Mysuru Dasara2023: ದೀಪಧಾರಣಿಯಂತೆ ಜಗಮಗಿಸುತ್ತಿರುವ ಮೈಸೂರು: ಕುಟುಂಬದೊಂದಿಗೆ ಸಂಜೆ ಒಂದು ಸುತ್ತು ಹಾಕಿ
Oct 16, 2023 11:08 AM IST
ಮೈಸೂರು ದಸರಾ( Mysuru dasara) ಎಂದರೆ ಜಂಬೂಸವಾರಿ, ಮೈಸೂರು ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಜತೆ ಜತೆಯಲ್ಲಿ ದಸರಾ ದೀಪಾಲಂಕಾರ( Lightings). ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ( Chescom) ಬಗೆಬಗೆ ದೀಪಾಲಂಕಾರವನ್ನು ಹತ್ತಾರು ರಸ್ತೆ, ವೃತ್ತಗಳಲ್ಲಿ ಮಾಡುತ್ತದೆ. ಸಂಜೆ ನಂತರ ಮೈಸೂರು ರೌಂಡ್ಸ್ ನಿಜಕ್ಕೂ ಆಹ್ಲಾದಕರ.. ಒಂದು ಸುತ್ತಿಗೆ ಸಿದ್ದರಾಗಿ...
- ಮೈಸೂರು ದಸರಾ( Mysuru dasara) ಎಂದರೆ ಜಂಬೂಸವಾರಿ, ಮೈಸೂರು ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಜತೆ ಜತೆಯಲ್ಲಿ ದಸರಾ ದೀಪಾಲಂಕಾರ( Lightings). ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ( Chescom) ಬಗೆಬಗೆ ದೀಪಾಲಂಕಾರವನ್ನು ಹತ್ತಾರು ರಸ್ತೆ, ವೃತ್ತಗಳಲ್ಲಿ ಮಾಡುತ್ತದೆ. ಸಂಜೆ ನಂತರ ಮೈಸೂರು ರೌಂಡ್ಸ್ ನಿಜಕ್ಕೂ ಆಹ್ಲಾದಕರ.. ಒಂದು ಸುತ್ತಿಗೆ ಸಿದ್ದರಾಗಿ...