Amruthadhaare: ಭೂಮಿಕಾ-ಗೌತಮ್ ದಿವಾನ್‌ಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಅಮೃತಧಾರೆ ಧಾರಾವಾಹಿಯಲ್ಲಿ ಡುಮ್ಮ ಸರ್ ಸರ್‌ಪ್ರೈಸ್
Dec 19, 2024 10:24 AM IST
Amruthadhaare Kannada Serial today: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ದಿವಾನ್ ಮತ್ತು ಭೂಮಿಕಾರ ವಿವಾಹ ವಾರ್ಷಿಕೋತ್ಸವದ ಸಂಭ್ರಮವಿದೆ. ತನ್ನ ಪ್ರೀತಿಯ ಮಡದಿಗೆ ಗೌತಮ್ ಸರ್ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ. ಇದೇ ಸಮಯದಲ್ಲಿ ಒಲವಿನಧಾರೆ ಸುರಿಸುವಂತಹ ಪ್ರೀತಿಯ ಮಾತುಗಳಿಗೆ ಇಂದಿನ ಎಪಿಸೋಡ್ ಸಾಕ್ಷಿಯಾಗಲಿದೆ.
- Amruthadhaare Kannada Serial today: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ದಿವಾನ್ ಮತ್ತು ಭೂಮಿಕಾರ ವಿವಾಹ ವಾರ್ಷಿಕೋತ್ಸವದ ಸಂಭ್ರಮವಿದೆ. ತನ್ನ ಪ್ರೀತಿಯ ಮಡದಿಗೆ ಗೌತಮ್ ಸರ್ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ. ಇದೇ ಸಮಯದಲ್ಲಿ ಒಲವಿನಧಾರೆ ಸುರಿಸುವಂತಹ ಪ್ರೀತಿಯ ಮಾತುಗಳಿಗೆ ಇಂದಿನ ಎಪಿಸೋಡ್ ಸಾಕ್ಷಿಯಾಗಲಿದೆ.