ಆಟೊಮಿಟಿಕ್ ಗೇರ್ ಸಿಸ್ಟಮ್ ಜೊತೆಗೆ ಐಸಿಎನ್‌ಜಿ ಕಾರು; ಟಾಟಾ ಟಿಗೋರ್ ಹೊಸ ದಾಖಲೆ -Tata Tigor iCNG AMT
Feb 23, 2024 08:37 PM IST
Tata Tigor iCNG AMT: ಟಾಟಾ ಮೋಟಾರ್ಸ್ ಸಿಎನ್‌ಜಿ ಮಾದರಿಯ ಕಾರಿನಲ್ಲಿ ಆಟೊಮಿಟಿಕ್ ಗೇರ್ ಸಿಸ್ಟಮ್ ಪರಿಚಯಿಸಿದೆ. ಈ ವೈಶಿಷ್ಟ್ಯವನ್ನ ತಂದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.
- Tata Tigor iCNG AMT: ಟಾಟಾ ಮೋಟಾರ್ಸ್ ಸಿಎನ್‌ಜಿ ಮಾದರಿಯ ಕಾರಿನಲ್ಲಿ ಆಟೊಮಿಟಿಕ್ ಗೇರ್ ಸಿಸ್ಟಮ್ ಪರಿಚಯಿಸಿದೆ. ಈ ವೈಶಿಷ್ಟ್ಯವನ್ನ ತಂದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.