Kia Seltos: 2023 ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಆಗಮನ, ನೂತನ ಎಸ್‌ಯುವಿ ಕಾರಿನಲ್ಲಿ ಹೊಸತೇನಿದೆ?
Jul 23, 2022 06:07 PM IST
ಭಾರತದ ಕಾರು ಪ್ರಿಯರಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕ್ರೇಜ್ ಉಂಟು ಮಾಡಿದ ವಾಹನಗಳಲ್ಲಿ ಕಿಯಾ ಎಸ್‌ಯುವಿಯು ಪ್ರಮುಖವಾಗಿದೆ. ಭಾರತದ ರಸ್ತೆಗಳಲ್ಲಿ ಈಗ ಸಾಕಷ್ಟು ಕಿಯಾ ಕಾರುಗಳಿವೆ. ಇದೀಗ ಕಿಯಾ ಕಂಪನಿಯು ಸೆಲ್ಟೋಸ್‌ನ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಪರಿಚಯಿಸಿದೆ. ಅಂದಹಾಗೆ ನೂತನ ಫೇಸ್‌ಲಿಫ್ಟ್ ಲಾಂಚ್ ಆಗಿರುವುದು ಕೊರಿಯಾದಲ್ಲಿ. ಕೊರಿಯಾದಲ್ಲಿ ಲಾಂಚ್ ಆದ ನೂತನ ಎಸ್‌ಯುವಿಯು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. Kia Seltos facelift SUVಗೆ ದಕ್ಷಿಣ ಕೊರಿಯಾದಲ್ಲಿ 20.6m ಕೆಆರ್‌ಎಂ ದರವಿದೆ. ಇದನ್ನು ಭಾರತದ ದರಕ್ಕೆ ಪರಿವರ್ತಿಸಿದರೆ ಸುಮಾರು 12.50 ಲಕ್ಷ ರೂ. ಆಗುತ್ತದೆ. ನೂತನ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ನಲ್ಲಿ ಯಾವೆಲ್ಲ ಹೊಸ ಬದಲಾವಣೆಗಳಿವೆ ಎನ್ನುವ ಚಿತ್ರ ಮಾಹಿತಿ ಇಲ್ಲಿದೆ.
- ಭಾರತದ ಕಾರು ಪ್ರಿಯರಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕ್ರೇಜ್ ಉಂಟು ಮಾಡಿದ ವಾಹನಗಳಲ್ಲಿ ಕಿಯಾ ಎಸ್‌ಯುವಿಯು ಪ್ರಮುಖವಾಗಿದೆ. ಭಾರತದ ರಸ್ತೆಗಳಲ್ಲಿ ಈಗ ಸಾಕಷ್ಟು ಕಿಯಾ ಕಾರುಗಳಿವೆ. ಇದೀಗ ಕಿಯಾ ಕಂಪನಿಯು ಸೆಲ್ಟೋಸ್‌ನ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಪರಿಚಯಿಸಿದೆ. ಅಂದಹಾಗೆ ನೂತನ ಫೇಸ್‌ಲಿಫ್ಟ್ ಲಾಂಚ್ ಆಗಿರುವುದು ಕೊರಿಯಾದಲ್ಲಿ. ಕೊರಿಯಾದಲ್ಲಿ ಲಾಂಚ್ ಆದ ನೂತನ ಎಸ್‌ಯುವಿಯು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. Kia Seltos facelift SUVಗೆ ದಕ್ಷಿಣ ಕೊರಿಯಾದಲ್ಲಿ 20.6m ಕೆಆರ್‌ಎಂ ದರವಿದೆ. ಇದನ್ನು ಭಾರತದ ದರಕ್ಕೆ ಪರಿವರ್ತಿಸಿದರೆ ಸುಮಾರು 12.50 ಲಕ್ಷ ರೂ. ಆಗುತ್ತದೆ. ನೂತನ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ನಲ್ಲಿ ಯಾವೆಲ್ಲ ಹೊಸ ಬದಲಾವಣೆಗಳಿವೆ ಎನ್ನುವ ಚಿತ್ರ ಮಾಹಿತಿ ಇಲ್ಲಿದೆ.