೆ ಧಾರಾವಾಹಿಗೆ 400 ಸಂಚಿಕೆಗಳ ಸಂಭ್ರಮ; ಗುಡ್‌ನ್ಯೂಸ್‌, ಮಲ್ಲಿಗೆ ಪ್ರಜ್ಞೆ ಬಂತು, ಜೈದೇವ್‌ ಗಡಗಡ

Thursday, September 26, 2024

ಸದ್ಯ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ನಿರೂಪಕಿಯಾಗಿದ್ದಾರೆ ಚೈತ್ರಾ ವಾಸುದೇವನ್.

ಜಿಮ್‌ನಲ್ಲಿ ಚೈತ್ರಾ ವಾಸುದೇವನ್‌ ಕಸರತ್ತು; ಬೈಸೆಪ್ಸ್‌ ತೋರಿಸಿದ ಬೆಡಗಿಗೆ ನೆಟ್ಟಿಗರಿಂದ ಬೆಂಕಿ ಎಮೋಜಿ ಸಂದಾಯ PHOTOS

Wednesday, September 25, 2024

Amruthadhaare serial today episode: ಬಸುರಿ ಸೀಮಂತ ಮುಗಿಸಿ ಹಳ್ಳಿಗೆ ಹೊರಟ ಮಲ್ಲಿಗೆ ಅಪಘಾತವಾಗಿದೆ. ಜೈದೇವ್‌ ಮತ್ತು ದಿಯಾ ಒಟ್ಟಿಗೆ ಇರುವ ಸಂದರ್ಭದಲ್ಲಿ ಮಲ್ಲಿ ನೋಡಿರುತ್ತಾಳೆ. ತನ್ನ ಗಂಡ ಬೇರೊಬ್ಬಳ ತೆಕ್ಕೆಯಲ್ಲಿ ಇರುವ ಘಟನೆಯನ್ನು ಮಲ್ಲಿ ನೋಡುತ್ತಾಳೆ. ಕಾರಿನಲ್ಲಿ ಜೈದೇವ್‌ ಮತ್ತು ದಿಯಾ ಇರುವುದನ್ನು ನೋಡುತ್ತಿರುವಾಗಲೇ ಟಿಟಿ ವಾಹನವೊಂದು ಬಂದು ಮಲ್ಲಿಗೆ ಡಿಕ್ಕಿ ಹೊಡೆದಿದೆ.

ಅಮೃತಧಾರೆ ಸೀರಿಯಲ್‌ನಲ್ಲಿ ಘೋರ ದುರಂತ; ಅಪಘಾತದಿಂದ ಮಗುವನ್ನು ಕಳೆದುಕೊಂಡ್ಲು ಮಲ್ಲಿ, ಜೈದೇವ್‌-ದಿಯಾಳಿಗೆ ಶುರುವಾಗಿದೆ ಹೊಸ ಆತಂಕ

Monday, September 23, 2024

ಧಾರಾವಾಹಿಗಳಲ್ಲಿ ಪ್ರೇಕ್ಷಕರು ಕೆಲವೊಂದು ಪಾತ್ರಗಳನ್ನು ತುಂಬಾ ಇಷ್ಟಪಡುತ್ತಾರೆ. ಕೆಲವೊಂದು ಪಾತ್ರಗಳ ವರ್ತನೆ ಬದಲಾದಗ ಆ ಪಾತ್ರವನ್ನೇ ದ್ವೇಷಿಸಲು ಆರಂಭಿಸುತ್ತಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳನ್ನು ಮೊದಲು ಎಲ್ಲರೂ ಅಪ್ಪಿ ಅಪ್ಪಿ ಅನ್ತಾ ಇದ್ರು. ಈಗ ಅವಳ ವರ್ತನೆ ಬದಲಾಗಿರುವುದರಿಂದ ಪ್ರೇಕ್ಷಕರು ಆಕೆಗೆ ಬಯ್ಯಲು ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಮಲ್ಲಿ ಎಂಬ ಕ್ಯಾರೆಕ್ಟರ್‌ಗೂ ಪ್ರೇಕ್ಷಕರು ಪ್ರೀತಿಯಿಂದ ಬಯ್ಯುತ್ತಿದ್ದಾರೆ.

ಗಂಡನ ರಾಸಲೀಲೆ ನೋಡಿದ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಕರುಣೆಯೇ ಇಲ್ಲ! ಅಮೃತಧಾರೆ ಮಲ್ಲಿಗೆ ತಕ್ಕ ಶಾಸ್ತ್ರಿಯಾಯ್ತು

Saturday, September 21, 2024

Amruthadhaare:  ಜೀ ಕನ್ನಡ ವಾಹಿನಿಯ ಅಮೃತಧಾರೆಯ ಮುಂಬರುವ ಸಂಚಿಕೆಯಲ್ಲಿ ಮಲ್ಲಿಗೆ ಜೈದೇವ್‌ನ ನಿಜ ಮುಖ ದರ್ಶನವಾಗಿದೆ. ಚಮಕ್‌ಚಲ್ಲೋ ದಿಯಾಳ ಜತೆ ಕಾರಿನಲ್ಲಿ ರೋಮಾನ್ಸ್‌ ಮಾಡುತ್ತಿರುವ ಘಟನೆಯನ್ನು ಮಲ್ಲಿ ನೇರವಾಗಿ ನೋಡಿದ್ದಾಳೆ. ಇತ್ತೀಚೆಗೆ ಭೂಮಿಕಾಳಿಗೆ ಈ ವಿಚಾರದಲ್ಲಿ ಎದುರುತ್ತರ ನೀಡಿದ್ದ ಮಲ್ಲಿಗೆ ಈಗ ಸತ್ಯದರ್ಶನವಾಗಿದೆ.

Amruthadhaare: ಚಮಕ್‌ಚಲ್ಲೋ ದಿಯಾ ಜತೆ ಜೈದೇವ್‌ ಅಕ್ರಮ ಸಂಬಂಧ ವಿಚಾರ ಮಲ್ಲಿಗೆ ಗೊತ್ತಾಯ್ತು, ಭೂಮಿಕಾಳಿಗೆ ಬೈದವಳಿಗೀಗ ಸತ್ಯದರ್ಶನ

Friday, September 20, 2024

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸೀಮಂತ ಸಂಭ್ರಮ. ಇದು ಸಂಭ್ರಮದ ಕಾರ್ಯಕ್ರಮವಾಗಿದ್ದರೂ ಭೂಮಿಕಾಳ ಪಾಲಿಗೆ ಹಲವು ನೋವುಗಳು ಎದುರಾಗಿದ್ದವು. ಒಂದೆಡೆ ತನ್ನ ತಂಗಿಯಿಂದ ಅವಮಾನ, ಮತ್ತೊಂದೆಡೆ ಶಕುಂತಲಾದೇವಿಯ ಮನೆಹಾಳ ಗೆಳತಿಯರ ಚುಚ್ಚುಮಾತುಗಳನ್ನು ಕೇಳಿ ಭೂಮಿಕಾ ಭುವಿಗೆ ಇಳಿಯುವಂತೆ ದುಃಖ ಅನುಭವಿಸುತ್ತಿದ್ದಳು. ಭೂಮಿಕಾಳ ದುಃಖ ಡುಮ್ಮ ಸರ್‌ ಗಮನಕ್ಕೆ ಬಂದಿದೆ.

ಭೂಮಿಕಾಗೆ ಅವಮಾನ ಮಾಡಿದ ಮನೆಹಾಳ ಗೆಳತಿಯರಿಗೆ ತಕ್ಕ ಶಾಸ್ತ್ರಿ ಮಾಡಿದ ಗೌತಮ್‌ ದಿವಾನ್‌; ಸೀಮಂತ ಸಂಭ್ರಮದಲ್ಲಿ ಡುಮ್ಮ ಸಾರ್‌ ಭಾವುಕ

Friday, September 20, 2024

ನಾಲ್ವರು ಮುದ್ದಿನ ತಂಗಿಯರ ಅಣ್ಣನ ಕಥೆಯೇ ಅಣ್ಣಯ್ಯ. ಜೀ ಕನ್ನಡದಲ್ಲಿ ಕೆಲ ವಾರಗಳ ಹಿಂದಷ್ಟೇ ಈ ಸೀರಿಯಲ್‌ ಪ್ರಸಾರ ಆರಂಭಿಸಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ.

ಅಣ್ಣಯ್ಯ ಸೀರಿಯಲ್‌ ‘ಗುಂಡಮ್ಮ’ ರಶ್ಮಿ ನಿಜ ಜೀವನದಲ್ಲಿ ಅದ್ಭುತ ಯಕ್ಷಗಾನ ಕಲಾವಿದೆ; ಇಲ್ಲಿವೆ ನೋಡಿ ಪ್ರತೀಕ್ಷಾ ಶ್ರೀನಾಥ್‌ ಯಕ್ಷ ವೇಷದ PHOTOS

Monday, September 9, 2024

ಈ ವಾರ ಯಾವೆಲ್ಲ ಸೀರಿಯಲ್‌ಗಳು ಈ ವಾರ ಟಾಪ್‌ ಸ್ಥಾನದಲ್ಲಿವೆ? ಹೊಸ ಸೀರಿಯಲ್‌ಗಳು ಯಾವ ಹಂತದಲ್ಲಿವೆ? ಇಲ್ಲಿದೆ ಈ ವಾರದ ಟಿಆರ್‌ಪಿ ಪಟ್ಟಿ.

Kannada Serial TRP: ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ; ಟಿಆರ್‌ಪಿಯಲ್ಲಿ ಚೇತರಿಸಿಕೊಂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿ

Friday, September 6, 2024

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ವಾರವಾದರೂ ಚೇತರಿಕೆ ಕಂಡಿದೆಯೇ? ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಜತೆಗೆ ಇನ್ನುಳಿದ ಧಾರಾವಾಹಿಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

TRPಯಲ್ಲಿ ಚೇತರಿಕೆ ಕಂಡರೂ ಪುಟ್ಟಕ್ಕನಿಗೆ ಸಿಗದ ಹಳೇ ಪಟ್ಟ; ಹೊಸ ಸೀರಿಯಲ್‌ ಅಣ್ಣಯ್ಯ ಯಾವ ಸ್ಥಾನದಲ್ಲಿದೆ? Kannada Top 10 Serials

Friday, August 30, 2024

ರಾಮಾಚಾರಿ ಸೀರಿಯಲ್‌ ಚಾರುಲತಾ ಎಂದೇ ಕರುನಾಡ ಮನೆಮಂದಿಗೆ ಪರಿಚಿತರಾದ ನಟಿ ಮೌನಾ ಗುಡ್ಡೆಮನೆ. ಕಿರುತೆರೆ ಪ್ರೇಕ್ಷಕರನ್ನು ಸೆಳೆದ ಇದೇ ನಟಿ ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ರಾಮಾಚಾರಿ ಸೀರಿಯಲ್‌ ನಟಿ ಚಾರು ನಾಯಕಿ PHOTOS

Thursday, August 29, 2024

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಝೀ ಕನ್ನಡ ವಾಹಿನಿಯ ಪ್ರಮೋದಿಂದ ತಿಳಿದುಬಂದಿದ್ದಾನೆ. ಆಪ್ತಮಿತ್ರ ಆನಂದ ಕಣ್ಣು ತೆರೆದಿದ್ದಾನೆ. ಇದನ್ನೆಲ್ಲ ನೋಡಿ ಗೌತಮ್‌, ಭೂಮಿಕಾ, ಅಪರ್ಣಾ ಖುಷಿಪಟ್ಟಿದ್ದಾರೆ.

Amruthadhaare: ಕಣ್ಣು ತೆರೆದ ಆನಂದನ ನೋಡಿ ಗೌತಮ್‌ ದಿವಾನ್‌ ಕಣ್ಣಲ್ಲಿ ಆನಂದ ಭಾಷ್ಪ, ದಿಗಿಲುಗೊಂಡ ಜೈದೇವ್‌- ಅಮೃತಧಾರೆ ಧಾರಾವಾಹಿ

Thursday, August 29, 2024

Amruthadhaare Serial Today Episode: ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್‌ನಲ್ಲಿ ಭೂಮಿಕಾಳ ವಿರುದ್ಧವೇ ಅಪೇಕ್ಷಾ ಮಾತನಾಡುತ್ತಾಳೆ. "ನಾನು ಈ ಮನೆಗೆ ಸೊಸೆಯಾಗಿ ಬಂದದ್ದು ನಿನಗೆ ಶಾಕ್‌ ಆಗಿದೆಯಲ್ವ ಎಂದು ಅಪ್ಪಿ ಕೇಳುತ್ತಾಳೆ. ಇದನ್ನು ಕೇಳಿ ಭೂಮಿಕಾಗೆ ಅಚ್ಚರಿಯಾಗುತ್ತದೆ. ತನ್ನನ್ನು ಎರಡನೇ ಅಮ್ಮ ಎಂದುಕೊಂಡ ಅಪ್ಪಿ ಇವಳೇನ ಎಂಬ ಭಾವ ಮೂಡುತ್ತದೆ.

Amruthadhaare: ನಾನೀಗ ಅಪೇಕ್ಷಾ ಪಾರ್ಥ ದಿವಾನ್‌, ಅಮೃತಧಾರೆಯಲ್ಲಿ ಅಕ್ಕತಂಗಿ ಜಗಳ ಶುರು; ಗೌರಿಶಂಕರ ಅಗ್ನಿಸಾಕ್ಷಿ ಆಗ್ತಿದೆ ಎಂದ ಪ್ರೇಕ್ಷಕ

Sunday, August 18, 2024

Amruthadhare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಮಾಗಡಿ ರಸ್ತೆಯ ಶಿವನ ದೇಗುಲದಲ್ಲಿ ಮದುವೆಯಾದ ಅಪೇಕ್ಷಾ ಮತ್ತು ಪಾರ್ಥ ಮನೆಗೆ ಬಂದಿದ್ದಾರೆ. ಅವರಿಗೆ ಈಗ ಅಜ್ಜಮ್ಮನನ್ನು ಎದುರಿಸುವ ಸವಾಲು ಬಂದಿದೆ.

Amruthadhaare: ಅಪೇಕ್ಷಾನ ಮನೆ ತುಂಬಿಸಿಕೊಳ್ತಾರ ಅಜ್ಜಮ್ಮ; ತಲೆ ತಗ್ಗಿಸಿದ್ರು ಗೌತಮ್‌ ದಿವಾನ್‌- ಅಮೃತಧಾರೆ ಸೀರಿಯಲ್‌ ಇಂದಿನ ಕಥೆ

Thursday, August 15, 2024

Annayya Serial Kannada Today Episode: ಈಗಾಗಲೇ ಕಿರುತೆರೆ ಪ್ರೇಕ್ಷಕರು ಅಣ್ಣಯ್ಯ ಸೀರಿಯಲ್‌ನ ಆರಂಭಿಕ ಎಪಿಸೋಡ್‌ಗಳನ್ನು ನೋಡಿ ಖುಷಿಪಟ್ಟಿದ್ದಾರೆ. ತನ್ನ ಮುದ್ದಿನ ತಂಗಿಯರನ್ನು ತುಂಬಾ ಪ್ರೀತಿಸುವ ಅಣ್ಣಯ್ಯನನ್ನು ಇಷ್ಟಪಟ್ಟಿದ್ದಾರೆ. ಇದೇ ಸಮಯದಲ್ಲಿ ಈ ಮುದ್ದಾದ ತಂಗಿಯರೂ ಇಷ್ಟವಾಗಿದ್ದಾರೆ. ಇದೇ ಸಮಯದಲ್ಲಿ ಮಾರಿಗುಡಿ ಶಿವನಿಗೆ ಲವರ್‌ ಒಬ್ಬಳ ಎಂಟ್ರಿಯೂ ಆಗಿದ್ದಾಳೆ. ಅವಳೇ ಪಾರ್ವತಿ.

Annayya Serial: ಶಿವು ಮಾಮನ ಜತೆ ಬಂದದ್ದು ಪಾರ್ವತಿ, ಶಿಕ್ಷೆ ಮಾತ್ರ ಆಕೆಯ ಅಮ್ಮನಿಗೆ; ಅಣ್ಣಯ್ಯ ಸೀರಿಯಲ್‌ ಸ್ಟೋರಿ

Wednesday, August 14, 2024

Amruthadhaare serial Today Episode:  ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಸೀರಿಯಲ್‌ ಪ್ರೇಮಿಗಳಿಗೆ ಥ್ರಿಲ್ಲಿಂಗ್‌ ಅನುಭವ ನೀಡಬಹುದು. ಅಬ್ಬಬ್ಬ... ನಮ್ಮ ಡುಮ್ಮ ಸರ್‌ ಏನ್‌ ಫೈಟಿಂಗ್‌ ಮಾಡಿದ್ದಾರೆ ಅನ್ತಿರಾ. ಬಿಳಿ ಪಂಚೆ ಉಟ್ಕೊಂಡು ರೌಡಿಗಳನ್ನೆಲ್ಲ ಉಡೀಸ್‌ ಮಾಡಿದ್ದಾರೆ. ಕೈಗೆ ಸಿಕ್ಕ ದೊಣ್ಣೆಯಲ್ಲೇ ವಿಲನ್‌ಗಳನ್ನು ಚಚ್ಚಿದ್ದಾರೆ. ಇಂದಿನ ಸಂಚಿಕೆಯಲ್ಲಿ ಏನೆಲ್ಲ ನಡೆಯಲಿದೆ ಎಂದು ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಜಾಹೀರಾಗಿದೆ.

ಕೊನೆಗೂ ಅಪೇಕ್ಷಾ- ಪಾರ್ಥ ಮದುವೆಯಾದ್ರು; ಲುಂಗಿ ಉಟ್ಕೊಂಡು ಥ್ರಿಲ್ಲಿಂಗ್‌ ಫೈಟಿಂಗ್‌ ಮಾಡಿದ್ರು ಡುಮ್ಮ ಸರ್‌ - ಅಮೃತಧಾರೆ ಇಂದಿನ ಸಂಚಿಕೆ

Wednesday, August 14, 2024

Annayya kannada serial: ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಆರಂಭವಾಗಿದೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ಆದರೆ, ಈ ಸೀರಿಯಲ್‌ನಲ್ಲಿ ತಂಗಿಯೊಬ್ಬಳ ದೇಹದ ಗಾತ್ರವನ್ನೇ ಹಾಸ್ಯದ ಸರಕಾಗಿ ಮಾಡಿಕೊಂಡಿರುವುದು ಮಾತ್ರ ಅಸಹನೀಯವಾಗಿದೆ.    ಅಣ್ಣಯ್ಯ ಸೀರಿಯಲ್‌ನಲ್ಲಿ ಬಾಡಿ ಶೇಮಿಂಗ್‌ ಅಂಶಗಳು ಏನಿವೆ ಎಂದು ನೋಡೋಣ.

Serial Review: ಬಾಡಿ ಶೇಮಿಂಗ್ ಅನ್ನೋದು ತಮಾಷೆಯ ವಿಷಯವೇ? ಅಣ್ಣಯ್ಯ ಧಾರಾವಾಹಿ ನಿರ್ದೇಶಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು

Tuesday, August 13, 2024

Amruthadhaare serial Today Episode Aug 13:  ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಪ್ರಮೋದಲ್ಲಿ ಸಾಕಷ್ಟು ಸಂಗತಿಗಳು ತಿಳಿದುಬಂದಿವೆ.  ಅಪೇಕ್ಷಾ ಮತ್ತು ಪಾರ್ಥ ದೇವಾಲಯದಲ್ಲಿ ಮದುವೆಯಾಗಲು ಉದ್ದೇಶಿಸಿದ್ದಾರೆ. ತನ್ನ ತಾಯಿ ಶಕುಂತಲಾದೇವಿಯ ಅಣತಿಯಂತೆ ಪಾರ್ಥ ಆ ದೇಗುಲಕ್ಕೆ ಹೋಗಿದ್ದಾನೆ. ಆದರೆ, ಈ ವಿಷಯ ಕೇಳಿಸಿಕೊಂಡ ಜೈದೇವ್‌ ಕ್ರೋಧಗೊಂಡಿದ್ದಾನೆ. ತನ್ನ ಸಹೋದರ ಎಂದೂ ನೋಡದೆ ಪಾರ್ಥನನ್ನು ಕೊಲ್ಲಲು ರೌಡಿಗಳೊಂದಿಗೆ ಆಗಮಿಸಿದ್ದಾನೆ.

ಅಮೃತಧಾರೆ ಧಾರಾವಾಹಿಯಲ್ಲಿ ರೋಚಕ ಆಕ್ಷನ್‌ ಸೀನ್‌; ಪಾರ್ಥನ ಕೊಲ್ಲೋ ಜೈದೇವ್‌ ಸಂಚು ವ್ಯರ್ಥ, ಡುಮ್ಮ ಸರ್‌ ಮುಂದೆ ಬಯಲಾಯ್ತು ಸತ್ಯ

Tuesday, August 13, 2024

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅಪೇಕ್ಷಾ ಮತ್ತು ಪಾರ್ಥನ ಮದುವೆ ಪ್ರಸಂಗ ಮತ್ತು ಶಕುಂತಲಾ ಷಡ್ಯಂತ್ರ ಇನ್ನೊಂದು ಮಟ್ಟಕ್ಕೆ ತಲುಪಿದೆ. ಭೂಮಿಕಾಳ ವಿಡಿಯೋವೊಂದನ್ನು ಮನೆಹಾಳ ಮಾವ ಚಿತ್ರೀಕರಿಸಿಕೊಂಡಿದ್ದಾನೆ. ಇಂದಿನ  ಸಂಚಿಕೆಯಲ್ಲಿ ಏನೇನಾಗಲಿದೆ ಎನ್ನುವುದನ್ನು ನೋಡೋಣ.

ಭೂಮಿಕಾಳ ರಹಸ್ಯ ವಿಡಿಯೋ ರೆಕಾರ್ಡ್‌ ಮಾಡಿದ ಮನೆಹಾಳ ಮಾವ, ಶಕುಂತಲಾ ಮೋಸದ ಜಾಲದಲ್ಲಿ ಸಿಲುಕಿ ವಿಲವಿಲ- ಅಮೃತಧಾರೆ ಇಂದಿನ ಸಂಚಿಕೆ

Thursday, August 8, 2024

amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇಂದಿನ ಸಂಚಿಕೆಯಲ್ಲೂ ಶಕುಂತಲಾದೇವಿಯ ನಾಟಕ ಮುಂದುವರೆಯುವ ಸೂಚನೆ ಇದೆ. ಮಂದಾಕಿನಿ ಮನೆಗೆ ಬಂದಿರುವ ಶಕುಂತಲಾದೇವಿ ಅಪೇಕ್ಷಾಳ ಜತೆ ಮಾತನಾಡುತ್ತಾರೆ.

ಅಪೇಕ್ಷಾಳ ಮನಸ್ಸಲ್ಲಿ ಭೂಮಿಕಾಳ ವಿರುದ್ಧ ದ್ವೇಷದ ಬೀಜ ಬಿತ್ತಿದ ಶಕುಂತಲಾದೇವಿ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

Friday, August 2, 2024

Amruthadhaare serial today episode: ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು ಎಂದು ನಿರ್ಧರಿಸಿದ್ದ ಶಕುಂತಲಾದೇವಿ ತನ್ನ ಮಗನಿಗೆ ಬೇರೆ ಹುಡುಗಿಯ ಜತೆ ಮದುವೆ ಮಾಡಲು ಮುಂದಾಗಿದ್ದರು. ಇದೇ ಸಮಯದಲ್ಲಿ ನನ್ನ ಮಗನ ಮದುವೆ ನನ್ನ ಇಷ್ಟದಂತೆ ನಡೆಯಲು ಬಿಡು ಎಂದು ಭೂಮಿಕಾಳ ಬಳಿ ಪ್ರಾಮೀಸ್‌ ತೆಗೆದುಕೊಂಡಿದ್ದರು.

Amruthadhaare Climax: ಪಾರ್ಥನಿಗೆ ಅಪೇಕ್ಷಾ ಜತೆ ಮದುವೆ ಮಾಡಲು ಮುಂದಾದ ಶಕುಂತಲಾದೇವಿ; ಕ್ಲೈಮ್ಯಾಕ್ಸ್‌ ಹಂತಕ್ಕೆ ಅಮೃತಧಾರೆ ಲವ್‌ಸ್ಟೋರಿ

Thursday, August 1, 2024