logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Royal Enfield Interceptor 650: ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅಪ್ಡೇಟ್; ಬ್ಲ್ಯಾಕ್ಡ್-ಔಟ್ ಕಲರ್‌ ಬುಲೆಟ್; ಫೋಟೋಸ್

Royal Enfield Interceptor 650: ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅಪ್ಡೇಟ್; ಬ್ಲ್ಯಾಕ್ಡ್-ಔಟ್ ಕಲರ್‌ ಬುಲೆಟ್; ಫೋಟೋಸ್

Mar 18, 2023 10:49 PM IST

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅನ್ನು ಅಪ್ಡೇಟ್ ಮಾಡಲಾಗಿದೆ. ಇದು ಈಗ ಎರಡು ಹೊಸ ಬ್ಲ್ಯಾಕ್ಡ್-ಔಟ್ ಕಲರ್‌ ಗಳು ಮತ್ತು ಎರಡು ಹೊಸ ಪೇಂಟ್ ಸ್ಕೀಮ್‌ಗಳಲ್ಲಿ ಬರುತ್ತಿದೆ. ಹೊಸ ರಾಯಲ್ ಎನ್‌ಫೀಲ್ಡ್ ನ ಕೆಲವು ವೈಶಿಷ್ಟ್ಯಗಳ ಇಲ್ಲಿವೆ.

ರಾಯಲ್ ಎನ್‌ಫೀಲ್ಡ್ 2023 ಇಂಟರ್‌ಸೆಪ್ಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ
(1 / 11)

ಎರಡು ಹೊಸ ಬ್ಲ್ಯಾಕ್ಡ್-ಔಟ್ ಪೇಂಟ್ ಸ್ಕೀಮ್‌ಗಳು ಮತ್ತು ಎರಡು ಹೊಸ ಬಣ್ಣಗಳಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬರುತ್ತಿದೆ.
(2 / 11)

ಬ್ಲ್ಯಾಕ್ಡ್ ಔಟ್ ಪೇಂಟ್ ಸ್ಕೀಮ್‌ಗಳು ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಮತ್ತು ಎರಡು ಹೊಸ ಪೇಂಟ್ ಸ್ಕೀಮ್‌ಗಳು ಬ್ಲ್ಯಾಕ್ ಪರ್ಲ್ ಮತ್ತು ಕ್ಯಾಲಿ ಗ್ರೀನ್.
(3 / 11)

ಈ ಬೈಕ್ ನ ಸೀಟಿನಲ್ಲೂ ಬದಲಾವಣೆ ಮಾಡಿದ್ದಾರೆ. 
(4 / 11)
ಈ ಬೈಕ್ ನ ಸೀಟಿನಲ್ಲೂ ಬದಲಾವಣೆ ಮಾಡಿದ್ದಾರೆ. 
ಬ್ಲ್ಯಾಕ್ಡ್-ಔಟ್ ಆವೃತ್ತಿಗಳು ಎಕ್ಸಾಸ್ಟ್‌ಗಳು ಮತ್ತು ಎಂಜಿನ್ ಕೇಸಿಂಗ್‌ನಲ್ಲಿ ಕಪ್ಪು ಬಣ್ಣ ಇದೆ.
(5 / 11)

ಇಂಟರ್‌ಸೆಪ್ಟರ್ 650 ಈಗ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಬರುತ್ತದೆ.
(6 / 11)
ಇಂಟರ್‌ಸೆಪ್ಟರ್ 650 ಈಗ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಬರುತ್ತದೆ.
ರಾಯಲ್ ಎನ್‌ಫೀಲ್ಡ್ 2023 ಇಂಟರ್‌ಸೆಪ್ಟರ್ 650 ಲುಕ್ ಕೂಡ ನೋಡೋಕೆ ತುಂಬಾ ಚೆನ್ನಾಗಿದೆ.
(7 / 11)
ರಾಯಲ್ ಎನ್‌ಫೀಲ್ಡ್ 2023 ಇಂಟರ್‌ಸೆಪ್ಟರ್ 650 ಲುಕ್ ಕೂಡ ನೋಡೋಕೆ ತುಂಬಾ ಚೆನ್ನಾಗಿದೆ.
2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯು ರೂ.3.03 ಲಕ್ಷಗಳಾದರೆ, ಕಾಂಟಿನೆಂಟಲ್ ಜಿಟಿ 650 ಬೈಕ್ ಬೆಲೆಯು ರೂ.3.19 ಲಕ್ಷಗಳಾಗಿದೆ.
(8 / 11)

2023 ಇಂಟರ್‌ಸೆಪ್ಟರ್ 650 ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಯಾವುದೇ ಬದಲಾವಣೆಗಳಿಲ್ಲ. ಆದರೆ ಇದು ಈಗ ಅಜಾರ್ಡ್ ಸ್ವಿಚ್ ಅನ್ನು ಪಡೆಯುತ್ತದೆ.
(9 / 11)

ಸೂಪರ್ ಮೆಟಿಯರ್ 650 ಮತ್ತು J ಪ್ಲಾಟ್‌ಫಾರ್ಮ್ ಬೈಕ್ ಗಳಲ್ಲಿ ಇರುವಂತೆಯೇ  ಸ್ವಿಚ್ ಗೇರ್ ರೋಟರಿ ಶೈಲಿಯನ್ನು ಹೊಂದಿದೆ.
(10 / 11)

ಬ್ಲ್ಯಾಕ್ಡ್-ಔಟ್ ಆವೃತ್ತಿಗಳು ಅಲಾಯ್ ಚಕ್ರಗಳನ್ನ ಹೊಂದಿವೆ.
(11 / 11)
ಬ್ಲ್ಯಾಕ್ಡ್-ಔಟ್ ಆವೃತ್ತಿಗಳು ಅಲಾಯ್ ಚಕ್ರಗಳನ್ನ ಹೊಂದಿವೆ.

    ಹಂಚಿಕೊಳ್ಳಲು ಲೇಖನಗಳು