BBK 11: ಮೊದಲ ದಿನದಿಂದಲೇ ಜಗಳ ಪ್ರಾರಂಭ; ಜ್ಞಾನ ಇಲ್ಲದವರು ಮಾತನಾಡಬಾರದು ಎಂದ ಚೈತ್ರಾ, ಮಾನಸಾ ಫುಲ್ ಗರಂ
Oct 01, 2024 08:27 PM IST
ಮಾನಸಾ ಹಾಗೂ ಚೈತ್ರಾ ಜಗಳ ಆರಂಭ ಮಾಡಿದ್ದಾರೆ. ಧ್ಯಾನ ಮಾಡುವ ವಿಚಾರವಾಗಿ ಈ ಜಗಳ ಆರಂಭವಾಗಿದೆ. ಚೈತ್ರಾ ಮಾನಸಾ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಧ್ಯಾನ ಮಾಡ್ತಾರಾ? ಇಲ್ಲ ನಿದ್ರೆ ಮಾಡ್ತಾರಾ? ಅಂತ ಗೊತ್ತಾಗ್ತಾ ಇಲ್ಲ ಎಂದು ಮಾನಸಾ ಹೇಳಿದ್ದರು.
- ಮಾನಸಾ ಹಾಗೂ ಚೈತ್ರಾ ಜಗಳ ಆರಂಭ ಮಾಡಿದ್ದಾರೆ. ಧ್ಯಾನ ಮಾಡುವ ವಿಚಾರವಾಗಿ ಈ ಜಗಳ ಆರಂಭವಾಗಿದೆ. ಚೈತ್ರಾ ಮಾನಸಾ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಧ್ಯಾನ ಮಾಡ್ತಾರಾ? ಇಲ್ಲ ನಿದ್ರೆ ಮಾಡ್ತಾರಾ? ಅಂತ ಗೊತ್ತಾಗ್ತಾ ಇಲ್ಲ ಎಂದು ಮಾನಸಾ ಹೇಳಿದ್ದರು.