Meenakshi Sheshadri: ಮೈಸೂರು ಸೊಸೆ, ಬಾಲಿವುಡ್ ನಟಿ ಮೀನಾಕ್ಷಿ ಶೇಷಾದ್ರಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ..ಇಲ್ಲಿದೆ ನೋಡಿ ಮಾಹಿತಿ
Jan 06, 2023 06:41 PM IST
ಒಂದು ಕಾಲದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಬಹಳಷ್ಟು ನಟಿಯರು ಈಗ ತೆರೆ ಮರೆಗೆ ಸರಿದಿದ್ದಾರೆ. ಅದರಲ್ಲಿ ಕೆಲವರು ಅಪರೂಪಕ್ಕೆ ಒಮ್ಮೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರೆ, ಇನ್ನೂ ಕೆಲವರು ಪ್ರೆಸ್, ಸೋಷಿಯಲ್ ಮೀಡಿಯಾ ಸಂಪರ್ಕದಿಂದ ದೂರವೇ ಉಳಿದಿದ್ದಾರೆ.
- ಒಂದು ಕಾಲದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಬಹಳಷ್ಟು ನಟಿಯರು ಈಗ ತೆರೆ ಮರೆಗೆ ಸರಿದಿದ್ದಾರೆ. ಅದರಲ್ಲಿ ಕೆಲವರು ಅಪರೂಪಕ್ಕೆ ಒಮ್ಮೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರೆ, ಇನ್ನೂ ಕೆಲವರು ಪ್ರೆಸ್, ಸೋಷಿಯಲ್ ಮೀಡಿಯಾ ಸಂಪರ್ಕದಿಂದ ದೂರವೇ ಉಳಿದಿದ್ದಾರೆ.