Bloomberg Best of the Year 2022: ಫೋಟೋಗಳೆಂದರೆ ಏನೋ ಆಕರ್ಷಣೆ; ಅವುಗಳ ಜತೆಗೆ ಮೌನ ಮಾತುಕತೆ ಕೂಡ ಸುಂದರ; ನೀವೂ ಟ್ರೈಮಾಡಿ!
Dec 08, 2022 11:42 AM IST
Bloomberg Best of the Year 2022: ಕ್ಯಾಲೆಂಡರ್ ವರ್ಷ 2022ರ ಕೊನೆಯ ದಿನಗಳು. ಬ್ಲೂಬರ್ಗ್ ತನ್ನ ಬೆಸ್ಟ್ ಆಫ್ ದ ಇಯರ್ 2022ರ ಫೋಟೋಗಳನ್ನು ಸೆಲೆಕ್ಟ್ ಮಾಡಿ ಪ್ರಕಟಿಸಿದೆ. ಅವುಗಳಲ್ಲಿ ಆಯ್ದವುಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ಕೂಡ ಏನೋ ಮಾತನಾಡುತ್ತೆ. ಏನೋ ಹೇಳುತ್ತೆ! ಸಾಧ್ಯವಾದರೆ ಒಮ್ಮೆ ನೋಡಿ, ಪಿಸುಮಾತೇನಾದರೂ ಕೇಳುತ್ತಾ ನೋಡಿ!