Divya Uruduga Birthday: ‘ದಿವ್ಯಾ ಉರುಡುಗ ಬರ್ತ್‌ಡೇಯಲ್ಲಿ ಯಾರಿರಬೇಕೋ ಅವರೇ ಇಲ್ಲ!’; ಹುಡುಕಾಡಿದ ನೆಟ್ಟಿಗರು..
Jan 25, 2023 02:43 PM IST
Divya Uruduga Birthday: ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಉರುಡುಗ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅದರಲ್ಲೂ ಬಿಗ್‌ಬಾಸ್ ಸ್ನೇಹಿತರ ಜತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನುಪಮಾ ಗೌಡ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ನೇಹಾ ಗೌಡ ಈ ಸೆಲೆಬ್ರೇಷನ್‌ನಲ್ಲಿ ಭಾಗವಹಿಸಿದ್ದರು.
- Divya Uruduga Birthday: ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಉರುಡುಗ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅದರಲ್ಲೂ ಬಿಗ್‌ಬಾಸ್ ಸ್ನೇಹಿತರ ಜತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನುಪಮಾ ಗೌಡ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ನೇಹಾ ಗೌಡ ಈ ಸೆಲೆಬ್ರೇಷನ್‌ನಲ್ಲಿ ಭಾಗವಹಿಸಿದ್ದರು.