logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pkl 2023: ಪ್ರೊ ಕಬಡ್ಡಿ ಲೀಗ್‌ಗೆ ಗುಮ್ಮೋ ಗೂಳಿಗಳ ಸೈನ್ಯ ಸಿದ್ಧ; ತೊಡೆ ತಟ್ಟಿ ನಿಂತ ಬೆಂಗಳೂರು ಬುಲ್ಸ್

PKL 2023: ಪ್ರೊ ಕಬಡ್ಡಿ ಲೀಗ್‌ಗೆ ಗುಮ್ಮೋ ಗೂಳಿಗಳ ಸೈನ್ಯ ಸಿದ್ಧ; ತೊಡೆ ತಟ್ಟಿ ನಿಂತ ಬೆಂಗಳೂರು ಬುಲ್ಸ್

Oct 12, 2023 02:16 PM IST

Bengaluru Bulls Pro Kabaddi League 2023: ಪ್ರೊ ಕಬಡ್ಡಿ ಲೀಗ್ 10 ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಕೆಎಲ್ ಮುಂದಿನ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಅದರಲ್ಲಿ ಬೆಂಗಳೂರು ಬುಲ್ಸ್‌ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ತಂಡದಲ್ಲಿ ಒಟ್ಟು 25 ಆಟಗಾರರಿದ್ದು, ಅವರದಲ್ಲಿ ಬಲಿಷ್ಠ ಗುಮ್ಮೋ ಗೂಳಿಗಳ ಪಟ್ಟಿ ಇಲ್ಲಿದೆ.

  • Bengaluru Bulls Pro Kabaddi League 2023: ಪ್ರೊ ಕಬಡ್ಡಿ ಲೀಗ್ 10 ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಕೆಎಲ್ ಮುಂದಿನ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಅದರಲ್ಲಿ ಬೆಂಗಳೂರು ಬುಲ್ಸ್‌ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ತಂಡದಲ್ಲಿ ಒಟ್ಟು 25 ಆಟಗಾರರಿದ್ದು, ಅವರದಲ್ಲಿ ಬಲಿಷ್ಠ ಗುಮ್ಮೋ ಗೂಳಿಗಳ ಪಟ್ಟಿ ಇಲ್ಲಿದೆ.
ಪ್ರೊ ಕಬಡ್ಡಿ ಮುಂದಿನ 10ನೇ ಆವೃತ್ತಿಗೆ ಬೆಂಗಳೂರು ಬುಲ್ಸ್‌ ತಂಡದ ಬಲಿಷ್ಠ ಆಟಗಾರರು ಇವರು. 
(1 / 8)
ಪ್ರೊ ಕಬಡ್ಡಿ ಮುಂದಿನ 10ನೇ ಆವೃತ್ತಿಗೆ ಬೆಂಗಳೂರು ಬುಲ್ಸ್‌ ತಂಡದ ಬಲಿಷ್ಠ ಆಟಗಾರರು ಇವರು. (All Photos: Twitter)
ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಕಬಡ್ಡಿ ತಂಡದ ವಿನ್ನಿಂಗ್‌ ಡಿಫೆಂಡರ್‌ ಸುರ್ಜೀತ್‌ ಸಿಂಗ್  ಗೂಳಿಗಳ ಬಳಗ ಸೇರಿಕೊಂಡಿದ್ದಾರೆ.
(2 / 8)
ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಕಬಡ್ಡಿ ತಂಡದ ವಿನ್ನಿಂಗ್‌ ಡಿಫೆಂಡರ್‌ ಸುರ್ಜೀತ್‌ ಸಿಂಗ್  ಗೂಳಿಗಳ ಬಳಗ ಸೇರಿಕೊಂಡಿದ್ದಾರೆ.
ವಿಕಾಸ್‌ ಖಂಡೋಲಾ ಮತ್ತು ಸುರ್ಜೀತ್‌
(3 / 8)
ವಿಕಾಸ್‌ ಖಂಡೋಲಾ ಮತ್ತು ಸುರ್ಜೀತ್‌
ಸಚಿನ್‌ ನರ್ವಾಲ್‌
(4 / 8)
ಸಚಿನ್‌ ನರ್ವಾಲ್‌
ಬಲಿಷ್ಠ ಡಿಫೆಂಡರ್ ಪಿ ಸುಬ್ರಮಣ್ಯನ್‌ ಅವರನ್ನು ತಂಡ ಹರಾಜಿನಲ್ಲಿ ಖರೀದಿಸಿದೆ.
(5 / 8)
ಬಲಿಷ್ಠ ಡಿಫೆಂಡರ್ ಪಿ ಸುಬ್ರಮಣ್ಯನ್‌ ಅವರನ್ನು ತಂಡ ಹರಾಜಿನಲ್ಲಿ ಖರೀದಿಸಿದೆ.
ಬಲಿಷ್ಠ ಡಿಫೆಂಡರ್‌ ನೀರಜ್ ನರ್ವಾಲ್ ಅವರನ್ನು ತಂಡವು ರಿಟೈನ್‌ ಮಾಡಿಕೊಂಡಿದೆ.
(6 / 8)
ಬಲಿಷ್ಠ ಡಿಫೆಂಡರ್‌ ನೀರಜ್ ನರ್ವಾಲ್ ಅವರನ್ನು ತಂಡವು ರಿಟೈನ್‌ ಮಾಡಿಕೊಂಡಿದೆ.
ತಂಡದ ಖಡಕ್‌ ಡಿಫೆಂಡರ್‌ ಸೌರಭ್‌ ನಂದಾಲ್‌ ಅವರನ್ನು ತಂಡ ರಿಟೈನ್‌ ಮಾಡಿಕೊಂಡಿದೆ. 
(7 / 8)
ತಂಡದ ಖಡಕ್‌ ಡಿಫೆಂಡರ್‌ ಸೌರಭ್‌ ನಂದಾಲ್‌ ಅವರನ್ನು ತಂಡ ರಿಟೈನ್‌ ಮಾಡಿಕೊಂಡಿದೆ. 
ಬೆಂಗಳೂರು ಬುಲ್ಸ್‌ ತಂಡಕ್ಕೆ ರೈಡಿಂಗ್‌ ಪಾಯಿಂಟ್‌ಗಳ ಮಳೆಯನ್ನೇ ಹರಿಸುವ ಬಲಿಷ್ಠ ಯುವ ರೈಡರ್‌ ಭರತ್, ನಿರೀಕ್ಷೆಯಂತೆಯೇ ರಿಟೈನ್‌ ಆಗಿದ್ದಾರೆ. ಇವರು ತಂಡದ ಪ್ರಮುಖ ಆಟಗಾರ.
(8 / 8)
ಬೆಂಗಳೂರು ಬುಲ್ಸ್‌ ತಂಡಕ್ಕೆ ರೈಡಿಂಗ್‌ ಪಾಯಿಂಟ್‌ಗಳ ಮಳೆಯನ್ನೇ ಹರಿಸುವ ಬಲಿಷ್ಠ ಯುವ ರೈಡರ್‌ ಭರತ್, ನಿರೀಕ್ಷೆಯಂತೆಯೇ ರಿಟೈನ್‌ ಆಗಿದ್ದಾರೆ. ಇವರು ತಂಡದ ಪ್ರಮುಖ ಆಟಗಾರ.

    ಹಂಚಿಕೊಳ್ಳಲು ಲೇಖನಗಳು