ಬೆಂಟ್ಲಿ ಫ್ಲೈಯಿಂಗ್ ಸ್ಪುರ್ ಅನಾವರಣ: ಅವಳಿ ಟರ್ಬೊ ಹೈಬ್ರಿಡ್ ವಿ8 ಎಂಜಿನ್‌ನ ಹೊಸ ಬೆಂಟ್ಲಿ ಕಾರು ನೋಡಿರಣ್ಣ- Photos
Sep 12, 2024 05:08 PM IST
ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರನ್ನು ಕಂಪನಿ ಅನಾವರಣ ಮಾಡಿದೆ. ಮುಂದಿನ ವರ್ಷ ರಸ್ತೆಗಿಳಿಯಲಿರುವ ಇದು ಐಷಾರಾಮಿ ಗ್ರ್ಯಾಂಡ್ ಟೂರರ್ ಕಾರಾಗಿದೆ. ಟ್ವಿನ್-ಟರ್ಬೊ ಹೈಬ್ರಿಡ್ ವಿ 8 ಎಂಜಿನ್ ಹೊಂದಿರುವ ಈ ಕಾರು 771 ಬಿಎಚ್‌ಪಿ ಪವರ್ ನೀಡುತ್ತದೆ. ಒಂದು ಫುಲ್ ಚಾರ್ಜ್‌ಗೆ 829 ಕಿ.ಮೀ ದೂರ ಸಾಗುತ್ತದೆ.
- ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರನ್ನು ಕಂಪನಿ ಅನಾವರಣ ಮಾಡಿದೆ. ಮುಂದಿನ ವರ್ಷ ರಸ್ತೆಗಿಳಿಯಲಿರುವ ಇದು ಐಷಾರಾಮಿ ಗ್ರ್ಯಾಂಡ್ ಟೂರರ್ ಕಾರಾಗಿದೆ. ಟ್ವಿನ್-ಟರ್ಬೊ ಹೈಬ್ರಿಡ್ ವಿ 8 ಎಂಜಿನ್ ಹೊಂದಿರುವ ಈ ಕಾರು 771 ಬಿಎಚ್‌ಪಿ ಪವರ್ ನೀಡುತ್ತದೆ. ಒಂದು ಫುಲ್ ಚಾರ್ಜ್‌ಗೆ 829 ಕಿ.ಮೀ ದೂರ ಸಾಗುತ್ತದೆ.