ಪರಿಷ್ಕೃತ 2024 ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆ: ಹೊಸ ಕಾರಲ್ಲಿ ಏನಿದೆ ವಿಶೇಷ? ಚಿತ್ರ ಮಾಹಿತಿ
Oct 04, 2024 07:31 PM IST
ನಿಸ್ಸಾನ್ ಮ್ಯಾಗ್ನೇಟ್‌ನ ನವೀಕೃತ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಬ್ಬದ ಋತುವಿನಲ್ಲಿ ರಿಲೀಸ್ ಆಗುತ್ತಿರುವ ಈ ಫೇಸ್‌ಲಿಫ್ಟೆಡ್ ಮ್ಯಾಗ್ನೇಟ್‌ನಲ್ಲಿ ಕೆಲವು ಹೊಸ ಫೀಚರ್‌ಗಳು ಸೇರ್ಪಡೆಯಾಗಿವೆ.
- ನಿಸ್ಸಾನ್ ಮ್ಯಾಗ್ನೇಟ್‌ನ ನವೀಕೃತ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಬ್ಬದ ಋತುವಿನಲ್ಲಿ ರಿಲೀಸ್ ಆಗುತ್ತಿರುವ ಈ ಫೇಸ್‌ಲಿಫ್ಟೆಡ್ ಮ್ಯಾಗ್ನೇಟ್‌ನಲ್ಲಿ ಕೆಲವು ಹೊಸ ಫೀಚರ್‌ಗಳು ಸೇರ್ಪಡೆಯಾಗಿವೆ.