Kawasaki ZX-4R: ಕವಾಸಕಿ ಪ್ರಿಯರೇ ಗಮನಿಸಿ, ಹೊಸ ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗೆ, ದರ 8.5 ಲಕ್ಷ ರೂಪಾಯಿ
Sep 13, 2023 11:08 AM IST
ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗಿಳಿದಿದೆ. ಇದರ ಎಕ್ಸ್‌ಶೋರೂಂ ದರ 8.49 ಲಕ್ಷ ರೂಪಾಯಿ ಇದೆ. ಭಾರತದ ರಸ್ತೆಗೆ ಸಿಬಿಯು ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಾಣಗೊಂಡ ಬೈಕ್ ಆಗಮಿಸಲಿದೆ.
- ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗಿಳಿದಿದೆ. ಇದರ ಎಕ್ಸ್‌ಶೋರೂಂ ದರ 8.49 ಲಕ್ಷ ರೂಪಾಯಿ ಇದೆ. ಭಾರತದ ರಸ್ತೆಗೆ ಸಿಬಿಯು ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಾಣಗೊಂಡ ಬೈಕ್ ಆಗಮಿಸಲಿದೆ.