logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditi Prabhudeva Reception: ಅದ್ಧೂರಿಯಾಗಿ ಜರುಗಿದ ಅದಿತಿ-ಯಶಸ್‌ ಆರತಕ್ಷತೆ...ಫೋಟೋಗಳು ಇಲ್ಲಿವೆ

Aditi Prabhudeva Reception: ಅದ್ಧೂರಿಯಾಗಿ ಜರುಗಿದ ಅದಿತಿ-ಯಶಸ್‌ ಆರತಕ್ಷತೆ...ಫೋಟೋಗಳು ಇಲ್ಲಿವೆ

Nov 28, 2022 10:53 AM IST

ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಹುಡುಗಿ ಅದಿತಿ ಪ್ರಭುದೇವ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅರಮನೆ ಆವರಣದ ಮ್ಯಾರೇಜ್‌ ಹಾಲ್‌ನಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲಾ ಅವರ ಆರತಕ್ಷತೆ ಏರ್ಪಡಿಸಲಾಗಿತ್ತು.

  • ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಹುಡುಗಿ ಅದಿತಿ ಪ್ರಭುದೇವ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅರಮನೆ ಆವರಣದ ಮ್ಯಾರೇಜ್‌ ಹಾಲ್‌ನಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲಾ ಅವರ ಆರತಕ್ಷತೆ ಏರ್ಪಡಿಸಲಾಗಿತ್ತು.
ಅದಿತಿ ಹಾಗೂ ಯಶಸ್‌ ಆರತಕ್ಷತೆಗೆ ಆಗಮಿಸಿ ಶುಭ ಕೋರಿದ ಖ್ಯಾತ ಕಿರುತೆರೆ ನಟಿ ರಂಜನಿ ರಾಘವನ್‌
(1 / 9)
ಅದಿತಿ ಹಾಗೂ ಯಶಸ್‌ ಆರತಕ್ಷತೆಗೆ ಆಗಮಿಸಿ ಶುಭ ಕೋರಿದ ಖ್ಯಾತ ಕಿರುತೆರೆ ನಟಿ ರಂಜನಿ ರಾಘವನ್‌(PC: Instagram)
ಕಿರುತರೆ, ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಅದಿತಿ ಹಾಗೂ ಯಶಸ್‌ ಆರತಕ್ಷತೆಗೆ ಆಗಮಿಸಿದ್ದರು. 
(2 / 9)
ಕಿರುತರೆ, ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಅದಿತಿ ಹಾಗೂ ಯಶಸ್‌ ಆರತಕ್ಷತೆಗೆ ಆಗಮಿಸಿದ್ದರು. 
ನೂತನ ವಧು-ವರರೊಂದಿಗೆ ಸ್ಯಾಂಡಲ್‌ವುಡ್‌ ನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆ.ಆರ್‌.ಪೇಟೆ
(3 / 9)
ನೂತನ ವಧು-ವರರೊಂದಿಗೆ ಸ್ಯಾಂಡಲ್‌ವುಡ್‌ ನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆ.ಆರ್‌.ಪೇಟೆ
ಅದಿತಿ ಹಾಗೂ ಯಶಸ್‌ ಅರತಕ್ಷತೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌
(4 / 9)
ಅದಿತಿ ಹಾಗೂ ಯಶಸ್‌ ಅರತಕ್ಷತೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌
ದಾವಣಗೆರೆ ಚೆಲುವೆ ಅದಿತಿ ಆರಕ್ಷತೆ ಸಮಾರಂಭದಲ್ಲಿ ಗಣ್ಯರ ದಂಡು
(5 / 9)
ದಾವಣಗೆರೆ ಚೆಲುವೆ ಅದಿತಿ ಆರಕ್ಷತೆ ಸಮಾರಂಭದಲ್ಲಿ ಗಣ್ಯರ ದಂಡು
ನಟಿ ಅದಿತಿ ಪ್ರಭುದೇವ ಆರತಕ್ಷತೆಗೆ ಆಗಮಿಸಿದ್ದ ಖ್ಯಾತ ನಿರ್ದೇಶಕ ಸಿಂಪಲ್‌ ಸುನಿ ಹಾಗೂ ಇತರರು
(6 / 9)
ನಟಿ ಅದಿತಿ ಪ್ರಭುದೇವ ಆರತಕ್ಷತೆಗೆ ಆಗಮಿಸಿದ್ದ ಖ್ಯಾತ ನಿರ್ದೇಶಕ ಸಿಂಪಲ್‌ ಸುನಿ ಹಾಗೂ ಇತರರು
ಕೊಡಗು ಹುಡುಗ ಯಶಸ್‌ ಪಟ್ಲಾ ಅವರೊಂದಿಗೆ ಅದಿತಿ ಪ್ರಭುದೇವ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೊಟೋದೊಂದಿಗೆ ಅದಿತಿ ತಮ್ಮ ಎಂಗೇಜ್‌ಮೆಂಟ್‌ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 
(7 / 9)
ಕೊಡಗು ಹುಡುಗ ಯಶಸ್‌ ಪಟ್ಲಾ ಅವರೊಂದಿಗೆ ಅದಿತಿ ಪ್ರಭುದೇವ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೊಟೋದೊಂದಿಗೆ ಅದಿತಿ ತಮ್ಮ ಎಂಗೇಜ್‌ಮೆಂಟ್‌ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 
ಹಳದಿ ಕಾರ್ಯಕ್ರಮದಲ್ಲಿ ದೇವಕನ್ಯೆಯಂತೆ ಕಂಗೊಳಿಸುತ್ತಿದ್ದ ಅದಿತಿ ಪ್ರಭುದೇವ
(8 / 9)
ಹಳದಿ ಕಾರ್ಯಕ್ರಮದಲ್ಲಿ ದೇವಕನ್ಯೆಯಂತೆ ಕಂಗೊಳಿಸುತ್ತಿದ್ದ ಅದಿತಿ ಪ್ರಭುದೇವ
ಮೆಹಂದಿ ಕಾರ್ಯಕ್ರಮದಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲಾ
(9 / 9)
ಮೆಹಂದಿ ಕಾರ್ಯಕ್ರಮದಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲಾ

    ಹಂಚಿಕೊಳ್ಳಲು ಲೇಖನಗಳು