ಕಳೆದುಹೋದ ತ್ವಚೆಯ ಕಾಂತಿ ಮರಳಿ ಪಡೆಯಲು ಬಳಸಿ ಮುಲ್ತಾನಿ ಮಿಟ್ಟಿ: ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಪರಿಹಾರ
Sep 30, 2024 05:24 PM IST
ಮುಲ್ತಾನಿ ಮಿಟ್ಟಿಯು ನೈಸರ್ಗಿಕ ಜೇಡಿಮಣ್ಣಾಗಿದ್ದು, ಇದನ್ನು ಹಲವಾರು ಪ್ರಯೋಜನಗಳಿಗಾಗಿ ಚರ್ಮದ ಆರೈಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತ್ವಚೆ ಕಾಂತಿಯುತವಾಗಲು, ನೈಸರ್ಗಿಕ ಹೊಳಪನ್ನು ಪಡೆಯಲು ಇದು ಪರಿಣಾಮಕಾರಿ ಮನೆಮದ್ದು. ಇದರ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ: