logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023 Ducati Streetfighter: 200 ಅಶ್ವಶಕ್ತಿಯ ಡುಕಾಟಿ ಬೈಕ್‌ ನೋಡಿದಿರಾ? ಶಕ್ತಿ ಮತ್ತು ಸೌಂದರ್ಯದ ಯುಗಳಗೀತೆ, ಇಲ್ಲಿದೆ ಚಿತ್ರ ಮಾಹಿತಿ

2023 Ducati Streetfighter: 200 ಅಶ್ವಶಕ್ತಿಯ ಡುಕಾಟಿ ಬೈಕ್‌ ನೋಡಿದಿರಾ? ಶಕ್ತಿ ಮತ್ತು ಸೌಂದರ್ಯದ ಯುಗಳಗೀತೆ, ಇಲ್ಲಿದೆ ಚಿತ್ರ ಮಾಹಿತಿ

Oct 22, 2022 11:10 AM IST

ಡುಕಾಟಿ ಕಂಪನಿಯು ತನ್ನ ಸ್ಟ್ರೀಟ್‌ಫೈಟರ್‌ ವಿ4 ಅನ್ನು ತಾಂತ್ರಿಕವಾಗಿ ಅಪ್‌ಡೇಟ್‌ ಮಾಡಿದೆ. ಜತೆಗೆ ಇದರ ವಿನ್ಯಾಸ, ಲುಕ್‌ನಲ್ಲಿಯೂ ಕೊಂಚ ಮಾರ್ಪಾಡು ಮಾಡಿದೆ. ಹೊಸ ಡುಕಾಟಿ ಸ್ಟ್ರೀಟ್‌ ಫೈಟರ್‌ ಹೇಗಿದೆ ಎಂದು ನೋಡೋಣ.

  • ಡುಕಾಟಿ ಕಂಪನಿಯು ತನ್ನ ಸ್ಟ್ರೀಟ್‌ಫೈಟರ್‌ ವಿ4 ಅನ್ನು ತಾಂತ್ರಿಕವಾಗಿ ಅಪ್‌ಡೇಟ್‌ ಮಾಡಿದೆ. ಜತೆಗೆ ಇದರ ವಿನ್ಯಾಸ, ಲುಕ್‌ನಲ್ಲಿಯೂ ಕೊಂಚ ಮಾರ್ಪಾಡು ಮಾಡಿದೆ. ಹೊಸ ಡುಕಾಟಿ ಸ್ಟ್ರೀಟ್‌ ಫೈಟರ್‌ ಹೇಗಿದೆ ಎಂದು ನೋಡೋಣ.
Ducati Streetfighter V4: ಡುಕಾಟಿಯೆಂದರೆ ರಾಕ್ಷಸಿ ಬೈಕ್‌. ಇದು ಪೆನಿಗೆಲ್‌ ವಿ4 ಎಂಬ ಇನ್ನೊಂದು ಭರ್ಜರಿ ಬೈಕ್‌ನ ಕಡಿಮೆ ಸಾಮರ್ಥ್ಯದ ವರ್ಷನ್‌. ಅತ್ಯುತ್ತಮ ಪವರ್‌ನ ಬೈಕ್‌ ಬಯಸುವವರಿಗೆ ಸೂಕ್ತವಾಗಿದೆ.
(1 / 9)

ಈ ಬೈಕನಲ್ಲಿ 1,103 cc ಸಾಮರ್ಥ್ಯದ ಎಂಜಿನ್‌ ಇದೆ. ಇಷ್ಟು ಪವರ್‌ನ ಎಂಜಿನ್‌ಗಳು ಸಾಮಾನ್ಯವಾಗಿ ಸಣ್ಣಕಾರುಗಳಲ್ಲಿ ಇರುತ್ತವೆ.
(2 / 9)

 ಈ ಎಂಜಿನ್‌ 208 hp ಮತ್ತು 123 Nm ನೀಡುತ್ತದೆ. ಹೀಗಾಗಿ, ಈ ಬೈಕ್‌ ಸಾಹಸಿ ಸವಾರರಿಗೆ ಸೂಕ್ತವಾಗಿದ್ದು, ಅತ್ಯುತ್ತಮ ಪವರ್‌ ಮತ್ತು ಕಾರ್ಯಕ್ಷಮತೆಯೊಂದಿಗೆ ರೈಡಿಂಗ್‌ ಮಾಡಬಹುದು.
(3 / 9)

ನೂತನ ಡುಕಾಟಿ ಬೈಕ್‌ ನಾಲ್ಕು ಪವರ್‌ ಆಯ್ಕೆಗಳಲ್ಲಿ ಲಭ್ಯವಿದೆ. ಅಂದರೆ, ಪೂರ್ಣ (ಫುಲ್‌), ಅತ್ಯಧಿಕ (ಹೈ), ಮಧ್ಯಮ (ಮೀಡಿಯಂ) ಮತ್ತು ಕಡಿಮೆ (ಲೋ) ಎಂಬ ಆಯ್ಕೆಗಳಲ್ಲಿ ದೊರಕಲಿದೆ. ಸವಾರರು ರಸ್ತೆ ಪರಿಸ್ಥಿತಿಗೆ ತಕ್ಕಂತೆ ಪವರ್‌ ಮೋಡ್‌ ಬದಲಾಯಿಸಿ ಚಲಾಯಿಸಬಹುದು.
(4 / 9)

ಈ ಬೈಕ್‌ನಲ್ಲಿ ವೆಟ್‌ ರೈಡಿಂಗ್‌ ಮೋಡ್‌ ಕೂಡ ಇದೆ. ರಸ್ತೆಯಲ್ಲಿ ಗ್ರಿಪ್‌ ಕಡಿಮೆ ಇರುವಲ್ಲಿ ಈ ಫೀಚರ್‌ ಬಳಸಬಹುದು.
(5 / 9)

ಇದರಲ್ಲಿ ಲೀಥಿಯಂ ಐಯಾನ್‌ ಬ್ಯಾಟರಿಯೂ ಇದೆ.
(6 / 9)
ಇದರಲ್ಲಿ ಲೀಥಿಯಂ ಐಯಾನ್‌ ಬ್ಯಾಟರಿಯೂ ಇದೆ.
ಗ್ರೇ ನಿರೊ ಎಂಬ ಹೊಸ ಬಣ್ಣದ ಆಯ್ಕೆಯಲ್ಲಿಯೂ ನೂತನ ವಿ4 ಎಸ್‌ ವರ್ಷನ್‌ ಲಭ್ಯವಿದೆ.
(7 / 9)
ಗ್ರೇ ನಿರೊ ಎಂಬ ಹೊಸ ಬಣ್ಣದ ಆಯ್ಕೆಯಲ್ಲಿಯೂ ನೂತನ ವಿ4 ಎಸ್‌ ವರ್ಷನ್‌ ಲಭ್ಯವಿದೆ.
ಇದರಲ್ಲಿ ಹದಿನೇಳು ಲೀಟರ್‌ನ ಇಂಧನ ಟ್ಯಾಂಕ್‌ ಇದೆ. ಇದಕ್ಕೆ ಹೊಸ ಬಗೆಯ ಸೈಡ್‌ ಕವರ್‌ಗಳನ್ನು ಅಳವಡಿಸಲಾಗಿದೆ.
(8 / 9)

ಈ ಬೈಕ್‌ನ ಎಗ್ಸಾಸ್ಟ್‌ ಒತ್ತಡವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಸೈಲೆನ್ಸರ್‌ ಕೊಂಚ ದೊಡ್ಡದಾಗಿದೆ.
(9 / 9)

    ಹಂಚಿಕೊಳ್ಳಲು ಲೇಖನಗಳು