Tornadoes strike Central US: ಅಮೆರಿಕದಲ್ಲಿ ಮತ್ತೆ ಸುಂಟರಗಾಳಿ, 7 ಸಾವು, ಹಲವು ಜನರಿಗೆ ಗಾಯ, ಪ್ರಕೃತಿ ವಿಕೋಪದ ಚಿತ್ರ ಮಾಹಿತಿ
Apr 01, 2023 07:21 PM IST
ನಿನ್ನೆ ಅಮೆರಿಕದ ಲಿಟ್ಟಲ್ ರಾಕ್, ಆರ್ಕಾನಸ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.
- ನಿನ್ನೆ ಅಮೆರಿಕದ ಲಿಟ್ಟಲ್ ರಾಕ್, ಆರ್ಕಾನಸ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.