logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mayuri Kyatari: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮಯೂರಿ ಕುಟುಂಬ..‌

Mayuri kyatari: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮಯೂರಿ ಕುಟುಂಬ..‌

Aug 14, 2022 11:26 AM IST

ಕಿರುತೆರೆಯಲ್ಲಿ ಗುರುತಿಸಿಕೊಂಡು, ಸಿನಿಮಾಗಳಲ್ಲಿಯೂ ನಟಿಸಿ ಮನೆ ಮಾತಾದ ನಟಿ ಮಯೂರಿ ಕ್ಯಾತರಿ, ಇದೀಗ ಮಗನ ಗುಂಗಿನಲ್ಲಿಯೇ ಮುಳುಗಿದ್ದಾರೆ. ಮಗನ ಸಣ್ಣ ಪುಟ್ಟ ಖುಷಿಯ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿಅಪ್‌ಲೋಡ್‌ ಮಾಡುತ್ತಿದ್ದಾರೆ. ಇದೀಗ ಜಮೀನಿನಲ್ಲಿ ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದೆ.

  • ಕಿರುತೆರೆಯಲ್ಲಿ ಗುರುತಿಸಿಕೊಂಡು, ಸಿನಿಮಾಗಳಲ್ಲಿಯೂ ನಟಿಸಿ ಮನೆ ಮಾತಾದ ನಟಿ ಮಯೂರಿ ಕ್ಯಾತರಿ, ಇದೀಗ ಮಗನ ಗುಂಗಿನಲ್ಲಿಯೇ ಮುಳುಗಿದ್ದಾರೆ. ಮಗನ ಸಣ್ಣ ಪುಟ್ಟ ಖುಷಿಯ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿಅಪ್‌ಲೋಡ್‌ ಮಾಡುತ್ತಿದ್ದಾರೆ. ಇದೀಗ ಜಮೀನಿನಲ್ಲಿ ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದೆ.
ನಟಿ ಮಯೂರರಿ ಕ್ಯಾತರಿ ಇದೀಗ ಮಗನ ಗುಂಗಿನಲ್ಲಿಯೇ ಮುಳುಗಿದ್ದು, ಪುಟಾಣಿಯ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
(1 / 5)
ನಟಿ ಮಯೂರರಿ ಕ್ಯಾತರಿ ಇದೀಗ ಮಗನ ಗುಂಗಿನಲ್ಲಿಯೇ ಮುಳುಗಿದ್ದು, ಪುಟಾಣಿಯ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.(Instagram/suhas_sapthagiri)
ಇದೀಗ ಶ್ರಾವಣ ಮಾಸದ ಪ್ರಯುಕ್ತ ಇಡೀ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದೆ. ಪತಿ ಅರುನ್‌ ರೇಷ್ಮೇ ಪಂಚೆ ರೇಷ್ಮೆ ಅಂಗಿಯಲ್ಲಿ ಮಿಂಚಿದರೆ, ಮಗ ಆರವ್ ಅಪ್ಪನ ರೀತಿಯ ದಿರಿಸು ಧರಿಸಿದ್ದಾನೆ.
(2 / 5)
ಇದೀಗ ಶ್ರಾವಣ ಮಾಸದ ಪ್ರಯುಕ್ತ ಇಡೀ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದೆ. ಪತಿ ಅರುನ್‌ ರೇಷ್ಮೇ ಪಂಚೆ ರೇಷ್ಮೆ ಅಂಗಿಯಲ್ಲಿ ಮಿಂಚಿದರೆ, ಮಗ ಆರವ್ ಅಪ್ಪನ ರೀತಿಯ ದಿರಿಸು ಧರಿಸಿದ್ದಾನೆ.(Instagram/suhas_sapthagiri)
ನಟಿಯ ಈ ಸಾಂಪ್ರದಾಯಿಕ ಗೆಟಪ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಹಾರ್ಟ್‌ ಸಿಂಬಲ್‌ ಎಮೋಜಿ ರವಾನಿಸುತ್ತಿದ್ದಾರೆ.
(3 / 5)
ನಟಿಯ ಈ ಸಾಂಪ್ರದಾಯಿಕ ಗೆಟಪ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಹಾರ್ಟ್‌ ಸಿಂಬಲ್‌ ಎಮೋಜಿ ರವಾನಿಸುತ್ತಿದ್ದಾರೆ.(Instagram/suhas_sapthagiri)
ಈ ಮುದ್ದಾದ ಕುಟುಂಬದ ಛಾಯಾಚಿತ್ರವನ್ನು ಸುಹಾಸ್‌ ಸಪ್ತಗಿರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(4 / 5)
ಈ ಮುದ್ದಾದ ಕುಟುಂಬದ ಛಾಯಾಚಿತ್ರವನ್ನು ಸುಹಾಸ್‌ ಸಪ್ತಗಿರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.(Instagram/suhas_sapthagiri)
ಸಿನಿಮಾ ಮತ್ತು ನಟನೆಯಿಂದ ಸದ್ಯ ದೂರವೇ ಉಳಿದಿರುವ ಮಯೂರಿ, ಶೀಘ್ರದಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಬರುವ ಬಗ್ಗೆಯೂ ಹೇಳಿಕೊಂಡಿದ್ದರು.
(5 / 5)
ಸಿನಿಮಾ ಮತ್ತು ನಟನೆಯಿಂದ ಸದ್ಯ ದೂರವೇ ಉಳಿದಿರುವ ಮಯೂರಿ, ಶೀಘ್ರದಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಬರುವ ಬಗ್ಗೆಯೂ ಹೇಳಿಕೊಂಡಿದ್ದರು.(Instagram/suhas_sapthagiri)

    ಹಂಚಿಕೊಳ್ಳಲು ಲೇಖನಗಳು