Chief Ministers of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ
May 03, 2023 07:15 AM IST
Chief Ministers of Karnataka List: ಮತ್ತೊಂದು ಚುನಾವಣೆಯನ್ನು ರಾಜ್ಯ ಎದುರಿಸುತ್ತಿದೆ. ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರ ರಚನೆಯ ಹೊಸ್ತಿಲಲ್ಲಿದ್ದೇವೆ ನಾವು. ಈ ಸಂದರ್ಭದಲ್ಲಿ ಭಾಷವಾರು ಪ್ರಾಂತ್ಯ ರಚನೆ ನಂತರದ ಅಂದರೆ 1956ರಿಂದೀಚೆಗಿನ ಮುಖ್ಯಮಂತ್ರಿಗಳ ಸಚಿತ್ರ ಕಿರುಪರಿಚಯ ಇಲ್ಲಿದೆ.