logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ex Cm Hd Kumaraswamy In Ayudha Pooja: ಮಾಜಿ ಸಿಎಂ ಹೆಚ್ಡಿಕೆ ನಿವಾಸದಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ

Ex cm hd kumaraswamy in Ayudha Pooja: ಮಾಜಿ ಸಿಎಂ ಹೆಚ್ಡಿಕೆ ನಿವಾಸದಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ

Oct 04, 2022 03:20 PM IST

ನಾಡಿನಾದ್ಯಂತ ಸಡಗರ, ಸಂಭ್ರಮದಿಂದ ಆಯುಧ ಪೂಜೆಯನ್ನು   ನೆರವೇರಿಸಲಾಗುತ್ತಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತಮ್ಮ ತೋಟದ ಮನೆಯಲ್ಲಿಂದು ಆಯುದ್ಧ ಪೂಜೆ ನೆರವೇರಿಸಿದರು.

(1/4)ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತಮ್ಮ ತೋಟದ ಮನೆಯಲ್ಲಿಂದು ಆಯುದ್ಧ ಪೂಜೆ ನೆರವೇರಿಸಿದರು.
(1 / 4)

(2/4)ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದೇ ವೇಳೆ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಗೋವಿಗೆ ಪೂಜೆ ಸಲ್ಲಿಸಿದರು. 
(2 / 4)

(3/4)ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತಮ್ಮ ತೋಟದ ಮನೆಯಲ್ಲಿಂದು ಆಯುದ್ಧ ಪೂಜೆ ಮಾಡಿದರು. ಇದೇ ವೇಳೆ ಕಾರುಗಳನ್ನು ಸಾಲಿಗೆ ನಿಲ್ಲಿಸಿ ಪೂಜೆ ಅರ್ಚಕರ ಮೂಲಕ ಪೂಜೆ ನೆರವೇರಿಸಿದ್ರು. 
(3 / 4)

(4/4)ನಾಡಿನ ಎಲ್ಲರಿಗೂ ಆಯುಧಪೂಜೆ ಹಾಗೂ ಮಹಾನವಮಿ ಹಬ್ಬದ ಶುಭಾಶಯಗಳು. ಸರ್ವಶಕ್ತಳಾದ ಆ ತಾಯಿ ಜಗನ್ಮಾತೆ ಎಲ್ಲರಿಗೂ ಸುಖ, ಸಮೃದ್ಧಿ, ಆಯುರಾರೋಗ್ಯ ಕರುಣಿಸಲಿ ಮತ್ತೂ ಎಲ್ಲೆಡೆ ಶಾಂತಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುವೆ ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.
(4 / 4)

    ಹಂಚಿಕೊಳ್ಳಲು ಲೇಖನಗಳು