logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಆಟ ಆಡಲು ಆಗುತ್ತಿಲ್ಲ ಎಂದು ಸೋತು ಕೂತ ಚೈತ್ರಾ ಕುಂದಾಪುರ; ಇತರ ಸ್ಪರ್ಧಿಗಳಿಂದ ಬೈಗುಳ

Bigg Boss Kannada 11: ಆಟ ಆಡಲು ಆಗುತ್ತಿಲ್ಲ ಎಂದು ಸೋತು ಕೂತ ಚೈತ್ರಾ ಕುಂದಾಪುರ; ಇತರ ಸ್ಪರ್ಧಿಗಳಿಂದ ಬೈಗುಳ

Dec 18, 2024 06:46 PM IST

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಎಷ್ಟು ಮುಖ್ಯವಾಗಿರುತ್ತದೆ. ಒಂದು ಆಟ ಗೆದ್ದರೆ ಎಷ್ಟು ಲಾಭ ಇದೆ? ಮತ್ತು ಆಟದಲ್ಲಿ ಸೋತರೆ ಎಷ್ಟು ನಷ್ಟವಿದೆ ಎಂದು ತಿಳಿದಿದೆ. ಆದರೂ ಚೈತ್ರಾ ಕುಂದಾಪುರ ಆಟದಿಂದ ಹಿಂದೆ ಸರಿದಿದ್ದಾರೆ. 

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಎಷ್ಟು ಮುಖ್ಯವಾಗಿರುತ್ತದೆ. ಒಂದು ಆಟ ಗೆದ್ದರೆ ಎಷ್ಟು ಲಾಭ ಇದೆ? ಮತ್ತು ಆಟದಲ್ಲಿ ಸೋತರೆ ಎಷ್ಟು ನಷ್ಟವಿದೆ ಎಂದು ತಿಳಿದಿದೆ. ಆದರೂ ಚೈತ್ರಾ ಕುಂದಾಪುರ ಆಟದಿಂದ ಹಿಂದೆ ಸರಿದಿದ್ದಾರೆ. 
ಬಿಗ್‌ ಬಾಸ್‌ ಮನೆಯ ಮುಖ್ಯ ಆಟದಲ್ಲೇ ಚೈತ್ರಾ ಕುಂದಾಪುರ ಎಡವಿದ್ದಾರೆ. ಇದರಿಂದ ಮನೆಯವರಿಗೆ ಕೋಪ ಬಂದಿದೆ. 
(1 / 10)

ಕೋಲಿನ ಮೇಲೆ ಚೆಂಡನ್ನು ಸಾಗಿಸುವ ಆಟ ಇರುತ್ತದೆ. ಆ ಆಟದಲ್ಲಿ ಚೈತ್ರಾ ಕುಂದಾಪುರ ಸೋತಿದ್ದಾರೆ. 
(2 / 10)
ಕೋಲಿನ ಮೇಲೆ ಚೆಂಡನ್ನು ಸಾಗಿಸುವ ಆಟ ಇರುತ್ತದೆ. ಆ ಆಟದಲ್ಲಿ ಚೈತ್ರಾ ಕುಂದಾಪುರ ಸೋತಿದ್ದಾರೆ. 
ರೀಲೆ ಆಟದ ಮಾದರಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಚೆಂಡನ್ನು ದಾಟಿಸಬೇಕಾಗಿರುತ್ತದೆ. ಆದರೆ ಚೈತ್ರಾ ವಿಫಲರಾಗುತ್ತಾರೆ.
(3 / 10)

ಹತ್ತಾರು ಬಾರಿ ಪ್ರಯತ್ನಿಸಿದರೂ ಆಗದೇ ಇದ್ದಾಗ ಮಂಜು ಅವರಿಗೆ ಕೋಪ ಬಂದು ಬೈದಿದ್ದಾರೆ. 
(4 / 10)
ಹತ್ತಾರು ಬಾರಿ ಪ್ರಯತ್ನಿಸಿದರೂ ಆಗದೇ ಇದ್ದಾಗ ಮಂಜು ಅವರಿಗೆ ಕೋಪ ಬಂದು ಬೈದಿದ್ದಾರೆ. 
ಐವತ್ತು ಬಾರಿ ಪ್ರಯತ್ನಿಸಿದರೂ ಚೆಂಡನ್ನು ದಾಟಿಸಲು ಸಾಧ್ಯವಾಗಲಿಲ್ಲ ಇವರ ಬಳಿ ಎಂದು ತ್ರಿವಿಕ್ರಂ ರೇಗಿದ್ದಾರೆ.
(5 / 10)

ಗೌತಮಿ ಹಾಗೂ ರಜತ್ ಕೂಡ ತುಂಬಾ ಸಲ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಚೈತ್ರಾ ಅಳುತ್ತಾ ಆಟ ನಿಲ್ಲಿಸಿದ್ದಾರೆ.
(6 / 10)

ಈ ಆಟದಲ್ಲಿ ಗೆದ್ದರೆ ನಾಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸುಕೊಳ್ಳವ ಅವಕಾಶ ಇತ್ತು. ಈಗ ಅದನ್ನೇ ಕಳೆದುಕೊಂಡಂತಾಗಿದೆ.
(7 / 10)

ಉಸ್ತುವಾರಿ ಮಾತ್ರ ಮಾಡಿದರೆ ಒಳ್ಳೆಯದು ಅದನ್ನು ಬಿಟ್ಟು ಆಟ ಆಡಲು ಬಂದರೆ ಹೀಗೇ ಆಗುತ್ತದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
(8 / 10)

ಆದರೆ ಎದುರಾಳಿ ತಂಡದವರಿಗೆ ಇದರಿಂದ ಪ್ರಯೋಜನವಾಗಿದೆ.
(9 / 10)
ಆದರೆ ಎದುರಾಳಿ ತಂಡದವರಿಗೆ ಇದರಿಂದ ಪ್ರಯೋಜನವಾಗಿದೆ.
ಹೆಚ್ಚಿನ ಟಾಸ್ಕ್‌ಗಳಲ್ಲಿ ಚೈತ್ರಾ ಕುಂದಾಪುರ ಅವರು ಉಸ್ತುವಾರಿಯಾಗಿಯೇ ಕಾರ್ಯನಿರ್ವಹಿಸಿದ್ದರು. 
(10 / 10)
ಹೆಚ್ಚಿನ ಟಾಸ್ಕ್‌ಗಳಲ್ಲಿ ಚೈತ್ರಾ ಕುಂದಾಪುರ ಅವರು ಉಸ್ತುವಾರಿಯಾಗಿಯೇ ಕಾರ್ಯನಿರ್ವಹಿಸಿದ್ದರು. 

    ಹಂಚಿಕೊಳ್ಳಲು ಲೇಖನಗಳು