logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aamna Sharif Casual Fashion: ಆಮ್ನಾ ಶರೀಫ್ ಕ್ಯಾಶುಯಲ್ ಫ್ಯಾಷನ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ - ಫೋಟೋಸ್

Aamna Sharif casual fashion: ಆಮ್ನಾ ಶರೀಫ್ ಕ್ಯಾಶುಯಲ್ ಫ್ಯಾಷನ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ - ಫೋಟೋಸ್

Sep 07, 2022 04:35 PM IST

ಆಮ್ನಾ ಶರೀಫ್ ನೀಲಿಬಣ್ಣದ ಪ್ಯಾಂಟ್, ಗುಲಾಬಿ ಬಣ್ಣದ ಕಾಟನ್ ಕಾರ್ಸೆಟ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣುತ್ತಿದ್ದಾರೆ. ನೀಲಿ ಡೆನಿಮ್‌ಗಳೊಂದಿಗೆ ನೋಡುಗರ ಕಣ್ಮನ ಸೆಳೆಯುತ್ತಿದ್ದಾರೆ. 

(1/6) ಆಮ್ನಾ ಶರೀಫ್ ನೀಲಿಬಣ್ಣದ ಜೀನ್ಸ್ ಹಾಗೂ ಗುಲಾಬಿ ಬಣ್ಣದ ಕಾಟನ್ ಕಾರ್ಸೆಟ್ ಟಾಪ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಸ್ಲಿಪ್ ಟಾಪ್ ನಲ್ಲಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
(1 / 6)

(2/6) ಆಮ್ನಾ ತಮ್ಮ ಮೋಹಕ ನೋಟ, ಮುಗುಳ್ನಗೆಯಿಂದ ನೋಡುಗರ ಕಣ್ಮನ ಸೆಳೆದಿದ್ದಾರೆ.
(2 / 6)
(2/6) ಆಮ್ನಾ ತಮ್ಮ ಮೋಹಕ ನೋಟ, ಮುಗುಳ್ನಗೆಯಿಂದ ನೋಡುಗರ ಕಣ್ಮನ ಸೆಳೆದಿದ್ದಾರೆ.
(3/6) ಆಮ್ನಾ ಅವರು ನೀಲಿಬಣ್ಣದ ಗುಲಾಬಿ ಬಣ್ಣದ ಕಾಟನ್ ಕಾರ್ಸೆಟ್ ಟಾಪ್‌ನಲ್ಲಿ ಫ್ಯಾಶನ್ ಹೈನಲ್ಲಿ ವಾರವನ್ನು ಪ್ರಾರಂಭಿಸಿದ್ದಾರೆ.(Instagram/@aamnasharifofficial)
(3 / 6)

(4/6) ನಯವಾದ ಗೋಲ್ಡನ್ ನೆಕ್ ಚೈನ್‌ಗಳಲ್ಲಿ, ಹೊರಾಂಗಣ ಫೋಟೋಶೂಟ್‌ಗಾಗಿ ಆಮ್ನಾ ಹೊಸ ಸ್ಟೈಲ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. (Instagram/@aamnasharifofficial)
(4 / 6)

(5/6) ಫ್ಯಾಶನ್ ಸ್ಟೈಲಿಸ್ಟ್ ಮಾಳವಿಕಾ ಟೇಟರ್ ಅವರ ಮಾರ್ಗದರ್ಶನದಲ್ಲಿ ಆಮ್ನಾ ಹೊಸ ವಿನ್ಯಾಸದಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. (Instagram/@aamnasharifofficial)
(5 / 6)

(6/6) ಮೇಕಪ್ ಆರ್ಟಿಸ್ಟ್ ಮುಖೇಶ್ ಪಾಟೀಲ್ ಅವರು ಆಮ್ನಾಗೆ ಮೇಕಪ್ ಮಾಡಿದ್ದಾರೆ. (Instagram/@aamnasharifofficial)
(6 / 6)

    ಹಂಚಿಕೊಳ್ಳಲು ಲೇಖನಗಳು