How to Get Rid of Lizard Naturally: ಮನೆಯಲ್ಲಿ ವಿಪರೀತ ಹಲ್ಲಿ ಕಾಟವೇ? ಹೇಗೆ ಓಡಿಸುವುದೆಂಬ ಚಿಂತೆಯೇ ಇಲ್ಲಿವೆ ನೈಸರ್ಗಿಕ ವಿಧಾನಗಳ ವಿವರ
Nov 08, 2022 06:58 PM IST
How to Get Rid of Lizard Naturally: ಮನೆಯ ಗೋಡೆ ಮೇಲೆಲ್ಲ ಹಲ್ಲಿಗಳಿದ್ದರೆ ಕೊಳಕು ಕಾಣುವುದಲ್ಲವೆ? ಆದರೆ ಅವುಗಳ ಇರುವಿಕೆಯನ್ನು ತಪ್ಪಿಸಲು ಸಾಧ್ಯವೇ? ಏನು ಔಷಧ ಹೊಡೆಯುವುದು ಎಂದೆಲ್ಲ ಚಿಂತಿಸಬೇಡಿ. ನೈಸರ್ಗಿಕವಾಗಿಯೆ ಅವುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ವಿವರ ಓದಿ.
- How to Get Rid of Lizard Naturally: ಮನೆಯ ಗೋಡೆ ಮೇಲೆಲ್ಲ ಹಲ್ಲಿಗಳಿದ್ದರೆ ಕೊಳಕು ಕಾಣುವುದಲ್ಲವೆ? ಆದರೆ ಅವುಗಳ ಇರುವಿಕೆಯನ್ನು ತಪ್ಪಿಸಲು ಸಾಧ್ಯವೇ? ಏನು ಔಷಧ ಹೊಡೆಯುವುದು ಎಂದೆಲ್ಲ ಚಿಂತಿಸಬೇಡಿ. ನೈಸರ್ಗಿಕವಾಗಿಯೆ ಅವುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ವಿವರ ಓದಿ.