logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Audi R8 V10 Gt Rwd | ಆಡಿ ವಿಶೇಷ ಆವೃತ್ತಿಯ ಕಾರು.. ಇದರ ವೇಗ ಗಂಟೆಗೆ 320 ಕಿ.ಮೀ!

Audi R8 V10 GT RWD | ಆಡಿ ವಿಶೇಷ ಆವೃತ್ತಿಯ ಕಾರು.. ಇದರ ವೇಗ ಗಂಟೆಗೆ 320 ಕಿ.ಮೀ!

Oct 06, 2022 05:26 PM IST

ಜರ್ಮನ್ ಐಷಾರಾಮಿ ವಾಹನ ತಯಾರಕ ಆಡಿ ತನ್ನ ಬ್ರಾಂಡ್, ಆಡಿ R8 V10 GT RWD ನಿಂದ ಸೀಮಿತ ಆವೃತ್ತಿಯ ಕಾರನ್ನು ಅನಾವರಣಗೊಳಿಸಿದೆ. ಇದು 5.2-ಲೀಟರ್ V10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಎಂದು ವಾಹನ ತಯಾರಕರು ಮಾಹಿತಿ ನೀಡಿದ್ದಾರೆ. ಈ ಕಾರಿನ ಚಿತ್ರಗಳು ಮತ್ತು ಫೀಚರ್ಸ್‌ ನೋಡಿ.

  • ಜರ್ಮನ್ ಐಷಾರಾಮಿ ವಾಹನ ತಯಾರಕ ಆಡಿ ತನ್ನ ಬ್ರಾಂಡ್, ಆಡಿ R8 V10 GT RWD ನಿಂದ ಸೀಮಿತ ಆವೃತ್ತಿಯ ಕಾರನ್ನು ಅನಾವರಣಗೊಳಿಸಿದೆ. ಇದು 5.2-ಲೀಟರ್ V10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಎಂದು ವಾಹನ ತಯಾರಕರು ಮಾಹಿತಿ ನೀಡಿದ್ದಾರೆ. ಈ ಕಾರಿನ ಚಿತ್ರಗಳು ಮತ್ತು ಫೀಚರ್ಸ್‌ ನೋಡಿ.
ಇತ್ತೀಚಿನ Audi R8 RWD ಕಾರು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
(1 / 6)
ಇತ್ತೀಚಿನ Audi R8 RWD ಕಾರು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.(Audi)
ಈ ವಿಶೇಷ ಆವೃತ್ತಿಯ ಆಡಿ ಕಾರು ಕಾಕ್‌ಪಿಟ್‌ನೊಳಗೆ ಕೆಂಪು ಕಾಂಟ್ರಾಸ್ಟ್ ಸ್ಟಿಚಿಂಗ್ ಜತೆಗೆ ವಿಶೇಷ ಆವೃತ್ತಿಯ ಬ್ಯಾಡ್ಜ್‌ಗಳನ್ನು ಒಳಗೊಂಡಿದೆ.
(2 / 6)
ಈ ವಿಶೇಷ ಆವೃತ್ತಿಯ ಆಡಿ ಕಾರು ಕಾಕ್‌ಪಿಟ್‌ನೊಳಗೆ ಕೆಂಪು ಕಾಂಟ್ರಾಸ್ಟ್ ಸ್ಟಿಚಿಂಗ್ ಜತೆಗೆ ವಿಶೇಷ ಆವೃತ್ತಿಯ ಬ್ಯಾಡ್ಜ್‌ಗಳನ್ನು ಒಳಗೊಂಡಿದೆ.(Audi)
Audi R8 V10 GT RWD ಕಾರಿನ ಬ್ರಾಂಡ್ ಲೋಗೋ ಮತ್ತು ಬ್ರಾಂಡ್ ಹೆಸರನ್ನು ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
(3 / 6)
Audi R8 V10 GT RWD ಕಾರಿನ ಬ್ರಾಂಡ್ ಲೋಗೋ ಮತ್ತು ಬ್ರಾಂಡ್ ಹೆಸರನ್ನು ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.(Audi)
ಈ ವಿಶೇಷ ಆವೃತ್ತಿಯ Audi R8 V10 GT RWD ಅನ್ನು ಹಗುರವಾದ GT ಮಾಡೆಲ್ ಕಾರಾಗಿ ಪರಿಚಯಿಸಲಾಗುತ್ತಿದೆ. ಈ ಕಾರಿನಲ್ಲಿರುವ ಮೋಟಾರ್ 565Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದರೊಂದಿಗೆ ಕಾರು ಗಂಟೆಗೆ 320km ವೇಗವನ್ನು ತಲುಪುತ್ತದೆ.
(4 / 6)
ಈ ವಿಶೇಷ ಆವೃತ್ತಿಯ Audi R8 V10 GT RWD ಅನ್ನು ಹಗುರವಾದ GT ಮಾಡೆಲ್ ಕಾರಾಗಿ ಪರಿಚಯಿಸಲಾಗುತ್ತಿದೆ. ಈ ಕಾರಿನಲ್ಲಿರುವ ಮೋಟಾರ್ 565Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದರೊಂದಿಗೆ ಕಾರು ಗಂಟೆಗೆ 320km ವೇಗವನ್ನು ತಲುಪುತ್ತದೆ.(Audi)
ಆಡಿ R8 V10 GT RWD ವಿಶೇಷ ಆವೃತ್ತಿಯ ಕಾರು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. 333 ಘಟಕಗಳು ಮಾತ್ರ ಲಭ್ಯವಿರುತ್ತವೆ.
(5 / 6)
ಆಡಿ R8 V10 GT RWD ವಿಶೇಷ ಆವೃತ್ತಿಯ ಕಾರು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. 333 ಘಟಕಗಳು ಮಾತ್ರ ಲಭ್ಯವಿರುತ್ತವೆ.(Audi)
ಆಡಿ R8 V10 GT RWD ಕಾರಿನ ಹೃದಯಭಾಗದಲ್ಲಿ 5.2-ಲೀಟರ್ V10 ಎಂಜಿನ್ ಇದೆ. ಈ ಕಾರಿನ ಬೆಲೆ ಸುಮಾರು 2 ಕೋಟಿ ರೂಪಾಯಿ
(6 / 6)
ಆಡಿ R8 V10 GT RWD ಕಾರಿನ ಹೃದಯಭಾಗದಲ್ಲಿ 5.2-ಲೀಟರ್ V10 ಎಂಜಿನ್ ಇದೆ. ಈ ಕಾರಿನ ಬೆಲೆ ಸುಮಾರು 2 ಕೋಟಿ ರೂಪಾಯಿ(Audi)

    ಹಂಚಿಕೊಳ್ಳಲು ಲೇಖನಗಳು