Happy Birthday Aditi Rao Hydari: ಗ್ಲಾಮರಸ್ ಗೊಂಬೆ ಅದಿತಿ ರಾವ್ ಹೈದರಿಯ 5 ಸ್ಟನ್ನಿಂಗ್ ಫೋಟೋಸ್ ನೋಡಿ
Oct 28, 2022 03:51 PM IST
ಬಹುಭಾಷಾ ನಟಿ ಅದಿತಿ ರಾವ್ ಹೈದರಿಗೆ ಇಂದು ಜನ್ಮದಿನದ ಸಂಭ್ರಮ. 2006ರಲ್ಲಿ ಮಲಯಾಳಂನ 'ಪ್ರಜಾಪತಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅದಿತಿ ರಾವ್ ಹೈದರಿ ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅದಿತಿ ರಾವ್ ಹೈದರಿ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಫ್ಯಾಷನ್ ಲೋಕದಲ್ಲಿಯೂ ಮಿಂಚುತ್ತಿರುತ್ತಾರೆ.
- ಬಹುಭಾಷಾ ನಟಿ ಅದಿತಿ ರಾವ್ ಹೈದರಿಗೆ ಇಂದು ಜನ್ಮದಿನದ ಸಂಭ್ರಮ. 2006ರಲ್ಲಿ ಮಲಯಾಳಂನ 'ಪ್ರಜಾಪತಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅದಿತಿ ರಾವ್ ಹೈದರಿ ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅದಿತಿ ರಾವ್ ಹೈದರಿ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಫ್ಯಾಷನ್ ಲೋಕದಲ್ಲಿಯೂ ಮಿಂಚುತ್ತಿರುತ್ತಾರೆ.