BYD eMax 7 MPV: ಇದು ಬರೀ ಕಾರಲ್ಲ, ಕರೆಂಟ್ ಇಲ್ಲದೆ ಇರುವಾಗ ವಿದ್ಯುತ್ ನೀಡುತ್ತೆ! ಬಿವೈಡಿ ಇಮ್ಯಾಕ್ಸ್ ಎಂಪಿವಿಯ ಚಿತ್ರ ಲಹರಿ
Oct 09, 2024 05:56 PM IST
BYD eMax 7 MPV: ವಿದ್ಯುತ್ ಸಂಪರ್ಕ ಇಲ್ಲದ ತಾಣಕ್ಕೆ ಪ್ರವಾಸ ಹೋದಾಗ ಅಲ್ಲಿ ಬಲ್ಪ್, ಸ್ಪೀಕರ್ ಸೇರಿದಂತೆ ವಿವಿಧ ಸಾಧನಗಳಿಗೆ ಈ ಕಾರಿನ ವಿದ್ಯುತ್ ಬಳಸಬಹುದು. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಬಿವೈಡಿ ಇಮ್ಯಾಕ್ಸ್ ಎಂಬ ಆರು/ಏಳು ಸೀಟಿನ ಎಂಪಿವಿಯ ಚಿತ್ರಗಳೊಂದಿಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
- BYD eMax 7 MPV: ವಿದ್ಯುತ್ ಸಂಪರ್ಕ ಇಲ್ಲದ ತಾಣಕ್ಕೆ ಪ್ರವಾಸ ಹೋದಾಗ ಅಲ್ಲಿ ಬಲ್ಪ್, ಸ್ಪೀಕರ್ ಸೇರಿದಂತೆ ವಿವಿಧ ಸಾಧನಗಳಿಗೆ ಈ ಕಾರಿನ ವಿದ್ಯುತ್ ಬಳಸಬಹುದು. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಬಿವೈಡಿ ಇಮ್ಯಾಕ್ಸ್ ಎಂಬ ಆರು/ಏಳು ಸೀಟಿನ ಎಂಪಿವಿಯ ಚಿತ್ರಗಳೊಂದಿಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.