2023 Mercedes-Benz CLA: ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಗೆ ಹೈಬ್ರಿಡ್ ಎಂಜಿನ್ ಸಾಥ್, ಈ ವಿಲಾಸಿ ಕಾರಿನ ವಿಶೇಷತೆಗಳೇನು?
Jan 19, 2023 02:23 PM IST
ಮರ್ಸಿಡಿಸ್ ಬೆಂಝ್ ಕಂಪನಿಯ ಹೊಸ ಸಿಎಲ್‌ಎ ಫೇಸ್‌ಲಿಫ್ಟ್ ಕಾರಿನ ಕುರಿತು ಮಾಹಿತಿ ಹೊರಬಿದ್ದಿದೆ. ನೂತನ 2023 Mercedes-Benz CLA ಹೈಬ್ರಿಡ್ ಪವರ್‌ಟ್ರೈನ್ ಮೂಲಕ ಮಾರುಕಟ್ಟೆಗೆ ಆಗಮಿಸಲಿದೆ. ಕಂಪನಿಯು ಎರಡು ಎಎಂಜಿ ಟ್ರಿಮ್ ಆಯ್ಕೆಗಳಲ್ಲಿ ನೂತನ ಕಾರನ್ನು ಪರಿಚಯಿಸಲಿದೆ. ಹೈಬ್ರಿಡ್ ಎಂಜಿನ್ ಜೋಡಿಸಿರುವುದರಿಂದ ಸಹಜವಾಗಿಯೇ ಹೆಚ್ಚಿನ ಮೈಲೇಜ್ ನಿರೀಕ್ಷಿಸಬಹುದು.
- ಮರ್ಸಿಡಿಸ್ ಬೆಂಝ್ ಕಂಪನಿಯ ಹೊಸ ಸಿಎಲ್‌ಎ ಫೇಸ್‌ಲಿಫ್ಟ್ ಕಾರಿನ ಕುರಿತು ಮಾಹಿತಿ ಹೊರಬಿದ್ದಿದೆ. ನೂತನ 2023 Mercedes-Benz CLA ಹೈಬ್ರಿಡ್ ಪವರ್‌ಟ್ರೈನ್ ಮೂಲಕ ಮಾರುಕಟ್ಟೆಗೆ ಆಗಮಿಸಲಿದೆ. ಕಂಪನಿಯು ಎರಡು ಎಎಂಜಿ ಟ್ರಿಮ್ ಆಯ್ಕೆಗಳಲ್ಲಿ ನೂತನ ಕಾರನ್ನು ಪರಿಚಯಿಸಲಿದೆ. ಹೈಬ್ರಿಡ್ ಎಂಜಿನ್ ಜೋಡಿಸಿರುವುದರಿಂದ ಸಹಜವಾಗಿಯೇ ಹೆಚ್ಚಿನ ಮೈಲೇಜ್ ನಿರೀಕ್ಷಿಸಬಹುದು.