logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Actress Poorna Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ '100' ಚಿತ್ರದ ನಟಿ..ಇಲ್ಲಿವೆ ಮದುವೆ ಫೋಟೋಸ್‌

Actress Poorna Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ '100' ಚಿತ್ರದ ನಟಿ..ಇಲ್ಲಿವೆ ಮದುವೆ ಫೋಟೋಸ್‌

Oct 26, 2022 05:37 PM IST

ಜೋಶ್‌ ಚಿತ್ರದ ಮೂಲಕ ಕನ್ನಡಕ್ಕೆ ಬಂದ ನಟಿ ಪೂರ್ಣ ಅಲಿಯಾಸ್‌ ಶಮ್ನಾ ಕಾಸಿಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳನ್ನು ಆಕೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

  • ಜೋಶ್‌ ಚಿತ್ರದ ಮೂಲಕ ಕನ್ನಡಕ್ಕೆ ಬಂದ ನಟಿ ಪೂರ್ಣ ಅಲಿಯಾಸ್‌ ಶಮ್ನಾ ಕಾಸಿಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳನ್ನು ಆಕೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಅಕ್ಟೋಬರ್‌ 25 ರಂದು ದುಬೈನಲ್ಲಿ ಪೂರ್ಣ ಹಾಗೂ ಶಾನಿದ್‌ ಆಸಿಫ್‌ ಅಲಿ ಅವರ ಮದುವೆ ನೆರವೇರಿದೆ
(1 / 11)
ಅಕ್ಟೋಬರ್‌ 25 ರಂದು ದುಬೈನಲ್ಲಿ ಪೂರ್ಣ ಹಾಗೂ ಶಾನಿದ್‌ ಆಸಿಫ್‌ ಅಲಿ ಅವರ ಮದುವೆ ನೆರವೇರಿದೆ(PC: shamnakasim Instagram)
ಮದುಮಗಳ ಅಲಂಕಾರದಲ್ಲಿ ನಟಿ ಪೂರ್ಣ
(2 / 11)
ಮದುಮಗಳ ಅಲಂಕಾರದಲ್ಲಿ ನಟಿ ಪೂರ್ಣ
ಶಮ್ನಾ ಹಾಗೂ ಆಸಿಫ್‌ ಅಲಿ ಇದೇ ವರ್ಷ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
(3 / 11)
ಶಮ್ನಾ ಹಾಗೂ ಆಸಿಫ್‌ ಅಲಿ ಇದೇ ವರ್ಷ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆಯಲ್ಲಿ ಪಾಲ್ಗೊಂಡಿದ್ದ ಆಸಿಫ್‌ ಅಲಿ ಹಾಗೂ ನಟಿ ಪೂರ್ಣ ಕುಟುಂಬದ ಹಿರಿಯರು
(4 / 11)
ಮದುವೆಯಲ್ಲಿ ಪಾಲ್ಗೊಂಡಿದ್ದ ಆಸಿಫ್‌ ಅಲಿ ಹಾಗೂ ನಟಿ ಪೂರ್ಣ ಕುಟುಂಬದ ಹಿರಿಯರು
ಇಸ್ಲಾಂ ಸಂಪ್ರದಾಯದ ಪ್ರಕಾರ ಈ ಜೋಡಿ ವೈವಾಹಿಕ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ. ತಮ್ಮ ಪತಿ ಕುರಿತು ನಟಿ ಪೂರ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರ ಸಾಲುಗಳನ್ನು ಬರೆದುಕೊಂಡಿದ್ದಾರೆ.
(5 / 11)

ಶಮ್ನಾ ಕಾಸಿಂ ಹಾಗೂ ಆಸಿಫ್‌ ಅಲಿಗೆ ಅಭಿಮಾನಿಗಳು ಹಾಗೂ ಸಿನಿ ಗಣ್ಯರು ಶುಭ ಕೋರಿದ್ದಾರೆ.
(6 / 11)
ಶಮ್ನಾ ಕಾಸಿಂ ಹಾಗೂ ಆಸಿಫ್‌ ಅಲಿಗೆ ಅಭಿಮಾನಿಗಳು ಹಾಗೂ ಸಿನಿ ಗಣ್ಯರು ಶುಭ ಕೋರಿದ್ದಾರೆ.
ನಟಿ ಶಮ್ನಾ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.
(7 / 11)
ನಟಿ ಶಮ್ನಾ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಎ ಪದವೀಧರೆಯಾಗಿರುವ ಶಮ್ನಾ ಚಿತ್ರರಂಗಕ್ಕೆ ಬಂದಿದ್ದು 2004 ರಲ್ಲಿ ಮಲಯಾಳಂ ಸಿನಿಮಾದಲ್ಲಿ ಅವರು ಮೊದಲು ನಟಿಸಿದರು.
(8 / 11)

ನಂತರ ಅವರಿಗೆ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಕೂಡಾ ಅವಕಾಶ ಒಲಿದು ಬಂತು.
(9 / 11)
ನಂತರ ಅವರಿಗೆ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಕೂಡಾ ಅವಕಾಶ ಒಲಿದು ಬಂತು.
ಪೂರ್ಣ ಕನ್ನಡದಲ್ಲಿ ಜೋಶ್‌, ರಾಧನ ಗಂಡ ಹಾಗೂ ರಮೇಶ್‌ ಅರವಿಂದ್‌ ಜೊತೆ 100 ಸಿನಿಮಾಗಳಲ್ಲಿ ನಟಿಸಿದ್ದಾರೆ.
(10 / 11)
ಪೂರ್ಣ ಕನ್ನಡದಲ್ಲಿ ಜೋಶ್‌, ರಾಧನ ಗಂಡ ಹಾಗೂ ರಮೇಶ್‌ ಅರವಿಂದ್‌ ಜೊತೆ 100 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ಅವರು ತಮಿಳು, ತೆಲುಗು, ಮಲಯಾಳಂನ 5-6 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
(11 / 11)
ಸದ್ಯಕ್ಕೆ ಅವರು ತಮಿಳು, ತೆಲುಗು, ಮಲಯಾಳಂನ 5-6 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು