logo
ಕನ್ನಡ ಸುದ್ದಿ  /  ಮನರಂಜನೆ  /  Ott Release This Week: ಇವು ಈ ವಾರ ಒಟಿಟಿಯಲ್ಲಿ ಬರಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ ಪಟ್ಟಿ.. ನಿಮ್ಮಿಷ್ಟದ ಚಿತ್ರ ಇದೆಯಾ ನೋಡಿಕೊಳ್ಳಿ.

OTT Release This Week: ಇವು ಈ ವಾರ ಒಟಿಟಿಯಲ್ಲಿ ಬರಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ ಪಟ್ಟಿ.. ನಿಮ್ಮಿಷ್ಟದ ಚಿತ್ರ ಇದೆಯಾ ನೋಡಿಕೊಳ್ಳಿ.

HT Kannada Desk HT Kannada

Nov 17, 2022 08:35 AM IST

google News

ಇವು ಈ ವಾರ ಒಟಿಟಿಯಲ್ಲಿ ಬರಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ ಪಟ್ಟಿ.. ನಿಮ್ಮಿಷ್ಟದ ಚಿತ್ರ ಇದೆಯಾ ನೋಡಿಕೊಳ್ಳಿ..

    • OTT Release This Week: ಈಗಾಗಲೇ ಸಿನಿಮಾ ಮಂದಿರಗಳಲ್ಲಿ ರಂಜಿಸಿದ ಸಿನಿಮಾಗಳು, ಇದೀಗ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಹಾಗಾದರೆ, ಯಾವೆಲ್ಲ ಚಿತ್ರಗಳು ರಿಲೀಸ್‌ ಆಗುತ್ತಿವೆ? ಇಲ್ಲಿದೆ ಪಟ್ಟಿ..
ಇವು ಈ ವಾರ ಒಟಿಟಿಯಲ್ಲಿ ಬರಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ ಪಟ್ಟಿ.. ನಿಮ್ಮಿಷ್ಟದ ಚಿತ್ರ ಇದೆಯಾ ನೋಡಿಕೊಳ್ಳಿ..
ಇವು ಈ ವಾರ ಒಟಿಟಿಯಲ್ಲಿ ಬರಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ ಪಟ್ಟಿ.. ನಿಮ್ಮಿಷ್ಟದ ಚಿತ್ರ ಇದೆಯಾ ನೋಡಿಕೊಳ್ಳಿ..

ಆಹಾ ನಾ ಪೆಲ್ಲಂಟಾ (Aha Naa Pellanta ನ. 17 - G5 OTT)

ರಾಜ್‌ ತರುಣ್ ಮತ್ತು ಶಿವಾನಿ ರಾಜಶೇಖರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ "ಆಹಾ ನಾ ಪೆಲ್ಲಾಂಟ" ವೆಬ್ ಸರಣಿಯು ನ. 17 ರಿಂದ G5 OTTಯಲ್ಲಿ ಸ್ಟ್ರೀಮ್ ಆಗಲಿದೆ. ಸಂಜೀವ್ ರೆಡ್ಡಿ ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಇದು ರಾಜ್‌ತರುಣ್ ಮತ್ತು ಶಿವಾನಿ ಅಭಿನಯದ ಮೊದಲ ವೆಬ್ ಸರಣಿಯಾಗಿದೆ. ಹರ್ಷವರ್ಧನ್, ಅಮಾನಿ ಮತ್ತು ಪೋಸಾನಿ ಕೃಷ್ಣ ಮುರಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸರ್ದಾರ್ (Sardhar ನ.18 - Aha OTT)

ತಮಿಳು ನಟ ಕಾರ್ತಿ ದೀಪಾವಳಿಗೆ ಸರ್ದಾರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಕಾರ್ತಿ ದ್ವಿಪಾತ್ರದಲ್ಲಿ ನಟಿಸಿದ್ದು, ಆಹಾ ಒಟಿಟಿಯಲ್ಲಿ ನ. 18ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ರಾಶಿ ಖನ್ನಾ ಮತ್ತು ರಜಿಶಾ ವಿಜಯನ್ ನಾಯಕಿಯರಾಗಿ ನಟಿಸಿದ್ದಾರೆ.

ಗಾಡ್‌ಫಾದರ್ (ನ.19ರಿಂದ ನೆಟ್‌ಫ್ಲಿಕ್ಸ್)

ತೆಲುಗು ನಟ ಚಿರಂಜೀವಿ ನಟನೆಯ ಗಾಡ್‌ಫಾದರ್ ನವೆಂಬರ್ 19 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಪೊಲಿಟಿಕಲ್ ಆ್ಯಕ್ಷನ್ ಎಂಟರ್‌ಟೈನರ್ ಆಗಿರುವ ಈ ಸಿನಿಮಾವನ್ನು ಮೋಹನ್‌ರಾಜ ನಿರ್ದೇಶನ ಮಾಡಿದ್ದಾರೆ. ಮುಖ್ಯಮಂತ್ರಿಯನ್ನು ಕೊಂದು ರಾಜ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದ್ದ ಜೈದೇವ್ ಎಂಬ ಕ್ರಿಮಿನಲ್‌ನನ್ನು ಬ್ರಹ್ಮತೇಜ ಹೇಗೆ ತಡೆಯುತ್ತಾನೆ ಎಂಬುದೇ ಈ ಸಿನಿಮಾದ ಎಳೆ. ನಯನತಾರಾ ಮತ್ತು ಸತ್ಯದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿದ್ದಾರೆ. ಮಲಯಾಳಂ ಚಿತ್ರ ಲೂಸಿಫರ್‌ನ ರಿಮೇಕ್ ಆಗಿರುವ ಗಾಡ್‌ಫಾದರ್ ವಿಶ್ವಾದ್ಯಂತ 60 ಕೋಟಿ ಕಲೆಕ್ಷನ್ ಮಾಡಿದೆ.

1899 ವೆಬ್‌ ಸಿರೀಸ್‌ (ನ. 17 Netflix)

ಸೀತಾರಾಮ್ (ನ.18 - ಡಿಸ್ನಿ ಪ್ಲಸ್ ಹಾಟ್ ಸ್ಟಾರ್)

Christmas With You (ನ.17 - Netflix)

ಧಾರವಿ ಬ್ಯಾಂಕ್ (ನ.19 - MX ಪ್ಲೇಯರ್)

ವಂಡರ್ ವುಮನ್ (ನ.18 - ಸೋನಿಲೈವ್)

ಎಲೈಟ್ ಸೀಸನ್ 6 (ನ.18 - Netflix)

ದಿ ಪಿಪಲ್‌ ವಿ ಹೇಟ್‌ ಟ್‌ ದಿ ವೆಡ್ಡಿಂಗ್‌

The People We Hate at the Wedding (ನ.18 - ಅಮೆಜಾನ್ ಪ್ರೈಮ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ