BBK 10: ಜೋಕರ್ ಆಗುವ ಬದಲು ವಿಲನ್ ಆದ ತುಕಾಲಿ ಸಂತು; ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡಿದ ಖಾಲಿ ಡಬ್ಬಾ
Oct 16, 2023 12:39 PM IST
Bigg Boss Kannada Latest updates: ಬಿಗ್‌ಬಾಸ್ ಕನ್ನಡದ ನಿನ್ನೆಯ ಸಂಚಿಕೆಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಹೀರೋ, ಯಾರು ಖಾಲಿ ಡಬ್ಬ, ಯಾರು ವಿಲನ್ ಎಂದು ಹೆಸರಿಸಲು ಕಿಚ್ಚ ಸುದೀಪ್ ಸೂಚಿಸಿದರು. ಬಿಗ್‌ಬಾಸ್ ಸ್ಪರ್ಧಿಗಳ ಪ್ರಕಾರ ಯಾರು ವಿಲನ್, ಯಾರು ಖಾಲಿ ಡಬ್ಬ, ಯಾರು ಹೀರೋ ಎಂದು ತಿಳಿಯೋಣ.
- Bigg Boss Kannada Latest updates: ಬಿಗ್‌ಬಾಸ್ ಕನ್ನಡದ ನಿನ್ನೆಯ ಸಂಚಿಕೆಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಹೀರೋ, ಯಾರು ಖಾಲಿ ಡಬ್ಬ, ಯಾರು ವಿಲನ್ ಎಂದು ಹೆಸರಿಸಲು ಕಿಚ್ಚ ಸುದೀಪ್ ಸೂಚಿಸಿದರು. ಬಿಗ್‌ಬಾಸ್ ಸ್ಪರ್ಧಿಗಳ ಪ್ರಕಾರ ಯಾರು ವಿಲನ್, ಯಾರು ಖಾಲಿ ಡಬ್ಬ, ಯಾರು ಹೀರೋ ಎಂದು ತಿಳಿಯೋಣ.