Abhishek Ambareesh Birthday: ಬರ್ತ್‌ಡೇ ಸಂಭ್ರಮದಲ್ಲಿ ಯಂಗ್ ರೆಬೆಲ್ ಸ್ಟಾರ್...ನಾಲ್ಕನೇ ಚಿತ್ರದ ಪೋಸ್ಟರ್ ರಿಲೀಸ್
Oct 03, 2022 03:13 PM IST
ಕನ್ನಡ ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅಭಿಮಾನಿಗಳು ರೆಬಲ್ ಸ್ಟಾರ್ ಮನೆ ಮುಂದೆ ಜಮಾಯಿಸಿ ಅಭಿಷೇಕ್‌ಗೆ ಹುಟ್ಟುಹಬ್ಬದ ಶುಭ ಕೋರಲು ಕಾಯುತ್ತಿದ್ದಾರೆ.
- ಕನ್ನಡ ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅಭಿಮಾನಿಗಳು ರೆಬಲ್ ಸ್ಟಾರ್ ಮನೆ ಮುಂದೆ ಜಮಾಯಿಸಿ ಅಭಿಷೇಕ್‌ಗೆ ಹುಟ್ಟುಹಬ್ಬದ ಶುಭ ಕೋರಲು ಕಾಯುತ್ತಿದ್ದಾರೆ.