logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bbk 11: ಬಿಗ್‌ಬಾಸ್‌ ಮನೆಯಲ್ಲಿ ಜಿಂಕೆಯಾದ ಧನರಾಜ್‌! ಅಷ್ಟಕ್ಕೂ ಬಿಗ್‌ಬಾಸ್‌ ಕೊಟ್ಟ ಟಾಸ್ಕ್‌ ಏನು ನೋಡಿ

BBK 11: ಬಿಗ್‌ಬಾಸ್‌ ಮನೆಯಲ್ಲಿ ಜಿಂಕೆಯಾದ ಧನರಾಜ್‌! ಅಷ್ಟಕ್ಕೂ ಬಿಗ್‌ಬಾಸ್‌ ಕೊಟ್ಟ ಟಾಸ್ಕ್‌ ಏನು ನೋಡಿ

Oct 01, 2024 03:04 PM IST

ಧನರಾಜ್ ಆಚಾರ್ ಅವರು ಬಿಗ್‌ಬಾಸ್‌ ಮನೆಗೆ ಹೋದಾಗಿನಿಂದಲೂ ಒಂದು ರೀತಿ ಗೊಂದಲದಲ್ಲೇ ಇದ್ದಾರೆ. ಅವರನ್ನು ಬಿಗ್‌ಬಾಸ್‌ ಕೂಡ ಇನ್ನಷ್ಟು ಆಟ ಆಡಿಸುತ್ತಾ ಇದ್ದಾರೆ. ನೀವು ಜಿಂಕೆಯಾಗಬೇಕು ಎಂದು ಬಿಗ್‌ಬಾಸ್‌ ಧನರಾಜ್‌ಗೆ ತಿಳಿಸಿದ್ದಾರೆ. 

  • ಧನರಾಜ್ ಆಚಾರ್ ಅವರು ಬಿಗ್‌ಬಾಸ್‌ ಮನೆಗೆ ಹೋದಾಗಿನಿಂದಲೂ ಒಂದು ರೀತಿ ಗೊಂದಲದಲ್ಲೇ ಇದ್ದಾರೆ. ಅವರನ್ನು ಬಿಗ್‌ಬಾಸ್‌ ಕೂಡ ಇನ್ನಷ್ಟು ಆಟ ಆಡಿಸುತ್ತಾ ಇದ್ದಾರೆ. ನೀವು ಜಿಂಕೆಯಾಗಬೇಕು ಎಂದು ಬಿಗ್‌ಬಾಸ್‌ ಧನರಾಜ್‌ಗೆ ತಿಳಿಸಿದ್ದಾರೆ. 
ಬಿಗ್‌ಬಾಸ್‌ ಸೀಸನ್‌ 11ರ ಆಟದ ಕಾವು ಈಗಷ್ಟೇ ಆರಂಭವಾಗಿದೆ. ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಆಗುವ ಮೊದಲೇ ಜಗಳಗಳು ಆರಂಭವಾಗಿದೆ. ಇನ್ನು ಧನರಾಜ್ ಅವರಿಗೆ ಬಿಗ್‌ಬಾಸ್ ಒಂದು ಟಾಸ್ಕ್‌ ನೀಡಿದ್ದಾರೆ. 
(1 / 7)
ಬಿಗ್‌ಬಾಸ್‌ ಸೀಸನ್‌ 11ರ ಆಟದ ಕಾವು ಈಗಷ್ಟೇ ಆರಂಭವಾಗಿದೆ. ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಆಗುವ ಮೊದಲೇ ಜಗಳಗಳು ಆರಂಭವಾಗಿದೆ. ಇನ್ನು ಧನರಾಜ್ ಅವರಿಗೆ ಬಿಗ್‌ಬಾಸ್ ಒಂದು ಟಾಸ್ಕ್‌ ನೀಡಿದ್ದಾರೆ. (Facebook\ Colors Kannada)
ಧನರಾಜ್‌ ಅವರನ್ನು ಕನ್ಫೆಷನ್ ರೂಮ್‌ಗೆ ಕರೆಯಲಾಗುತ್ತದೆ. ಆಗ ಅವರು ಅಲ್ಲಿಗೆ ಹೋಗಿ ಕುಳಿತುಕೊಂಡಾಗ, ಬಿಗ್‌ಬಾಸ್‌ ಮಾತನಾಡುತ್ತಾರೆ. ಆಗ ಧನರಾಜ್ “ನಿಮ್ಮ ಮಾತು ಕೇಳಿಸುತ್ತಿಲ್ಲ ಬಿಗ್‌ಬಾಸ್” ಎಂದು ಹೇಳುತ್ತಾರೆ. 
(2 / 7)
ಧನರಾಜ್‌ ಅವರನ್ನು ಕನ್ಫೆಷನ್ ರೂಮ್‌ಗೆ ಕರೆಯಲಾಗುತ್ತದೆ. ಆಗ ಅವರು ಅಲ್ಲಿಗೆ ಹೋಗಿ ಕುಳಿತುಕೊಂಡಾಗ, ಬಿಗ್‌ಬಾಸ್‌ ಮಾತನಾಡುತ್ತಾರೆ. ಆಗ ಧನರಾಜ್ “ನಿಮ್ಮ ಮಾತು ಕೇಳಿಸುತ್ತಿಲ್ಲ ಬಿಗ್‌ಬಾಸ್” ಎಂದು ಹೇಳುತ್ತಾರೆ. (Facebook\ Colors Kannada)
ಆ ರೀತಿ ಹೇಳಿದ್ದಕ್ಕಾಗಿ ಬಿಗ್‌ಬಾಸ್‌ ಹೇಳುತ್ತಾರೆ, ನೀವೇ ನನಗೆ ಮೊದಲು ಮೈಕ್‌ ಸರಿಯಾಗಿ ಹಾಕಿಕೊಳ್ಳಿ ಎಂದು ಹೇಳಿದ ಮೊದಲ ವ್ಯಕ್ತಿ ಎಂದು. ಆಗ ಧನರಾಜ್ ಅವರಿಗೆ ತಾನು ಏನು ಹೇಳಬೇಕು ಎಂದು ತಿಳಿಯುವುದಿಲ್ಲ. 
(3 / 7)
ಆ ರೀತಿ ಹೇಳಿದ್ದಕ್ಕಾಗಿ ಬಿಗ್‌ಬಾಸ್‌ ಹೇಳುತ್ತಾರೆ, ನೀವೇ ನನಗೆ ಮೊದಲು ಮೈಕ್‌ ಸರಿಯಾಗಿ ಹಾಕಿಕೊಳ್ಳಿ ಎಂದು ಹೇಳಿದ ಮೊದಲ ವ್ಯಕ್ತಿ ಎಂದು. ಆಗ ಧನರಾಜ್ ಅವರಿಗೆ ತಾನು ಏನು ಹೇಳಬೇಕು ಎಂದು ತಿಳಿಯುವುದಿಲ್ಲ. ((Facebook\ Colors Kannada))
ನಾನು ಹೇಳಿದ್ದು ಸರಿಯೋ? ಅಥವಾ ತಪ್ಪೋ? ಎಂದೂ ಸಹ ಅವರಿಗೆ ಅರ್ಥ ಆಗುವುದಿಲ್ಲ. ನಂತರ ನೀವು ಇನ್ನು ಮುಂದೆ ಸುದೀಪ್‌ ಅವರು ಹೇಳಿದ ರೀತಿಯಲ್ಲೇ ಇರಬೇಕು ಎಂದು ಹೇಳುತ್ತಾರೆ. 
(4 / 7)
ನಾನು ಹೇಳಿದ್ದು ಸರಿಯೋ? ಅಥವಾ ತಪ್ಪೋ? ಎಂದೂ ಸಹ ಅವರಿಗೆ ಅರ್ಥ ಆಗುವುದಿಲ್ಲ. ನಂತರ ನೀವು ಇನ್ನು ಮುಂದೆ ಸುದೀಪ್‌ ಅವರು ಹೇಳಿದ ರೀತಿಯಲ್ಲೇ ಇರಬೇಕು ಎಂದು ಹೇಳುತ್ತಾರೆ. (Facebook\ Colors Kannada)
ಜಿಂಕೆಯ ರೀತಿ ನೀವು ಈ ಮನೆಯಲ್ಲಿ ನಡೆದುಕೊಂಡು ಓಡಾಡಬೇಕು. ನಿಮ್ಮ ವರ್ತನೆ ಜಿಂಕೆ ರೀತಿ ಇರಬೇಕು ಎಂದು ಹೇಳಲಾಗುತ್ತದೆ. ಆಗ ಧನರಾಜ್‌ ಓಕೆ ಎಂದು ಹೇಳಿ ಹೊರಗಡೆ ಜಿಗಿಯುತ್ತಾ ನಡೆಯುತ್ತಾರೆ. 
(5 / 7)
ಜಿಂಕೆಯ ರೀತಿ ನೀವು ಈ ಮನೆಯಲ್ಲಿ ನಡೆದುಕೊಂಡು ಓಡಾಡಬೇಕು. ನಿಮ್ಮ ವರ್ತನೆ ಜಿಂಕೆ ರೀತಿ ಇರಬೇಕು ಎಂದು ಹೇಳಲಾಗುತ್ತದೆ. ಆಗ ಧನರಾಜ್‌ ಓಕೆ ಎಂದು ಹೇಳಿ ಹೊರಗಡೆ ಜಿಗಿಯುತ್ತಾ ನಡೆಯುತ್ತಾರೆ. (Facebook\ Colors Kannada)
ಇವರು ಈ ರೀತಿ ಜಿಗಿಯುತ್ತಾ ಬರುವುದನ್ನು ನೋಡಿ ಮನೆಯಲ್ಲಿ ಎಲ್ಲರಿಗೂ ನಗು ಆರಂಭವಾಗುತ್ತದೆ. ಏನಿದು? ಇವರು ಯಾಕೆ ಈ ರೀತಿ ಮಾಡ್ತಾ ಇದ್ದಾರೆ ಧನರಾಜ್ ಎಂದು ಎಲ್ಲರಿಗೂ ಅನಿಸುತ್ತದೆ. 
(6 / 7)
ಇವರು ಈ ರೀತಿ ಜಿಗಿಯುತ್ತಾ ಬರುವುದನ್ನು ನೋಡಿ ಮನೆಯಲ್ಲಿ ಎಲ್ಲರಿಗೂ ನಗು ಆರಂಭವಾಗುತ್ತದೆ. ಏನಿದು? ಇವರು ಯಾಕೆ ಈ ರೀತಿ ಮಾಡ್ತಾ ಇದ್ದಾರೆ ಧನರಾಜ್ ಎಂದು ಎಲ್ಲರಿಗೂ ಅನಿಸುತ್ತದೆ. (Facebook\ Colors Kannada)
ಅದಾದ ನಂತರ ಒಂದು ಶಾಕ್ ಕಾದಿರುತ್ತದೆ. ಏಕೆಂದರೆ ಲಗ್ಜುರಿ ಬಜೆಟ್‌ ಕಟ್ ಆಗುವ ವಿಚಾರವನ್ನು ಅವರು ತಿಳಿಸಬೇಕಾಗಿರುತ್ತದೆ. 
(7 / 7)
ಅದಾದ ನಂತರ ಒಂದು ಶಾಕ್ ಕಾದಿರುತ್ತದೆ. ಏಕೆಂದರೆ ಲಗ್ಜುರಿ ಬಜೆಟ್‌ ಕಟ್ ಆಗುವ ವಿಚಾರವನ್ನು ಅವರು ತಿಳಿಸಬೇಕಾಗಿರುತ್ತದೆ. (Facebook\ Colors Kannada)

    ಹಂಚಿಕೊಳ್ಳಲು ಲೇಖನಗಳು