logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /   Bmw I Vision Dee: ಇದು ಮಾತನಾಡುವ ಕಾರು, ಬಿಎಂಡಬ್ಲ್ಯು ಐ ವಿಷನ್‌ ಡಿ ಕುರಿತು ಇನ್ನಷ್ಟು ವಿವರ

BMW i Vision Dee: ಇದು ಮಾತನಾಡುವ ಕಾರು, ಬಿಎಂಡಬ್ಲ್ಯು ಐ ವಿಷನ್‌ ಡಿ ಕುರಿತು ಇನ್ನಷ್ಟು ವಿವರ

Jan 08, 2023 11:55 AM IST

ಇತ್ತೀಚೆಗೆ ಬಿಎಂಡಬ್ಲ್ಯು ವಿಷನ್‌ ಡಿ ಕಾರಿನ ಬಣ್ಣ ಬದಲಾಯಿಸುವ ಗುಣದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಓದಿದ್ದೀರಿ. ಇಂದಿನ ಚಿತ್ರ ಸಂಪುಟದಲ್ಲಿ ಈ ಕಾರಿನ ಮಾತನಾಡುವ ಫೀಚರ್‌ ಮತ್ತು ಇತರೆ ತಂತ್ರಜ್ಞಾನಗಳ ಪರಿಚಯ ನೀಡಲಾಗಿದೆ. ಲಾಸ್‌ ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ 2023 ಎಂಬ ವಿಶ್ವದ ಬೃಹತ್‌ ಟೆಕ್‌ ಶೋನಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ.

  • ಇತ್ತೀಚೆಗೆ ಬಿಎಂಡಬ್ಲ್ಯು ವಿಷನ್‌ ಡಿ ಕಾರಿನ ಬಣ್ಣ ಬದಲಾಯಿಸುವ ಗುಣದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಓದಿದ್ದೀರಿ. ಇಂದಿನ ಚಿತ್ರ ಸಂಪುಟದಲ್ಲಿ ಈ ಕಾರಿನ ಮಾತನಾಡುವ ಫೀಚರ್‌ ಮತ್ತು ಇತರೆ ತಂತ್ರಜ್ಞಾನಗಳ ಪರಿಚಯ ನೀಡಲಾಗಿದೆ. ಲಾಸ್‌ ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ 2023 ಎಂಬ ವಿಶ್ವದ ಬೃಹತ್‌ ಟೆಕ್‌ ಶೋನಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ.
 ಬಿಎಂಡಬ್ಲ್ಯು ಕಂಪನಿಯು ವಿನೂತನ ಎಲೆಕ್ಟ್ರಿಕ್‌ ವಾಹನ ಪರಿಚಯಿಸಿದೆ. ಲಾಸ್‌ ವೇಗಾಸ್‌ನಲ್ಲಿ ನಡೆಯುತ್ತಿರುವ ದೇಶದ ಪ್ರಮುಖ ಕನ್ಸುಮರ್‌ ಎಲೆಕ್ಟ್ರಾನಿಕ್‌ ಶೋ (ಸಿಇಎಸ್‌)ನಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ. 
(1 / 10)

ಈ ಕಾರು ಚಾಲಕನೊಂದಿಗೆ ಸಂವಹನ ನಡೆಸಲಿದೆ. ಇದೇ ಕಾರಣಕ್ಕೆ ಇದಕ್ಕೆ ಬಿಎಂಡಬ್ಲ್ಯು ಐ ವಿಷನ್‌ ಡಿ ಎಂದು ಹೆಸರಿಡಲಾಗಿದೆ. 
(2 / 10)

ಇದು ಮಧ್ಯಮ ಗಾತ್ರದ ಸೆಡಾನ್‌ ಕಾರಾಗಿದ್ದು, ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. 
(3 / 10)
ಇದು ಮಧ್ಯಮ ಗಾತ್ರದ ಸೆಡಾನ್‌ ಕಾರಾಗಿದ್ದು, ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. 
ಇದು ಸಾಂಪ್ರದಾಯಿಕ ಬಿಎಂಡಬ್ಲ್ಯು  ವಿನ್ಯಾಸ ಹೊಂದಿದೆ. ಅಂದ್ರೆ ಕಿಡ್ನಿ ಗ್ರಿಲ್‌, ಟ್ವಿನ್‌ ಹೆಡ್‌ಲ್ಯಾಂಪ್‌ ಇತ್ಯಾದಿ ವಿನ್ಯಾಸಗಳ ಮೂಲಕ ಗಮನ ಸೆಳೆಯುತ್ತದೆ.
(4 / 10)

ಕಾರಿನೊಳಗೆ ನೋಡಿದರೆ ಇದರ ವೈಂಡ್‌ಸ್ಕ್ರೀನ್‌ ವಿಶಾಲವಾದ ಡಿಸ್‌ಪ್ಲೆ ಗಮನ ಸೆಳೆಯುತ್ತದೆ. ಇದರ ಸ್ಟಿಯರಿಂಗ್‌ ವೀಲ್‌ ನೋಡಿದರೆ ಯಾವುದಾದರೂ ಗೇಮಿಂಗ್‌ ವಾಹನಗಳ ಸ್ಟಿಯರಿಂಗ್‌ ವೀಲ್‌ ನೆನಪಿಗೆ ಬರಬಹುದು. ಅನ್ಯಗ್ರಹದ ಜೀವಿಗಳ ಸಿನಿಮಾಗಳಲ್ಲಿ ಕಾಣಿಸುವಂತೆ ವಿಭಿನ್ನ ವಿನ್ಯಾಸ ಗಮನ ಸೆಳೆಯುತ್ತದೆ. 
(5 / 10)

ಬಿಎಂಡಬ್ಲ್ಯು ಕಂಪನಿಯು ಇತರೆ ಕಾರುಗಳಿಗೆ ಅಳವಡಿಸಿರುವ ಫ್ಯೂಚರ್‌ ಟೆಕ್ನಾಲಜಿಗಳೂ ಈ ಕಾರಿನೊಳಗೆ ಇರಲಿವೆ. 
(6 / 10)

ಒಟ್ಟು ಐದು ಮಾಡೆಲ್‌ಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ. 
(7 / 10)
ಒಟ್ಟು ಐದು ಮಾಡೆಲ್‌ಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ. 
ಒಟ್ಟಾರೆ ಭವಿಷ್ಯದ ಕಾರುಗಳು ಹೇಗಿರಲಿದೆ ಎನ್ನುವುದಕ್ಕೆ ಸೂಕ್ತ ಉದಾಹರಣೆಯಂತಿದೆ ಬಿಎಂಡಬ್ಲ್ಯುನ ಈ ಕಾರು.
(8 / 10)

 ಮಿಕ್ಸಡ್‌ ರಿಯಾಲಿಟಿ ಸ್ಟ್ಲೈಡರ್‌ ಎಂಬ ವಿಶೇಷ ಪೀಚರ್‌ ಇದೆ. ಇದರಲ್ಲಿ ಹಲವು ಸೆನ್ಸಾರ್‌ಗಳು ಇರಲಿದ್ದು, ನಿಜಕ್ಕೂ ಇದು ಅದ್ಭುತ ಕಲ್ಪನೆ ಎಂದರೆ ತಪ್ಪಾಗದು.
(9 / 10)

ಈ ಕಾರಿನೊಳಗೆ ಸಾಂಪ್ರದಾಯಿಕ ಸ್ವಿಚ್‌ಗಳು, ಬಟನ್‌ಗಳು ಇರುವುದಿಲ್ಲ. ಒಂಥರ ಟಚ್‌ ಸ್ಕ್ರೀನ್‌ ರೀತಿ ಕಾರ್ಯನಿರ್ವಹಿಸಲಿದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು