National Farmers Day2024: ಅನ್ನದಾತರ ದಿನದಂದು ಕನ್ನಡದಲ್ಲಿರುವ ಕೃಷಿ ಹೆಮ್ಮೆಯ ಈ 6 ಗೀತೆಗಳನ್ನು ಆಲಿಸಿ
Dec 23, 2024 01:59 PM IST
ಕನ್ನಡದಲ್ಲಿ ರೈತರ ಕುರಿತು ಹಲವು ಹಾಡುಗಳು ಬಂದಿವೆ.
- National Farmers day 2024: ಕನ್ನಡದಲ್ಲಿ ರೈತರ ಕುರಿತಾಗಿ ಹಲವು ಹಾಡುಗಳು ಬಂದಿವೆ.ಹಳೆಯ ಹಾಡುಗಳ ಜತೆಗೆ ಹೊಸ ಹಾಡುಗಳೂ ಅನ್ನದಾತರಿಗೆ ಗೌರವ ನೀಡಿವೆ. ಆ ಹಾಡುಗಳು ನೋಟ ಇಲ್ಲಿದೆ.
ಕನ್ನಡದಲ್ಲಿ ರೈತರ ಕುರಿತು ಹಲವು ಹಾಡುಗಳು ಬಂದಿವೆ.
- ಉಳುವ ಯೋಗಿಯ ನೋಡಲ್ಲಿ. ಚಿತ್ರ: ಕಾಮನಬಿಲ್ಲು ಸಾಹಿತ್ಯ: ಕುವೆಂಪು
2. ಹನಿ ಹನಿ ಗೂಡ್ದ್ರೆ ಹಳ್ಳ ತೆನೆ ತೆನೆ ಗೂಡ್ದ್ರೆ ಬಳ್ಳ ಚಿತ್ರ: ಬಂಗಾರದ ಮನುಷ್ಯ. ಸಾಹಿತ್ಯ:ವಿಜಯನಾರಸಿಂಹ
3. ಹನಿ ಹನಿಗೂಡಿದರೆ ಹಳ್ಳ, ಎನ್ನುವ ನಾವೇ ಸುಳ್ಳಲ್ಲ,ಚಿತ್ರ: ನಾಡಿನ ಭಾಗ್ಯ. ಸಾಹಿತ್ಯ: ಆರ್. ಎನ್.ಜಯಗೋಪಾಲ್
4. ಜಗದಲ್ಲಿ ರೈತನೆಂಬ ಬ್ರಹ್ಮ. ಚಿತ್ರ: ಪ್ರಜಾರಾಜ್ಯ, ಸಾಹಿತ್ಯ: ಯೋಗರಾಜ್ ಭಟ್
5. ಜಗತ್ತಿಗೇ ಅನ್ನವನಿಕ್ಕುವ ಅನ್ನದಾತನಿಗೆ ಶರಣೆನ್ನುವ ಎಲ್ಲರೂ. ಚಿತ್ರ: ಅನ್ನ, ಸಾಹಿತ್ಯ: ನಾಗೇಶ್ ಕಂದೇಗಾಲ
6. ನನ್ನ ಮಣ್ಣು ನನ್ನ ಹಕ್ಕು. ಚಿತ್ರ: ಕಾಟೇರ. ಸಾಹಿತ್ಯ: ಪುನೀತ್ ಆರ್ಯ